ಕಲರ್ ಸ್ಟ್ರೀಟ್

ಕುಂದಾಪುರ ಹುಡುಗನ ಕನಸಿಗೆ ಬಣ್ಣ ತುಂಬಿದ್ದು ಕಿಚ್ಚ ಸುದೀಪ್!

ರೆಬೆಲ್ ಸ್ಟಾರ್ ಅಂಬರೀಶ್ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ವ್ಯಾಪಕ ನಿರೀಕ್ಷೆ ಹುಟ್ಟಿರೋದರ ಹಿಂದಿರೋ ಸೂತ್ರಧಾರ ಗುರುದತ್ ಗಾಣಿಗ. ಇದು ಈತ ನಿರ್ದೇಶನ ಮಾಡಿರೋ ಮೊದಲ ಚಿತ್ರ. ಇಪ್ಪತ್ತಾರನೇ ವಯಸ್ಸಿಗೇ ...
ಕಲರ್ ಸ್ಟ್ರೀಟ್

ಆದಿಪುರಾಣ ನಿರ್ದೇಕರ ಕಥೆ ಕೇಳೋಣ!

ಇದೇ ಅಕ್ಟೋಬರ್ ೫ರಂದು ಆದಿಪುರಾಣ ಚಿತ್ರ ಬಿಡುಗಡೆಗೆ ಅಣಿಗೊಂಡಿದೆ. ಈಗಾಗಲೇ ನಾನಾ ರೀತಿಯಲ್ಲಿ ಸಂಚಲನ ಸೃಷ್ಟಿಸುತ್ತಲೇ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿಸಿಕೊಂಡಿರೋ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಮೋಹನ್ ಕಾಮಾಕ್ಷಿ. ಕನ್ನಡ ...
ಕಲರ್ ಸ್ಟ್ರೀಟ್

ಸಾಧು ಸಾಧನೆಯ ಶಕ್ತಿಯಂತಿದ್ದ ಅಮ್ಮ ಮಂಗಳ ಇನ್ನಿಲ್ಲ

ಸಾಧು ಕೋಕಿಲಾ ಅವರ ತಾಯಿ ಮಂಗಳ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಸಾಧು ಸಹೋದರಿ ಉಷಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸಾಧು ಕೋಕಿಲಾ ಎಂಬ ಅದ್ಭುತ ಸಂಗೀತ ನಿರ್ದೇಶಕನನ್ನು, ನಟನನ್ನು ...
ಕಲರ್ ಸ್ಟ್ರೀಟ್

ಕಡೆಗಾಲದಲ್ಲಿ ಜೊತೆಯಿದ್ದದ್ದು ಕಣ್ಣೀರು ಮಾತ್ರ!

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಬ್ರಹ್ಮಾವರ್ ನಿಧನ ಹೊಂದಿದ್ದಾರೆ. ಮೂರು ತಲೆಮಾರುಗಳ ನಟರೊಂದಿಗೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದ, ಆರುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾ ಕಾಡುವಂಥಾ ಪಾತ್ರಗಳನ್ನು ನಿರ್ವಹಿಸಿದ್ದ ಅವರು ವಯೋಸಹಜ ಕಾಯಿಲೆಯಿಂದ ...
ಕಲರ್ ಸ್ಟ್ರೀಟ್

ಇರುವುದೆಲ್ಲವ ಬಿಟ್ಟು ನಿರ್ದೇಶಕನ ಅಸಲೀ ಕಥೆ!

ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು ಪುಟ್ಟ ಹಳ್ಳಿಯೊಂದರಲ್ಲಿ ಕಣ್ತುಂಬಿಕೊಂಡಿದ್ದ ...
ಕಲರ್ ಸ್ಟ್ರೀಟ್

ಸುಗುಣ ಸಂಸಾರಸ್ಥರಾದ ರಘು ಭಟ್!

ಸರ್ವಸ್ವ ಚಿತ್ರದ ಮೂಲಕ ನಾಯಕನಟನಾಗಿದ್ದ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಬಹು ಕಾಲದಿಂದ ಪ್ರೀತಿಸಿದ್ದ ಸುಗುಣ ಅವರನ್ನು ಕೈ ಹಿಡಿದಿರುವ ರಘು ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ...
ಕಲರ್ ಸ್ಟ್ರೀಟ್

`ಮನೋರಥ’ವೇರಿ ಬಂದ ಅಂಜಲಿ!

ಎಂ ಪ್ರಸನ್ನ ಕುಮಾರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಮನೋರಥ. ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ಮೂಲಕ ಅಂಜಲಿ ಎಂಬ ಬಹುಮುಖ ಪ್ರತಿಭೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಮಾಮೂಲಿಯಾದ ...
ಕಲರ್ ಸ್ಟ್ರೀಟ್

ಧನಂಜಯ್ ಅತ್ರೆ ನಡೆದುಬಂದ ದಾರಿ…

ಇನ್ನೇನು ಬಿಡುಗಡೆಗೆ ಸಂಪೂರ್ಣ ತಯಾರಿ ಮುಗಿಸಿಕೊಂಡು ನಿಂತಿರೋ ಚಿತ್ರ ಕರ್ಷಣಂ. ಪ್ರತೀ ಚಿತ್ರದ ಹಿಂದೆಯೂ ಒಂದೊಂದು ಸಾಹಸಗಾಥೆಯಿರುತ್ತೆ. ಏನೇ ಬಂದರೂ ಗುರಿ ಮುಟ್ಟುವ ಛಲದ ಕಹಾನಿಯೂ ಇರುತ್ತೆ. ಅಷ್ಟಿಲ್ಲದೇ ಹೋದರೆ ಒಂದು ...
ಕಲರ್ ಸ್ಟ್ರೀಟ್

ಸ್ವಾರ್ಥದ ದುನಿಯಾದಲ್ಲಿ ಬಿತ್ತು ಮೊದಲ ಗುನ್ನ!

ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ...
ಕಲರ್ ಸ್ಟ್ರೀಟ್

ತಮಿಳಲ್ಲಿ ಮಿಂಚಿದರೂ ಈತ ಕನ್ನಡದ ಕಂದ!

ರಾಹುಲ್ ಐನಾಪುರ ನಟಿಸಿ ನಿರ್ಮಾಣ ಮಾಡಿರುವ ತ್ರಾಟಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಾಹುಲ್ ನಟನೆ ನೋಡಿದವರೆಲ್ಲ ಕನ್ನಡಕ್ಕೊಬ್ಬ ಖಡಕ್ ಹೀರೋನ ಆಗಮನವಾಗಿದೆ ಅಂತ ಅಭಿಪ್ರಾಯ ಪಡುತ್ತಿದ್ದಾರೆ. ವಾಸು ...

Posts navigation