ಸದ್ಯ ಮಿಷನ್ ಮಂಡಲ್ ಚಿತ್ರದ ಸಕ್ಸಸ್ ನಲ್ಲಿ ತೇಲುತ್ತಿರುವ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರವೂ ಅನೌನ್ಸ್ ಆಗಿದೆ. ಹೌದು.. ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಎಂಬ ಚಿತ್ರದಲ್ಲಿ ನಟಿಸಲಿದ್ದು, ಇದರ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

https://twitter.com/akshaykumar/status/1154624812460810242

ಪೋಸ್ಟರ್ ನಲ್ಲಿ ಕಪ್ಪು ಬಣ್ಣದ ಲುಂಗಿಯುಟ್ಟು, ಹಣೆಯಲ್ಲಿ ವಿಭೂತಿ ಧರಿಸಿ ರಗಡ್​ ಲುಕ್​ನೊಂದಿಗೆ ಅಕ್ಷಯ್​​ ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ.  ಬಚ್ಚನ್ ಪಾಂಡೆ ಚಿತ್ರವನ್ನು ಸಾಜಿದ್ ನಾಡಿಯದ್ವಾಲಾ ನಿರ್ದೆಶನ ಮಾಡುತ್ತಿದ್ದು, 2020ರ ಕ್ರಿಸ್ ಮಸ್ ಗೆ ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಫ್ಯಾನ್ ಮದುವೆಯಲ್ಲಿ ಪ್ರತ್ಯಕ್ಷರಾದ ಬೊಮ್ಮಾಲಿ ಸೋನು ಸೂದ್!

Previous article

ಜನಧನ್ ಗೆ ಸೆನ್ಸಾರ್ ಯು/ಎ ಪ್ರಮಾಣಪತ್ರ!

Next article

You may also like

Comments

Leave a reply

Your email address will not be published. Required fields are marked *