ಕಲರ್ ಸ್ಟ್ರೀಟ್
ಕಳೆದ ಹೃದಯವನ್ನು ಹುಡುಕಿಕೊಟ್ಟ ತ್ರಾಟಕ!
ಹತ್ತು ವರ್ಷ… ಅಖಂಡ ಹತ್ತು ವರ್ಷ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಯಾವ ನಟ ನಟಿಯರನ್ನಾದರೂ ಜನ ಮರೆತುಬಿಡುತ್ತಾರೆ. ಆದರೆ ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ಮಾಡಿ ಮರೆಯಾದವರನ್ನು ಪ್ರೇಕ್ಷಕರು ಆಗಾಗ ನೆನಪಿಸಿಕೊಳ್ಳೋದೂ ಇದೆ. ಹಾಗೊಂದು ...