ಕಲರ್ಫುಲ್ ಕ್ರಿಸ್ಟಲ್ ಕಂಬೈನ್ಸ ಲಾಂಛನದಲ್ಲಿ ನಿರ್ಮಾಣವಾಗಿರುವ ಕಾಮಿಡಿ ಹಾಗೂ ಸಸ್ಪೆನ್ಸ ಕಥಾಹಂದರ್ ಹೊಂದಿರುವ ಒಂದು ಸಣ್ಣ ಬ್ರೇಕ್ನ ನಂತರ ಚಿತ್ರದ ಹಾಡುಗಳ ಧ್ವನಿಸುರಳಿ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ಸೋಮವಾರ ಸಂಜೆ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಒಕ್ಕಲಿಗ ಮಹಾ ಸಂಸ್ಥಾನದ ಶ್ರೀ ಕುಮಾರ್ ಚಂದ್ರಶೇಖರನಾಥ ಸ್ವಾಮೀಜಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು. ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಕೂಡ ಈ ಸಂಧರ್ಬದಲ್ಲಿ ಹಾಜರಿದ್ದರು. ಆಭಿಲಾಷ್ ಗೌಡ ಈ ಚಿತ್ರಕ್ಕೆ ಕಥೆ […]
ನೀನಾಸಂ ಸತೀಶ್ ಒಂದು ದೊಡ್ಡ ಗೆಲುವಿನ ಖುಷಿಯಲ್ಲಿದ್ದಾರೆ. ಅವರು ಅಭಿನಯಿಸಿರೋ ಅಯೋಗ್ಯ ಚಿತ್ರ ಐವತ್ತು ದಿನಗಳ ಗಡಿ ದಾಟಿ ಯಶಸ್ವಿಯಾಗಿ ಮುಂದುವರೆಯೋ ಮೂಲಕ ಸತೀಶ್ ವೃತ್ತಿ ಬದುಕಿಗೊಂದು ಮಹಾ ತಿರುವು ಸಿಕ್ಕಿಬಿಟ್ಟಿದೆ. ಇದೇ ಹೊತ್ತಲ್ಲಿ ನೀನಾಸಂ ಸತೀಶ್ ಸಂಭಾವನೆಯ ಬಗೆಗೂ ಅಚ್ಚರಿದಾಯಕ ವಿಚಾರವೊಂದು ಹೊರ ಬಿದ್ದು ಚಿತ್ರರಂಗದ ತುಂಬಾ ಹರಿದಾಡಲಾರಂಭಿಸಿದೆ! ಮಹೇಶ್ ನಿರ್ದೇಶನದ ಅಯೋಗ್ಯ ಚಿತ್ರದ ಅಗಾಧ ಯಶಸ್ಸು ಇಡೀ ಚಿತ್ರ ತಂಡದ ನಸೀಬನ್ನೇ ಬದಲಾಯಿಸಿಬಿಟ್ಟಿದೆ. ಹಾಗಿರುವಾಗ ನಾಯಕನಾಗಿ ನಟಿಸಿ, ಈ ಒಟ್ಟಾರೆ ಗೆಲುವಿನಲ್ಲಿ ಪ್ರಧಾನ ಪಾತ್ರ […]
ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಪರಿಚಿತರಾಗಿರುವವರು ಬಿ.ಕೆ ಶ್ರೀನಿವಾಸ್. ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ಅವರೀಗ ಒಂದಷ್ಟು ಕಾಲದ ನಂತರ ಮತ್ತೆ ಬಂದಿದ್ದಾರೆ. ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಎಂಬ ನೂತನ ಸಂಸ್ಥೆಯನ್ನು ಆರಂಭಿಸಿರುವ ಅವರೀಗ ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ, ಎಂದಿನಂತೆ ಹೊಸಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ ಈ ಸಂಸ್ಥೆಯ ಅಡಿಯಲ್ಲಿಯೇ ತಮ್ಮ ಪುತ್ರನನ್ನೂ ನಾಯಕನಾಗಿ ಲಾಂಚ್ ಮಾಡೋ ಮಹಾ ಕನಸಿನೊಂದಿಗೇ ಬೆಂಕೋಶ್ರೀ ಮೊದಲ ಹೆಜ್ಜೆಯಿಟ್ಟಿದ್ದಾರೆ. ಒಂದಷ್ಟು ಸಮಯದವರೆಗೆ ಚಿತ್ರರಂಗದಿಂದ ದೂರವುಳಿದಿದ್ದ ಬೆಂಕೋಶ್ರೀ […]
ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ! ವೆಂಕಟ್ ನಿರ್ಮಾಣದ ದಂಡುಪಾಳ್ಯಂ ೪ ಚಿತ್ರ ಈಗ ನಾನಾ ಕಾರಣದಿಂದ ಸುದ್ದಿಯಾಗುತ್ತಿದೆ. ದಂಡುಪಾಳ್ಯ ಸರಣಿ ಕನ್ನಡದಲ್ಲಿ ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಇದೀಗ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯೊಂದಿಗೆ ದಂಡುಪಾಳ್ಯಂ ೪ ಚಿತ್ರ ರೆಡಿಯಾಗಿದೆ. ಸದ್ಯ ಈ ಚಿತ್ರದ ಹಾಡುಗಳು ಸಿದ್ದಗೊಂಡಿವೆ. ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಿರೋ […]
ಖೊಟ್ಟಿ ಪೈಸೆ ಎಂದರೆ ಚಲಾವಣೆಯಲ್ಲಿರದ ನಾಣ್ಯ. ಉತ್ತರ ಕರ್ನಾಟಕದಲ್ಲಿ ಬಳಸುವ ಪದ ಇದು. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಇಟ್ಟುಕೊಂಡು ಈ ನಾಣ್ಯಕ್ಕೂ, ಮನುಷ್ಯನಿಗೂ ಇರುವಂತಹ ಸಂಬಂಧವನ್ನು ಹೇಳಲು ಹೊರಟಿದ್ದಾರೆ ಕಿರಣ್.ಕೆ.ಆರ್. ಖೊಟ್ಟಿ ಪೈಸೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಹಾಗೂ ಸಂಭಾಷಣೆ ಬರೆದು ನಿದೇಶನ ಕೂಡ ಮಾಡಿದ್ದಾರೆ. ಕಿರಣ್ ಅವರ ಸಿನಿಮಾ ಸಹಾಸಕ್ಕೆ ಬಂಡವಾಳ ಹಾಕುವ ಮೂಲಕ ವೀರಪ್ಪ.ವಿ.ಶಿರಗಣ್ಣ ನಿರ್ಮಾಪಕರಾಗಿದ್ದಾರೆ. ವೆಂಕಟಗೌಡ ಅವರ ಮೂಲಕ ಖೊಟ್ಟಿ ಪೈಸೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊನ್ನೆ ನಡೆದ ಪತ್ರಿಕಾಗೊಷ್ಠಿಯಲ್ಲಿ […]
ರಂಜಿತ್ ಕುಮಾರ್ ಗೌಡ ಅವರ ನಿರ್ದೇಶನದ ಆಪಲ್ ಕೇಕ್ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥೀಯೇಟರಿನಲ್ಲಿ ನೆರವೇರಿತು. ವಿ.ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ಮ್ಯೂಸಿಕ್ ಬಜಾರ್ ಈ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಬೇಕರಿಯಲ್ಲಿ ಅಳಿದುಳಿದ ಕೇಕುಗಳನ್ನೆಲ್ಲ ಸೇರಿಸಿ ತಯಾರಿಸುವ ತಿನಿಸನ್ನು ಆಪಲ್ ಕೇಕ್ ಎನ್ನುತ್ತೇವೆ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ರಿಜಕ್ಟ್ ಆದಂತಹ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಮೂರು […]
ಟೈಟಲ್ಲಿನ ಮೂಲಕವೇ ಇಡೀ ಚಿತ್ರದ ಬಗ್ಗೆ ಜನ ತಲೆಕೆಡಿಸಿಕೊಳ್ಳುವಂತೆ ಮಾಡುವಲ್ಲಿ ಆದಿಪುರಾಣ ಚಿತ್ರ ಆರಂಭದಿಂದಲೂ ಮುಂಚೂಣಿಯಲ್ಲಿದೆ. ಅದನ್ನು ಚಿತ್ರ ತಂಡ ಕೂಡಾ ಅಚ್ಚುಕಟ್ಟಾಗಿಯೇ ಸಂಭಾಳಿಸಿಕೊಂಡು ಬರುತ್ತಿದೆ. ಇದೀಗ ಈ ಚಿತ್ರದ ಹಾಡಿನ ಟೀಸರ್ ಒಂದು ಬಿಡುಗಡೆಯಾಗೋ ಮೂಲಕ ಆದಿಪುರಾಣದಲ್ಲಿ ಇದುವರೆಗೆ ಅಂದುಕೊಂಡದ್ದಕ್ಕಿಂತ ವಿಶೇಷವಾದುದೇನೋ ಇದೆ ಎಂಬ ವಿಚಾರ ಹೊರ ಬಿದ್ದಿದೆ. ಈಗ ಚಿತ್ರತಂಡ ಹೊರ ಬಿಟ್ಟಿರೋದು ನಮ್ಮೂರ ರಾಜನು ಎಂಬ ಹಾಡಿನ ಟೀಸರ್. ಇದರ ಮೂಲಕವೇ ಒಟ್ಟಾರೆ ಕಥೆಯ ಹೊಳಹು ನೀಡುತ್ತಲೇ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸೋ ಕಸರತ್ತನ್ನು […]
ಉಪ್ಪಿ-2 ಚಿತ್ರದ ಕ್ರಿಯೇಟಿವ್ ಪೋಸ್ಟರ್ ಡಿಸೈನುಗಳು ಒಂದು ಥರದ ಅಚ್ಚರಿಗೆ ಕಾರಣವಾಗಿತ್ತಲ್ಲಾ? ಅದನ್ನು ವಿನ್ಯಾಸಗೊಳಿಸಿದ್ದವರು ವಿಜಯ್ ಸೂರ್ಯ ಎಂಬ ಪ್ರತಿಭೆ. ಆ ಚಿತ್ರದ ಪೋಸ್ಟರ್ ಡಿಸೈನಿಂಗ್ ಜೊತೆಗೆ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದ ವಿಜಯ್ ಮೂಲತಃ ಉಪ್ಪಿ ಅಭಿಮಾನಿ. ಬಹುಶಃ ಆ ಕಾರಣದಿಂದಲೇ ಉಪೇಂದ್ರ ಗರಡಿ ಸೇರಿಕೊಂಡು ಭಿನ್ನವಾಗಿ ಆಲೋಚಿಸುವ ವಿಧಾನವನ್ನೂ ಸಿದ್ಧಿಸಿಕೊಂಡಂತಿರೋ ಅವರೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅದರ ಫಲವಾಗಿಯೇ ಇದೀಗ `ಎ ಪ್ಲಸ್’ ಚಿತ್ರದ ಹಂಗಾಮಾ ಶುರುವಾಗಿ ಬಿಟ್ಟಿದೆ! ಈಗ `ಎ ಪ್ಲಸ್’ ಚಿತ್ರದ […]
ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್ಆರ್ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ. ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ […]
ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಐವತ್ತನೇ ದಿನವನ್ನು ಯಶಸ್ವೀ ಪ್ರದರ್ಶನದೊಂದಿಗೆ ಪೂರೈಸಿದೆ. ಮಂಡ್ಯದ ಸಿದ್ಧಾರ್ಥ ಚಿತ್ರ ಮಂದಿರದಲ್ಲಿಯೂ ಅಯೋಗ್ಯ ಚಿತ್ರ ಐವತ್ತು ದಿನ ಕಂಪ್ಲೀಟ್ ಮಾಡಿದೆ. ಅದರ ಪಕ್ಕದಲ್ಲೇ ಇರುವ ಸಂಜಯ ಚಿತ್ರಮಂದಿರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಭರಾಟೆ ಜೋರಾಗಿದೆ. ಅತ್ತ ಅಂಬಿಯ ಆಳೆತ್ತರದ ಕಟೌಟ್, ಇತ್ತ ನೀನಾಸಂ ಸತೀಶ್ ಅವರದ್ದೂ ಅದೇ ಗಾತ್ರದ ಕಟೌಟ್… ಒಂದು ಕಾಲದಲ್ಲಿ ಇದೇ ಚಿತ್ರ ಮಂದಿರಗಳಲ್ಲಿ ಅಂಬಿ ಚಿತ್ರಗಳನ್ನು ಕ್ಯೂನಲ್ಲಿ ನಿಂತು […]