ಕಲರ್ ಸ್ಟ್ರೀಟ್
ರವಿ ಬೋಪಣ್ಣನ ಮಗಳು!
ಗಟ್ಟಿಮೇಳ ಎನ್ನುವ ಧಾರಾವಾಹಿ ನೋಡಿದ್ದವರಿಗೆ ಬಹುಶಃ ಈ ಹುಡುಗಿಯ ಪರಿಚಯವಿರಲೇಬೇಕು. ಪಕ್ಕಾ ವಿಲನ್ ಗೆಟಪ್ಪಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಶರಣ್ಯ ಈಗ ಸೀರಿಯಲ್ಲುಗಳಿಂದ ಸಂಪೂರ್ಣ ಹೊರಬಂದು ಚಿತ್ರರಂಗದಲ್ಲಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾರೆ. ...