ಕಲರ್ ಸ್ಟ್ರೀಟ್
`ಪ್ರಾರಂಭ’ದಿಂದಲೇ ಲಿಪ್ ಲಾಕ್ ಶುರುಮಾಡಿಕೊಂಡ ಮನೋರಂಜನ್!
ಸ್ಯಾಂಡಲ್ ವುಡ್ ನಲ್ಲಿ ರೊಮ್ಯಾಂಟಿಕ್ ಹೀರೋ ಎಂದು ಜಮಾನದಲ್ಲಿಯೇ ಗುರುತಿಸಿಕೊಂಡ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಅಭಿನಯಿಸಿದ ಬಹುತೇಕ ಚಿತ್ರಗಳೆಲ್ಲದರಲ್ಲಿಯೂ ಒಂದಿಲ್ಲೊಂದು ರೊಮ್ಯಾನ್ಸ್ ಸೀನುಗಳ ಅನುಭವವನ್ನು ಪಡೆದಿರುವ ರವಿಮಾಮನ ಮಗ ಮನೋರಂಜನ್ ರವಿಚಂದ್ರನ್ ...