ತಮಿಳು ನಟ ವಿಕ್ರಾಂತ್ ಅಭಿನಯದ ಬಕ್ರೀದ್ ಸಿನಿಮಾ ಆಗಸ್ಟ್ 9ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಬಕ್ರೀದ್ ಸಿನಿಮಾ ಸಿನಿಪ್ರಿಯರಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದ್ದು, ಚೊಚ್ಚಲ ಬಾರಿಗೆ ಒಂಟೆಯನ್ನು ಕೇಂದ್ರೀಕರಿಸಿ ತೆಗೆದ ಸಿನಿಮಾ ಇದಾಗಿದೆ.

ಒಂಟೆಯನ್ನು ಖರೀದಿಸುವ ನಾಯಕ ವಿಕ್ರಾಂತ್‌ ಅದನ್ನು ಸಾಕಲು ಹೆಣಗಾಡುತ್ತಾನೆ. ವಾತಾವರಣದ ಬದಲಾವಣೆಯಿಂದಾಗಿ ಈ ಪ್ರಾಣಿ ದಿನೇ ದಿನೇ ಒಣಕಲಾಗಲು ಶುರುವಾಗುತ್ತದೆ.  ರಾಜಸ್ತಾನದಲ್ಲಿ ನಾಯಕ ಈ ಪ್ರಾಣಿಯ ಜೊತೆಗೆ ಕಷ್ಟದ ದಿನಗಳನ್ನು ಕಳೆಯುವುದು ಕತೆಯ ಮುಖ್ಯ ಭಾಗವಾಗಿದೆ.

CG ARUN

ಭುಜ್‌: ದ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದಲ್ಲಿ ಅಜಯ್ ದೇವಗನ್!

Previous article

ಹಳೆ ಹೋಳಿಗೆಗೆ ಹೊಸ ಹೂರಣ – ಆಪರೇಷನ್ ನಕ್ಷತ್ರ!

Next article

You may also like

Comments

Leave a reply

Your email address will not be published. Required fields are marked *