ಕಲರ್ ಸ್ಟ್ರೀಟ್

ಆಡಿಯೋ ರಿಲೀಸ್ ಸ್ಥಳ ಶಿಫ್ಟ್ ಮಾಡಿಕೊಂಡ ಪೈಲ್ವಾನ್!

ಎಲ್ಲ ಅಂದುಕೊಂಡಂತಾಗಿದ್ದರೆ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 9ರಂದು ಪೈಲ್ವಾನ್ ಆಡಿಯೋ ಕೋಟೆ ನಾಡಿನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹ ಪರಿಸ್ಥಿತಿಗೆ ಮನನೊಂದು ಪೈಲ್ವಾನ್ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ...
ಕಲರ್ ಸ್ಟ್ರೀಟ್

ಶಿವಣ್ಣನ ಮಗಳು ನಿರುಪಮಾ ನಿರಾತಂಕವಾಗಿದ್ದಾರೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳು ನಿರುಪಮಾಗೆ ಆರೋಗ್ಯ ಸರಿ ಇಲ್ಲವಂತೆ.. ಅದೂ ಇದೂ ಅಂತಾ ಇಲ್ಲಸಲ್ಲದ ರೂಮರುಗಳು ಹರಡುತ್ತಿವೆ. ಈ ಬಗ್ಗೆ ಸಿನಿಬಜ಼್ ವಿಚಾರಿಸಲಾಗಿ ವಾಸ್ತವ ವಿಚಾರ ತಿಳಿಯುವಂತಾಗಿದೆ. ...
ಕಲರ್ ಸ್ಟ್ರೀಟ್

ಚಿಕ್ಕಣ್ಣನ ಜಾಗ ಹಿಡಿದ ಶಿವಣ್ಣ!

‘ಈ ಕಾಮಿಡಿ ಆಕ್ಟರುಗಳನ್ನು ಮೇಂಟೇನು ಮಾಡೋದು ಭಾಳಾ ಕಷ್ಟ ಕಣ್ರೀ… ನಾಲ್ಕು ಜನ ಸ್ಟಾರ್ ಹೀರೋಗಳ ಜೊಗೆ ಛಾನ್ಸು ಸಿಗುತ್ತಿದ್ದಂತೇ ಕುತ್ತಿಗೆ ಮೇಲೆ ತಲೇನೇ ನಿಲ್ಲೋದಿಲ್ಲ…’ – ಇದು ಬಹಳಷ್ಟು ವರ್ಷಗಳಿಗೆ ...
ಕಲರ್ ಸ್ಟ್ರೀಟ್

ಒಬ್ಬೊಬ್ಬರಿಗೆ ಒಂದೊಂದು ರೀತಿ ನನ್ನನ್ನು ನೋಡುವಾಸೆ!

ಮಾಣಿಕ್ಯ ಅನ್ನೋ ಸಿನಿಮಾ ಬಂದಿದ್ದೇ ಬಂದಿದ್ದು ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಇಮೇಜೇ ಬದಲಾಗಿಹೋಯ್ತು! ಕೆಲ ವರ್ಷಗಳಿಂದ ಸ್ಯಾಂಡಲ್‌ವುಡ್ಡು ರವಿಚಂದ್ರನ್ ಅವರನ್ನು ಸತತವಾಗಿ ನಿರ್ದಿಷ್ಟವಾದ ಇಮೇಜೊಂದಿಗೆ ತಗುಲಿಹಾಕಿತ್ತು. ಅದನ್ನು ಬ್ರೇಕ್ ಮಾಡಿಸಿದವರು ಕಿಚ್ಚ ...
ಕಲರ್ ಸ್ಟ್ರೀಟ್

ತಮಿಳು ಸೂರ್ಯನ ಮುಂದೆ ನಿಂತು ‘ನಾನು ಕನ್ನಡಿಗ’ ಅಂದರಂತೆ ಕುರಿ ರಂಗ!

ಕುರಿ ಬಾಂಡ್ ಎನ್ನುವ ಟೀವಿ ಶೋ ಮೂಲಕ ಖ್ಯಾತಿ ಪಡೆದು, ಇವತ್ತಿಗೆ ಸಿನಿಮಾ ರಂಗದಲ್ಲಿ ಭರಪೂರ ಅವಕಾಶ ಪಡೆದಿರುವ ನಟ ಕುರಿ ರಂಗ. ಇತ್ತೀಚೆಗೆ ಉದಯ ಟೀವಿಯಲ್ಲಿ ಬರುವ ‘ಸವಾಲ್‌ಗೆ ಸೈ’ ...
ಕಲರ್ ಸ್ಟ್ರೀಟ್

ಬಾಲಿವುಡ್ ಗೆ ವಿಜಯ್ ಸೇತುಪತಿ ಎಂಟ್ರಿ!

ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿರುವ ನಟ ವಿಜಯ್ ಸೇತುಪತಿ. ಸದಬಿರುಚಿಯ ಸಿನಿಮಾಗಳನ್ನು ಹಾಗೂ ಸವಾಲಿನ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುವ ವಿಜಯ್ ಸೇತುಪತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ...
ಕಲರ್ ಸ್ಟ್ರೀಟ್

ಶೂಟಿಂಗ್ ಮುಗಿಸಿಕೊಂಡ ಗ್ಯಾಂಗ್ ಸ್ಟರ್!

ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ಗ್ಯಾಂಗ್ ಸ್ಟರ್. ಬಾಲಾಜಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಶ್ರೀ ಲಕ್ಷ್ಮೀನರಸಿಂಹ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸಿ. ಎ. ...
ಕಲರ್ ಸ್ಟ್ರೀಟ್

ಮುಂದಿನ ತಿಂಗಳು ಯಾವಾಗಲೂ ನಿನ್ನೊಂದಿಗೆ ತೆರೆಗೆ!

ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ. ರಾಜ್ ನಿರ್ಮಿಸಿರುವ ಹೊಸ ಸಿನಿಮಾ ಯಾವಾಗಲೂ ನಿನ್ನೊಂದಿಗೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತವನ್ನು ಕಂಪ್ಲೀಟ್ ಮಾಡಿಕೊಂಡಿರುವ ಚಿತ್ರತಂಡ ಸೆನ್ಸಾರ್ ಮಂಡಳಿಗೆ ...
ಕಲರ್ ಸ್ಟ್ರೀಟ್

ಸದ್ಯದಲ್ಲೇ ಬಿಡುಗಡೆಯಾಗಲಿದೆ ಜಿಗ್ರಿ ದೋಸ್ತ್!

ಎ.ಎನ್.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ. ಎನ್. ಗಂಗಾಧರ್ ಅವರು ನಿರ್ಮಿಸುತ್ತಿರುವ ಹೊಸ ಸಿನಿಮಾ ಜಿಗ್ರಿ ದೋಸ್ತ್. ಕಥೆ, ಚಿತ್ರಕಥೆ ಬರೆದು ಎಸ್. ಮೋಹನ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಧಾರಮಣ ಖ್ಯಾತಿಯ ...
ಕಲರ್ ಸ್ಟ್ರೀಟ್

ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು!

ಇತ್ತೀಚಿಗಷ್ಟೇ ದರ್ಶನ್ ಹಾಗೂ ವಿಜಯಲಕ್ಷ್ಮಿ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಪುರಾವೆ ಎಂಬಂತೆ ವಿಜಯಲಕ್ಷ್ಮಿ ವಿಜಯ್ ಲಕ್ಷ್ಮಿ ದರ್ಶನ್ ಎಂದು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ...

Posts navigation