ಅಭಿಮಾನಿ ದೇವ್ರು
ನೆನಪಿರಲಿ… ಇದು ಪ್ರೇಮ್ ಲೈಫು….
ನೆನಪಿರಲಿ ಪ್ರೇಮ್ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದ್ದಾರೆ. ಸಿನಿಮಾರಂಗದ ಹಿನ್ನೆಲೆ, ಹಣಬಲ ಇಲ್ಲದೆ ಹೀರೋ ಆಗೋದೇ ಕಷ್ಟ ಅನ್ನುವಂತಿದ್ದ ಕಾಲದಲ್ಲಿ, ರಂಗಭೂಮಿಯ ನಂಟು ಪಡೆದು, ನಂತರ ನೆನಪಿರಲಿ ಸಿನಿಮಾದ ಮೂಲಕ ...