ಪಾಪ್ ಕಾರ್ನ್

ಕೌಟುಂಬಿಕ ಹಾಸ್ಯಮಯ ಸಿನಿಮಾ ತುಂಬಾ ಜೂನ್ ಗೆ ರಿಲೀಸ್!

ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ನೋಡಬಹುದಾದ ಹಾಗೂ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಬಹುಭಾಷಾ ಸಿನಿಮಾ ತುಂಬಾ. ಈ ಸಿನಿಮಾವನ್ನು ಹರೀಶ್. ರಾಮ್. ಎಲ್.ಹೆಚ್ ನಿರ್ದೇಶನ ಮಾಡುತ್ತಿದ್ದು, ತುಂಬಾ ತಾರಾಗಣದಲ್ಲಿ ದರ್ಶನ್, ದೀನಾ ಮತ್ತು ...
ಪ್ರಚಲಿತ ವಿದ್ಯಮಾನ

ಸೈರಾ ಚಿತ್ರಕ್ಕೆ ಮತ್ತೊಂದು ಆಘಾತ!

ಇತ್ತೀಚಿಗಷ್ಟೇ ಸೈರಾ ಸೆಟ್ಟೊಂದರ ಮೇಲೆ ಬೆಂಕಿ ಬಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದ ಸೈರಾ ಚಿತ್ರ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹೌದು ಸಿನಿಮಾ ತಂಡದ ಸಹ ನಟ ರಷ್ಯಾದ ಅಲೆಕ್ಸಾಂಡರ್ ಸಾವನ್ನಪ್ಪಿರುವ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಅಮರ್ ಸಿನಿಮಾದ ಮತ್ತೊಂದು ಲಿರಿಕಲ್ ವಿಡಿಯೋ ರಿಲೀಸ್!

ರೆಬಲ್ ಸ್ಟಾರ್ ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಸಿನಿಮಾದ ರಿಲೀಸ್ ಗೆ ಕ್ಷಣ ಗಣನೆ ಶುರುವಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡ ಹೊತ್ತಿನಲ್ಲಿ ಅಭಿಷೇಕ್ ನೋವಿನಲ್ಲಿಯೇ ಅಮರ್ ...
ಕಲರ್ ಸ್ಟ್ರೀಟ್

 ಕೆಜಿಎಫ್ 2 ಬಳಗಕ್ಕೆ ಟಾಲಿವುಡ್ ನಟನ ಎಂಟ್ರಿ!

ಸ್ಯಾಂಡಲ್ ವುಡ್ ನ ಇತ್ತೀಚಿನ ಬಹಳಷ್ಟು ಸಿನಿಮಾಗಳು ಪರಭಾಷೆಗಳ ನಟ ನಟಿಯರನ್ನು ಅತಿಥಿ ಪಾತ್ರಗಳಾಗಿ ನಟಿಸುವುದಕ್ಕೆ ಅವಕಾಶ ಕೊಡುವ ಮೂಲಕ ಕರ್ನಾಟಕದಲ್ಲಿರುವ  ಪರಭಾಷಿಗರು ಕನ್ನಡ ಸಿನಿಮಾವನ್ನು ನೋಡುವಂತೆ ಪ್ರೇರೇಪಿಸಲಾಗುತ್ತಿದೆ. ಸದ್ಯ ಕೆಜಿಎಫ್  ...
ಕಲರ್ ಸ್ಟ್ರೀಟ್

ರಿಯಲ್ ಸ್ಟಾರ್ ಜತೆಯಾದ ಡೆಡ್ಲಿ ಆದಿತ್ಯ!

ಈಗೀಗ ಒಂದೇ ಸಿನಿಮಾದಲ್ಲಿ ಬಹಳಷ್ಟು ಸ್ಟಾರ್ ಗಳು ಅಭಿನಯಿಸುತ್ತಿರುವುದು ಅಭಿಮಾನಿಗಳ ದೃಷ್ಟಿಯಿಂದ ಹಾಗೂ ಕಮರ್ಷಿಯಲ್ ದೃಷ್ಟಿಯಿಂದ ಬಹಳಷ್ಟು ಲಾಭವಾಗಿರುವುದು ಸತ್ಯಸಂಗತಿ. 90ರ ದಶಕದಲ್ಲಿ ಇಂತಹ ಬದಲಾವಣೆಗಳು ಸರ್ವೇ ಸಾಮಾನ್ಯವಾಗಿದ್ದರೂ ಬರುಬರುತ್ತಾ ಸ್ಟಾರ್ ...
ಪಾಪ್ ಕಾರ್ನ್

ಕಾನ್ ಚಿತ್ರೋತ್ಸವದಲ್ಲಿ ಹವಾ ಎಬ್ಬಿಸಿದ ಡಿಪ್ಪಿ!

ಸದ್ಯ ಫ್ರಾನ್ಸ್ ನಲ್ಲಿ ನಡೆಯುತ್ತಿರುವ 72ನೇ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ನ ಹಾಟ್ ಸುಂದರಿಯರು ಕೆಂಪು ಹಾಸಿನ ಮೇಲೆ ಸಕತ್ ಹೆಜ್ಜೆ ಹಾಕುತ್ತಿದ್ದು, ಉತ್ಸವದ ಎರಡನೇ ದಿನ ದೀಪಿಕಾ ಪಡುಕೋಣೆ ತಮ್ಮ ...
ಪಾಪ್ ಕಾರ್ನ್

ಥ್ರಿಲ್ಲಿಂಗ್ ಮೂಡ್ ನಲ್ಲಿದ್ದಾರೆ ಹನ್ಸಿಕಾ!

ಕಾಲಿವುಡ್ ನ ಹಾಟ್ ಬ್ಯೂಟಿ ಹನ್ಸಿಕಾ ಮೋಟ್ವಾನಿ ಸದ್ಯ ಹಾರರ್ ಸಿನಿಮಾವೊಂದರಲ್ಲಿ ನಟಿಸುವುದು ನಿಕ್ಕಿಯಾಗಿದೆ. ಈಗಾಗಲೇ ತಮಿಳಿನ ಅರಣ್ಮನೈ ಎಂಬ ಸಿನಿಮಾದಲ್ಲಿ ಸಖತ್ತಾಗಿ ಮಿಂಚಿರುವ ಹನ್ಸಿಕಾ ಮತ್ತೊಮ್ಮೆ ತಮಿಳು ಪ್ರೇಕ್ಷಕರಿಗೆ ದರ್ಶನಕೊಡಲು ...
ಫೋಕಸ್

ಧರಿಸಿದ ಬಟ್ಟೆಯಿಂದಲೇ ಟ್ರೋಲ್ ಆದ ಅಮಲಾ ಪೌಲ್!

ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸೌತ್ ಇಂಡಿಯಾದ ಮಾದಕ ನಟಿ ಅಮಲಾ ಪೌಲ್ ಇದೀಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ...
ಕಲರ್ ಸ್ಟ್ರೀಟ್

ಬ್ಲ್ಯಾಂಕ್ ನಲ್ಲಿದ್ದಾರೆ ಬಿಗ್ ಬಾಸ್ ಕೃಷಿ!

ಲೂಸಿಯಾ ಮಾದರಿಯಂತೆ ಕನಸು ಮತ್ತು ಪ್ರಸ್ತುತ ವಾಸ್ತವತೆಯನ್ನೇ ಎಳೆಯಾಗಿಟ್ಟುಕೊಂಡ ಬ್ಲಾಂಕ್ ಸಿನಿಮಾ ಮಗದೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಲು ಬರುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ನಲ್ಲಿ ...
ಪಾಪ್ ಕಾರ್ನ್

ಸಿಂಗಪೂರ್ ಏರ್ ಲೈನ್ಸ್ ವಿರುದ್ಧ ಗರಂ ಆದ ಶ್ರೇಯಾ ಘೋಷಾಲ್!

ಬಹುಭಾಷೆಗಳಲ್ಲಿ ಎಲ್ಲಾ ಮಾದರಿಯ ಹಾಡುಗಳಿಂದ ಫೇಮಸ್ ಆಗಿರುವ ಶ್ರೇಯಾ ಘೋಷಾಲ್ ಸುಮಧುರ ಕಂಠ, ಹಾಟ್ ಬ್ಯೂಟಿ ಮುಖಾಂತರ ರಾಷ್ಟ್ರದಾದ್ಯಂತ ಅಭಿಮಾನಿಗಳ ಮನಸೂರೆಗೊಳಿಸಿದ್ದಾರೆ.  ಸದ್ಯ ಈ ಗಾಯಕಿ ಸಿಂಗಪೂರ್ ಏರ್ ಲೈನ್ಸ್ ವಿರುದ್ಧ ...

Posts navigation