Sharanya Shetty Cinibuzz Kannada
ಕಲರ್ ಸ್ಟ್ರೀಟ್

ರವಿ ಬೋಪಣ್ಣನ ಮಗಳು!

ಗಟ್ಟಿಮೇಳ ಎನ್ನುವ ಧಾರಾವಾಹಿ ನೋಡಿದ್ದವರಿಗೆ ಬಹುಶಃ ಈ ಹುಡುಗಿಯ ಪರಿಚಯವಿರಲೇಬೇಕು. ಪಕ್ಕಾ ವಿಲನ್‌ ಗೆಟಪ್ಪಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಶರಣ್ಯ ಈಗ ಸೀರಿಯಲ್ಲುಗಳಿಂದ ಸಂಪೂರ್ಣ ಹೊರಬಂದು ಚಿತ್ರರಂಗದಲ್ಲಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ...
nageshkumar
ಕಲರ್ ಸ್ಟ್ರೀಟ್

ಅರವತ್ತರ ನಾಗೇಶ್‌ʼಗೆ ಹದಿನಾರರ ಉತ್ಸಾಹ!

ಕಳೆದ ನಾಲ್ಕು ದಶಕಗಳಿಂದೀಚೆಗೆ ಸಿನಿಮಾ ಪತ್ರಿಕೆ ಮತ್ತು ಪುರವಣಿಗಳನ್ನು ಓದುತ್ತಾ ಬಂದವರು “ಚಿತ್ರಗಳು – ಕೆ.ಎನ್. ನಾಗೇಶ್ ಕುಮಾರ್ (ಕೆಎನ್ ಎನ್) ಎನ್ನುವ ಸಾಲನ್ನು ಗಮನಿಸಿಯೇ ಇರುತ್ತಾರೆ. ಆಗೆಲ್ಲಾ ಇವತ್ತಿನಂತೆ ಡಿಜಿಟಲ್ ...
cbn

ಅನೂಪ್‌ ಸಿಳೀನ್ ಟಕರನಕ ಟಕರನಕ ಟ್ಯೂನು

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ತೆರೆಗೆ ಬರಲು ಸರ್ವರೀತಿಯಲ್ಲೂ ಸನ್ನದ್ದವಾಗಿದೆ. ‘ಜೇಮ್ಸ್‌’ ಬಿಡುಗಡೆಯಾದ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ಟೀಸರ್ ದರ್ಶನವಾಗಿತ್ತು. ಪ್ರೇಕ್ಷಕರೆಲ್ಲಾ ಥ್ರಿಲ್‌ ಆಗಿದ್ದರು. ಈಗ ಅಂತೋಣಿ ...
ಕಲರ್ ಸ್ಟ್ರೀಟ್

ವಿಶೃತ್ ವಿಸ್ತೃತ ಜಗತ್ತು…

2017 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ ನಟ ವಿಶೃತ್ ನಾಯಕ್ ಮಾಧ್ಯಮದ ಮುಂದೆ ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ನೀಡಿ , ತಮಗೆ ನೆರವಾದವರಿಗೆ ಅಭಿನಂದನೆ ಸಲ್ಲಿಸಿದರು. ...
ಅಭಿಮಾನಿ ದೇವ್ರು

ಜ್ಯೋತಿಷಿ ಹೇಳಿದ ಭವಿಷ್ಯ ನಿಜವಾಗತ್ತಾ?

ಪ್ರಭಾಸ್‌ ಅಭಿನಯದ ರಾಧೆ ಶ್ಯಾಮ್‌ ಸಿನಿಮಾದಲ್ಲಿ ಆತ ದೊಡ್ಡ ಜ್ಯೋತಿಷಿಯಾಗಿರುತ್ತಾನೆ. ಯಾರದ್ದೇ ಹಸ್ತ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ಕರಾರುವಕ್ಕಾಗಿ ತೆರೆದಿಡುತ್ತಾನೆ. ಈತ ಕೊಟ್ಟ ಮುನ್ಸೂಚನೆಗಳೆಲ್ಲಾ ಚಾಚೂ ತಪ್ಪದೆ ನಿಜವಾಗುತ್ತಿರುತ್ತವೆ. ಜ್ಯೋತಿಷ್ಯವೆನ್ನುವುದು ...
ಅಭಿಮಾನಿ ದೇವ್ರು

ಸೌಂದರ್ಯಾ ಹೋಗಿ ವರ್ಷ ಹದಿನೆಂಟಾಯ್ತು!

ಈ ಬಣ್ಣದ ಲೋಕವೇ ಹಾಗೆ! ಇಲ್ಲೇನಿದ್ದರೂ ಚಾಲ್ತಿಯಲ್ಲಿದ್ದಾಗ, ಜೀವಂತ ಇದ್ದಾಗ ಮಾತ್ರ ಎಲ್ಲಿಲ್ಲದ ಬೆಲೆ. ಮೆರುಗು ಕಳೆದುಕೊಂಡ ನಟರು, ಪ್ರಾಣಬಿಟ್ಟ ಕಲಾವಿದರನ್ನು ನೆನಪಿಸಿಕೊಳ್ಳುವ ಗೋಜಿಗೂ ಯಾರೂ ಹೋಗುವುದಿಲ್ಲ. ಬದುಕಿದ್ದ ಅಲ್ಪಕಾಲವನ್ನೂ ಸಿನೆಮಾಕ್ಕಾಗಿಯೇ ...
VARUN KAVYA
ಕಲರ್ ಸ್ಟ್ರೀಟ್

ಮದರಂಗಿಯಲ್ಲಿ ಮನಸಿನ‌ ರಂಗು ಮೂಡಲಿ….

ವಾಹಿನಿಗಳಲ್ಲಿ ಕೆಲಸ ಮಾಡುವುದರೊಂದಿಗೆ ಜೊತೆಯಾಗಿ, ಬಹುಕಾಲದ ಪ್ರೀತಿಯನ್ನು ಪೋಷಿಸಿಕೊಂಡು ಬಂದಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಸಾಂಸ್ಕೃತಿಕ ವಲಯದಲ್ಲಿ ವರುಣ್‌ ಮತ್ತು ಕಾವ್ಯ ಇಬ್ಬರೂ ಅಪಾರ ಸ್ನೇಹ ಸಂಪಾದಿಸಿದ್ದಾರೆ. ...
ಕಲರ್ ಸ್ಟ್ರೀಟ್

ಮತ್ತೆ ಬಂದರು ಡಾ. ಪೂಜಾ ರಮೇಶ್!

ಬಣ್ಣದ ಜಗತ್ತು ಯಾರನ್ನು ಯಾವಾಗ ತನ್ನ ತೆಕ್ಕೆಗೆ ಸೆಳೆದುಕೊಂಡು ಮೆರೆಸುತ್ತದೋ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಕಲಾವಿದರಾಗಬೇಕು ಅಂತಲೇ ಬಯಸಿ ಎಷ್ಟೋ ಜನ ಹಗಲಿರುಳು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕನಸು ಕೈಗೂಡೋದೇ ಇಲ್ಲ. ಇನ್ನು ಕೆಲವೊಮ್ಮೆ ...
ಕಲರ್ ಸ್ಟ್ರೀಟ್

ಗುರು ಶಿಷ್ಯರು

ವಿದೇಶೀ ಸಿನಿಮಾಗಳನ್ನು ಯಥಾವತ್ತಾಗಿ ನಕಲು‌ ಮಾಡಿ ಸಿನಿಮಾ ಮಾಡೋದು ತೀರಾ ಹೊಸ ವಿಚಾರವಲ್ಲ. ಕನ್ನಡ ಮಾತ್ರವಲ್ಲ ನೆರೆಯ ತೆಲುಗು ತಮಿಳಿನಲ್ಲೂ ಎತ್ತುವಳಿ ವೀರರಿದ್ದಾರೆ. ಪರಭಾಷೆಯವರು ವಿದೇಶೀ ಸಿನಿಮಾಗಳನ್ನು  ಸೃಜನಶೀಲವಾಗಿ ದೇಪುತ್ತಾರೆ. ತಮ್ಮ ...
ಅಭಿಮಾನಿ ದೇವ್ರು

ಸ್ವಾಧೀನ ಕಳೆದುಕೊಂಡ ಅಭಿಮಾನಿಗೆ ಸಾಂತ್ವನ ಹೇಳಿದ ದರ್ಶನ್

ಧೈರ್ಯವಾಗಿದ್ದರೆ ನೀನು ಮೊದಲಿನಂತೆ ಆಗ್ತೀಯʼ ಎಂದು ಹೇಳಿದರು. ಯಾವ ವೈದ್ಯರ ಚಿಕಿತ್ಸೆ, ಔಷಧಿಗಳಿಂದ ಗುಣವಾಗದ ಹುಡುಗನ ಅನಾರೋಗ್ಯ ಬಹುಶಃ ಇಷ್ಟದ ನಟನ ʻದರ್ಶನʼದಿಂದಾದರೂ ಸರಿಹೋಗಬಹುದು. ದಷ್ಟಪುಷ್ಟವಾಗಿದ್ದ, ಚಿಗರೆಯಂತೆ ಓಡಾಡಿಕೊಂಡಿದ್ದ ಹುಡುಗನೊಬ್ಬ ಇವತ್ತು ...

Posts navigation