ಕಲರ್ ಸ್ಟ್ರೀಟ್

ಟ್ರೆಕ್ಕಿಂಗ್ ಖುಷಿಯಲ್ಲಿ ರಕ್ಷಿತ್ ಶೆಟ್ಟಿ!

ಚಿತ್ರೀಕರಣದ ಬ್ಯುಸಿಯಲ್ಲಿರುವಾಗಲೇ ನಟ ರಕ್ಷಿತ್ ಶೆಟ್ಟಿ ಟ್ರೆಕ್ಕಿಂಗ್ ಗೆ ಹೋಗಿ ಬಂದಿದ್ದಾರೆ. ಇವರಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಥ್ ನೀಡಿದ್ದಾರೆ. ಜಿಮ್ ನಲ್ಲಿ ಬೆವರಿಳಿಸುವುದು ಕಾಮನ್ನು. ಶೂಟಿಂಗ್ ವೇಳೆ ಸ್ವಲ್ಪ ಚೇಂಜ್ ...
ಕಲರ್ ಸ್ಟ್ರೀಟ್

ನಿರೀಕ್ಷೆ ಹೆಚ್ಚಿಸಿದ ಗೋದ್ರಾ!

ಬ್ರಹ್ಮಚಾರಿ ಸಿನಿಮಾದ ನಂತರ ನಟ ನೀನಾಸಂ ಸತೀಶ್ ಗೋದ್ರಾ ಚಿತ್ರದಲ್ಲಿ ತೊಡಗಿಕೊಂಡಿದ್ದು, ಸಿನಿಮಾ ಚಿತ್ರೀಕರಣದಲ್ಲಿರುವಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಸಿನಿಮಾ ಮಾಡುತ್ತಾರೆಂದು ಕರೆಸಿಕೊಳ್ಳುವ ಜೇಕಬ್ ವರ್ಗೀಸ್ ಅವರೇ ...
ಕಲರ್ ಸ್ಟ್ರೀಟ್

ಚೊಚ್ಚಲ ಬಾರಿಗೆ ಪೊಲೀಸ್ ಕಾಪ್ ಆದ ಅಜೇಯ್ ರಾವ್!

ಇಲ್ಲಿಯವರೆವಿಗೂ ಲವರ್ ಬಾಯ್ ಆಗಿ, ಭಗ್ನ ಪ್ರೇಮಿಯಾಗಿ ಕನ್ನಡಿಗರ ಮನಸೂರೆಗೊಳಿಸಿದ್ದ ಅಜಯ್ ರಾವ್ ತಾಯಿಗೆ ತಕ್ಕ ಮಗ ಸಿನಿಮಾದ ನಂತರ ಬೇರೆ ಬೇರೆ ಜಾನರ್ ನ ಸಿನಿಮಾಗಳಲ್ಲಿ ಒಪ್ಪಿಕೊ‍ಳ್ಳುತ್ತಿದ್ದಾರೆ. ಹೌದು.. ಸದ್ಯ ...
ಕಲರ್ ಸ್ಟ್ರೀಟ್

ಬೆಲ್ ಬಾಟಂ ಗೆ 125!

ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆ ಇರುವ ಸಂದರ್ಭದಲ್ಲಿ ರೆಟ್ರೋ ಕತೆ ಹೊಂದಿರುವ ‘ಬೆಲ್‍ಬಾಟಂ’ಚಿತ್ರವು ಸತತ 125 ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕಾಗಿ ನಿರ್ಮಾಪಕರು ಸಣ್ಣದೊಂದು ಸಂತೋಷ ಕೂಟ ...
ಕಲರ್ ಸ್ಟ್ರೀಟ್

ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟ ಅನುಪಮಾ ಪರಮೇಶ್ವರನ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ನಟ ಸಾರ್ವಭೌಮದಲ್ಲಿ ನಟಿಸಿದ್ದ ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್. ಸದ್ಯ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ತೊಡಗಿಕೊಂಡಿದ್ದ ಅನುಪಮಾ ಇತ್ತೀಚಿಗೆ ಬಹಳಷ್ಟು ಸುದ್ದಿಯಾಗಿದ್ದರು. ...
ಕಲರ್ ಸ್ಟ್ರೀಟ್

ಧಾಕಡ್ ಸಿನಿಮಾದಲ್ಲಿ ಕಂಗನಾ ಆ್ಯಕ್ಷನ್!

ಕಂಗನಾ ರಣಾವತ್ ಅಭಿನಯದ ಸದ್ಯ `ಜಡ್ಜ್ ಮೆಂಟಲ್ ಹೈ ಕ್ಯಾ’ ಸಿನಿಮಾ ಜುಲೈ 26ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಕಂಗನಾ `ಧಾಕಡ್’ ಎಂಬ ಆ್ಯಕ್ಷನ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ...
ಕಲರ್ ಸ್ಟ್ರೀಟ್

ಕೋಟೆ ನಾಡಿನಲ್ಲಿ ಪೈಲ್ವಾನ್ ಆಡಿಯೋ ರಿಲೀಸ್!

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಗೆ ಕಾಲ ಸನ್ನಿಹಿತವಾಗುತ್ತಿದೆ. ಈಗಾಗಲೇ ನಿರ್ಮಾಪಕರು ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದಾರೆ. ಅದಕ್ಕೂ ಮೊದಲು ಪೈಲ್ವಾನ್ ಹಾಡುಗಳನ್ನು ಅದ್ದೂರಿಯಾಗಿ ಬಿಡುಗಡೆ ...
ಕಲರ್ ಸ್ಟ್ರೀಟ್

ಸದ್ಯದಲ್ಲೇ ಸೇಕ್ರೆಡ್ ಗೇಮ್ಸ್ ಶುರು!

ನೆಟ್ ಫ್ಲಿಕ್ಸ್ ನ ಜನಪ್ರಿಯ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ನ ಎರಡನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ. ಜುಲೈ ತಿಂಗಳಲ್ಲಿಯೇ ಆರಂಭವಾಗಬೇಕಿದ್ದು ಈ ವಿವಾದಿತ ಕಾರ್ಯಕ್ರಮ ಆಗಸ್ಟ್ 15ರಿಂದ ಪ್ರಸಾರವಾಗಲಿದೆ. ವಿಕ್ರಮ್ ...
ಕಲರ್ ಸ್ಟ್ರೀಟ್

ಕಿಲ್ಲಿಂಗ್ ವೀರಪ್ಪನ್ ನಿರ್ಮಾಪಕರಿಂದ ಹೊಸ ಸಿನಿಮಾ!

ಲಕ್ಷ್ಮೀವೆಂಕಟೇಶ್ವರ ಕಂಬೈನ್ಸ್ ಲಾಂಛನದಲ್ಲಿ ಬಿ.ಎಸ್. ಸುಧೀಂದ್ರ ಅವರು ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ನಂ 6 ನೂತನ ಚಿತ್ರದ ಮುಹೂರ್ತ ಸಮಾರಂಭ ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.  `ಕಿಲ್ಲಿಂಗ್ ...
ಕಲರ್ ಸ್ಟ್ರೀಟ್

ಭರಾಟೆಗಾಗಿ ವಿದೇಶಕ್ಕೆ ಹಾರಲಿರುವ ಶ್ರೀಮುರಳಿ!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹಾರಲಿದೆಯಂತೆ. ಆಗಸ್ಟ್ 2ರಂದು ಸ್ವಿಡ್ಜರ್ ...

Posts navigation