ಕಲರ್ ಸ್ಟ್ರೀಟ್

ಲಿಪ್ ಲಾಕ್ ಅಂತ ಕೇಳಿದರೆ ನನಗೆ ಬೇಸರವಾಗುತ್ತದೆ: ವಿಜಯ್ ದೇವರಕೊಂಡ

ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಫೇಮಸ್ ಆಗಿರುವ ವಿಜಯ್ ದೇವರಕೊಂಡ ಸಿನಿಮಾಗಳೆಂದರೆ ಒಂದಲ್ಲಾ ಒಂದು ಕಿಸ್ಸಿಂಗ್, ಲಿಪ್ ಲಾಕ್ ಸೀನುಗಳು ಕಾಮನ್ನು. ಅದು ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಂತಸ. ಮಿಕ್ಕವರಿಗೆ ಕಿಂಡಲ್ಲು. ...
ಕಲರ್ ಸ್ಟ್ರೀಟ್

ನಮ್ಮ ರಾಜ್ಯದಲ್ಲಿ ಶೂಟ್ ಮಾಡದಿದ್ದರೂ ಇದು ನನ್ನ ಪಾಲಿಗೆ ಕನ್ನಡ ಸಿನಿಮಾ: ರಶ್ಮಿಕಾ ಮಂದಣ್ಣ

ತೆಲುಗಿನ ಗೀತಗೋವಿಂದಂ ನಲ್ಲಿ ಒಂದಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಡಿಯರ್ ಕಾಮ್ರೇಡ್ ಮೂಲಕ ಮತ್ತೆ ಜತೆಯಾಗಿದ್ದಾರೆ. ಈ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ...
ಕಲರ್ ಸ್ಟ್ರೀಟ್

ಸೋನಾಕ್ಷಿ ಸಿನ್ಹಾ ಫ್ಲಾಟಿಗೆ ಉತ್ತರ ಪ್ರದೇಶದ ಪೊಲೀಸರ ದಿಢೀರ್ ಭೇಟಿ!

ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ 24 ಲಕ್ಷ ರುಪಾಯಿ ಪಡೆದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ವಂಚನೆ ಆರೋಪದ ಮೇಲೆ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಕಾರ್ಯಕ್ರಮ ಆಯೋಜಕರು ...
ಕಲರ್ ಸ್ಟ್ರೀಟ್

ಚೊಚ್ಚಲ ಚಿತ್ರದಲ್ಲಿಯೇ ಬೆತ್ತಲಾದ ಆನಂದ ದೇವರಕೊಂಡ!

ವಿಜಯ್ ದೇವರಕೊಂಡ ಸಹೋದರ ಆನಂದ ದೇವರಕೊಂಡ ಹಾಗೂ ಶಿವಾತ್ಮಿಕ ಅಭಿನಯದ ಚೊಚ್ಚಲ ಚಿತ್ರ ದೊರಸಾನಿ ನಿನ್ನೆ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ತೆಲುಗು ತಾರೆಯರೆಲ್ಲರೂ ಆನಂದ್ ದೇವರಕೊಂಡ ಮತ್ತು ಶಿವಾತ್ಮಿಕ ನಟನೆಗೆ ಮನಸೋತು ...
ಕಲರ್ ಸ್ಟ್ರೀಟ್

ಒನ್ ಲವ್ 2 ಸ್ಟೋರಿ ಟ್ರೇಲರ್ ಬಿಡುಗಡೆ!

ವಸಿಷ್ಟ ಬಂಟನೂರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಒನ್ ಲವ್ 2 ಸ್ಟೋರಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರನ್ನು ಚಮಕ್ ಖ್ಯಾತಿಯ ಸಿಂಪಲ್ ಸುನಿ ಬಿಡುಗಡೆ ಮಾಡಿದ್ದು, ಟ್ರೇಲರ್ ಕುರಿತಂತೆ ...
ಕಲರ್ ಸ್ಟ್ರೀಟ್

ಕ್ರಷ್ ಮೋಷನ್ ಪೋಸ್ಟರ್ ರಿಲೀಸ್!

ಅಭಿ ಎನ್. ನಿರ್ದೇಶನ ಮಾಡಿರುವ ಕ್ರಷ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಪೇಸ್ ಡಿಜಿಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರಿಂದ ಈ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ...
ಕಲರ್ ಸ್ಟ್ರೀಟ್

ಆದಿಲಕ್ಷ್ಮಿ ಪುರಾಣ ಟ್ರೇಲರ್ ರಿಲೀಸ್ ಮಾಡಿದ ಯಶ್!

ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾದ ನಂತರ ರಾಧಿಕಾ ಪಂಡಿತ್ ನಟಿಸುತ್ತಿರುವ ಹೊಸ ಸಿನಿಮಾ ಆದಿಲಕ್ಷ್ಮಿ ಪುರಾಣ. ಮದುವೆಯಾದ ಮೇಲೆ ನಟಿಸುತ್ತಿರುವ ಚಿತ್ರ ಇದಾಗಿದ್ದು, ಸಿಂಡ್ರೆಲ್ಲಾ ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನು ...
ಕಲರ್ ಸ್ಟ್ರೀಟ್

ಪೈಲ್ವಾನ್ ಲೇಟೆಸ್ಟ್ ಪೋಸ್ಟರ್ ಬಿಡುಗಡೆ!

ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಬಹು ಬೇಡಿಕೆಯ ಸಿನಿಮಾ ಪೈಲ್ವಾನ್. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್, ಥೀಮ್ ಸಾಂಗ್ ಬಿಡುಗಡೆಯಾಗಿ ಸಿನಿಮಾ  ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಇದೆ. ಇದೀಗ ಪೈಲ್ವಾನ್ ...
ಕಲರ್ ಸ್ಟ್ರೀಟ್

ಶಿವಣ್ಣ ಅವರನ್ನು ಭೇಟಿ ಮಾಡಿದ ಅನಿಲ್ ಕುಂಬ್ಳೆ!

ಇತ್ತೀಚಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಲಂಡನ್ನಿಗೆ ತೆರಳಿದ್ದರು. ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿಯೂ ನೆರವೇರಿತ್ತು. ಚಿಕಿತ್ಸೆಯ ಬಳಿ ಶಿವ‍ಣ್ಣ ಲಂಡನ್ ನಲ್ಲಿಯೇ ತಮ್ಮ ...
ಕಲರ್ ಸ್ಟ್ರೀಟ್

ಹೊಸ ಅನುಭವ ನೀಡುವ ಚಿತ್ರಕಥಾ!

ಥ್ರಿಲ್ಲರ್ ಕಥಾಹಂದರದ ಚಿತ್ರಗಳು ಬರುತ್ತಲೇ ಇರುತ್ತವೆ. ಆದರೆ ಈವರೆಗೂ ಯಾರೂ ಮುಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ತೀರಾ ಹೊಸದೆನಿಸುವ ನಿರೂಪಣೆಯ ಮೂಲಕ ರೂಪುಗೊಂಡು ಪರಿಣಾಮಕಾರಿ ಎನಿಸಿಕೊಂಡಿರುವ ಸಿನಿಮಾ ಚಿತ್ರಕಥಾ. ಯಾವುದೇ ಒಂದು ...

Posts navigation