ಕಲರ್ ಸ್ಟ್ರೀಟ್

ಕೆಜಿಎಫ್ ನೋಡಿ ಥ್ರಿಲ್ ಆದ್ರು ರವೀನಾ ಟಂಡನ್!

ಕನ್ನಡದ ಕೆಜಿಎಫ್ ದೇಶಾಧ್ಯಂತ ಬಿರುಸಿನ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ಕನ್ನಡ ಚಿತ್ರಗಳೆಂದರೆ ತಾತ್ಸಾರದಿಂದ ನೋಡುತ್ತಾ ಮೂಗು ಮುರಿಯುತ್ತಿದ್ದವರೂ ಕೂಡಾ ಕೆಜಿಎಫ್ ಸಂಚಲನ ಕಂಡು ಗಾಬರಿ ಬಿದ್ದಿದ್ದಾರೆ. ದೇಶ ವಿದೇಶಗಳಿಂದ ಈ ಕ್ಷಣಕ್ಕೂ ...
ಕಲರ್ ಸ್ಟ್ರೀಟ್

ಅಂತರಗಂಗೆ ಬೆಟ್ಟದ ತಪ್ಪಲಲ್ಲಿ ಅನುಪಮಾ ಗೌಡ!

ಬಿಗ್‌ಬಾಸ್ ಶೋ ನಂತರದಲ್ಲಿ ಅನುಪಮಾ ಗೌಡ ಚಿತ್ರರಂಗದಲ್ಲಿ ಶೈನಪ್ ಆಗುತ್ತಿದ್ದಾಳೆ. ಈಕೆ ಬಿಗ್‌ಬಾಸ್ ಸ್ಪರ್ಧಿಯಾಗಿ ಬಂದ ನಂತರ ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರದಲ್ಲಿ ನಟಿಸಿದ್ದಳು. ಇದರಲ್ಲಿನ ನಟನೆಯಿಂದ ...
ಕಲರ್ ಸ್ಟ್ರೀಟ್

ನಿರ್ದೇಶನಕ್ಕಿಳಿತಾರಾ ನೀನಾಸಂ ಸತೀಶ್?

ನೀನಾಸಂ ಸತೀಶ್ ಈಗ ಪಕ್ಕದ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಅಯೋಗ್ಯ ಚಿತ್ರದ ಭರಪೂರ ಗೆಲುವಿನೊಂದಿಯೇ ಅವರ ಪಾಲಿಗೆ ಶುಕ್ರ ದೆಸೆಯೂ ಆರಂಭವಾಗಿದೆ. ಇಂಥಾ ಗೆಲುವಿನ ಪ್ರಭೆಯಲ್ಲಿಯೇ ಅವರ ಸಂಭಾವನೆಯಲ್ಲಿಯೂ ಬಹಳಷ್ಟು ...
ಕಲರ್ ಸ್ಟ್ರೀಟ್

ಕನ್ನಡದ ನಟಿಗೆ ಮಾಲಿವುಡ್ ಕಿರಾತಕರ ಕಿರುಕುಳ! ಗೂಂಡಾಗಿರಿಗಿಳಿದ ನಿರ್ಮಾಪಕ ಅಬ್ದುಲ್ ಲತೀಫ್! ಪೊಲೀಸ್ ಭದ್ರತೆಯ ಮೊರೆ ಹೋದ ನಟಿ ಅಕ್ಷತಾ ಶ್ರೀಧರ್!

ದೇಶಾಧ್ಯಂತ ಮೀಟೂ ಅಭಿಯಾನ ತಾರಕದಲ್ಲಿರುವಾಗಲೇ ಮಲೆಯಾಳಂ ಚಿತ್ರರಂಗದಲ್ಲಿಯೂ ಈ ಅಲೆಯೆದ್ದಿತ್ತು. ಒಂದರ್ಥದಲ್ಲಿ ನಟಿಯರನ್ನು ಕಾಡುವ ಕೆಟ್ಟ ಚಾಳಿಯಲ್ಲಿ ಮಲೆಯಾಳಂ ಚಿತ್ರರಂಗವೂ ಹೊರತಾಗೇನೂ ಇಲ್ಲ. ನಟಿಯರು ಅಂಥಾ ಅಂಕೆಗೆ ಸಿಗುವುದಿಲ್ಲ ಎಂದಾದರೆ ನಾನಾ ...
ಕಲರ್ ಸ್ಟ್ರೀಟ್

ಟಗರು ಡಾಲಿಯ ತೋತಾಪುರಿ!

ಡಾಲಿ ಧನಂಜಯ್ ಭೈರವಗೀತಾ ಚಿತ್ರದ ನಂತರ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರೋದು ಗೊತ್ತೇ ಇದೆ. ಆದರೆ ಈ ಚಿತ್ರೀಕರಣದ ನಡುವೆ ಕೊಂಚ ಬಿಡುವು ಮಾಡಿಕೊಂಡು ಅವರೀಗ ತನ್ನ ಹುಟ್ಟೂರು ...
ಕಲರ್ ಸ್ಟ್ರೀಟ್

ರಚಿತಾ ರಾಮ್ ಯಾರನ್ನ ಮದುವೆಯಾಗ್ತಾಳೆ ಗೊತ್ತಾ?

ರಚಿತಾ ರಾಮ್ ಕನ್ನಡ ಚಿತ್ರರಂಗದ ಬಿಂದಾಸ್ ಹುಡುಗಿ. ಇಂಥಾ ರಚಿತಾ ಮದುವೆ ವಿಚಾರದ ಬಗ್ಗೆ ಆಕೆಯ ಹೆತ್ತವರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅಭಿಮಾನಿಗಳಿಗಂತೂ ಆ ತಲೆ ಬಿಸಿ ವಿಪರೀತವಾಗಿದೆ. ...
ಕಲರ್ ಸ್ಟ್ರೀಟ್

ಪರದೇಸಿ ಕೇರಾಫ್ ಲಂಡನ್: ಈ ಪರದೇಸಿಗೂ ಇದೆಯಂತೆ ದೇಸೀ ನಂಟು

ಫ್ಲೇವರಿಗೂರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ವಾರ ತೆರೆ ಕಾಣುತ್ತಿದೆ. ವಿಜಯ್ ರಾಘವೇಂದ್ರ ಮತ್ತು ರಾಜಶೇಖರ್ ಈ ಹಿಂದೆ ರಾಜ ಲವ್ಸ್ ರಾಧೆ ಎಂಬ ಯಶಸ್ವೀ ಚಿತ್ರವೊಂದನ್ನು ಕೊಟ್ಟಿದ್ದರು. ಇದೀಗ ...
ಕಲರ್ ಸ್ಟ್ರೀಟ್

ನಟಭಯಂಕರ ಚಿತ್ರದಲ್ಲಿ ಶಂಕರ್ ಅಶ್ವತ್ಥ್‌ಗೆ ಭರ್ಜರಿ ಪಾತ್ರ! ಕೊಟ್ಟ ಮಾತಿನಂತೆ ನಡೆದುಕೊಂಡ ಪ್ರಥಮ್!

ಬಿಗ್‌ಬಾಸ್ ಶೋ ವಿನ್ನರ್ ಆದ ಬಳಿಕ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದವರು ಪ್ರಥಮ್. ಇದೀಗ ಅವರು ನಟಭಯಂಕರ ಚಿತ್ರದ ಮೂಲಕ ತಮ್ಮ ಮೂಲ ಆಸಕ್ತಿಯಾದ ನಿರ್ದೇಶನದತ್ತಲೂ ಹೊರಳಿಕೊಂಡಿದ್ದಾರೆ. ಇದರಲ್ಲವರು ನಾಯಕನಾಗಿ ಅಭಿನಯಿಸೋದರ ಜೊತೆಗೆ ನಿರ್ದೇಶನದ ...
ಕಲರ್ ಸ್ಟ್ರೀಟ್

ಯಜಮಾನ ದರ್ಶನ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಅಂತೂ ಇಂತು ರಶ್ಮಿಕಾ ಮಂದಣ್ಣ ಬಹು ಕಾಲದ ನಂತರ ಮಾಧ್ಯಮಗಳೊಂದಿಗೆ ಮುಖಾಮುಖಿಯಾಗಿದ್ದಾಳೆ. ತನ್ನ ಕನ್ನಡ ಸಿನಿಮಾಗಳ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾಳೆ. ಇದೇ ಸಂದರ್ಭದಲ್ಲಿ ಯಜಮಾನ ಚಿತ್ರದ ಚಿತ್ರೀಕರಣದ ಅನುಭವಗಳನ್ನು ತೆರೆದಿಡುತ್ತಲೇ ...
ಕಲರ್ ಸ್ಟ್ರೀಟ್

ಬೆಂಗಳೂರನ್ನು ಪ್ರೀತಿಸೋ ಬಾಲಿವುಡ್ ಮುಗ್ಧೆ!

ಬೆಂಗಳೂರಿನಲ್ಲಿಯೇ ಬದುಕುತ್ತಿದ್ದರೂ ಈ ನಗರವನ್ನು ಹೀನಾಮಾನ ಬೈದಾಡಿಕೊಂಡು ಓಡಾಡುವವರು ಅನೇಕರಿದ್ದಾರೆ. ಇಂಥವರ ಪಾಲಿಗೆ ಐಟಿ ಸಿಟಿ ಅಂದರೆ ಸಮಸ್ಯೆಗಳ ಸಂತೆಯಷ್ಟೇ. ಆದರೆ ಅದೆಷ್ಟೋ ನಗರಗಳನ್ನು ಸುತ್ತಿ ಬಂದವರ ಪಾಲಿಗೆ ಬೆಂಗಳೂರೆಂಬುದು ಸ್ವರ್ಗದಂತೆಯೇ ...

Posts navigation