ಕಲರ್ ಸ್ಟ್ರೀಟ್

ಹ್ಯಾಟ್ರಿಕ್ ಹೀರೋಗಾಗಿ ರವಿಶಂಕರ್ ಗಾಯನ!

ಖಳನಟ ರವಿಶಂಕರ್ ಹೆಸರು ಕೇಳಿದರೇನೇ ಖಡಕ್ಕು ಕಂಠದ, ಕಣ್ಣಲ್ಲೇ ಕೆಂಡವುಗುಳೋ ಪಾತ್ರಗಳು ಕಣ್ಮುಂದೆ ಚಲಿಸುತ್ತವೆ. ಎಂಥಾ ಪಾತ್ರಗಳನ್ನಾದರೂ ನಿಭಾಯಿಸಬಲ್ಲ ಈ ನಟಭಯಂಕರ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೇಲಿನ ಪ್ರೀತಿಯಿಂದಲೇ ...
ಕಲರ್ ಸ್ಟ್ರೀಟ್

ಹಾಲಿವುಡ್‌ಗೆ ಹಾರಲಿದ್ದಾರೆ ನಿವೇತಾ ಪೇತುರಾಜ್!

ನಿವೇತಾ ಪೇತುರಾಜ್ ’ಒರು ನಾಲ್ ಕೂತು’ ತಮಿಳು ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದವರು. ಕಳೆದ ವರ್ಷ ’ಟಿಕ್ ಟಿಕ್ ಟಿಕ್’ ತಮಿಳು ಚಿತ್ರದಲ್ಲಿನ ವಿಶಿಷ್ಟ ಪಾತ್ರದಲ್ಲಿ ಗಮನಸೆಳೆದಿದ್ದರು. ಮತ್ತೊಂದು ಸಿನಿಮಾ ’ತಿಮಿರು ...
ಕಲರ್ ಸ್ಟ್ರೀಟ್

ಗುಣಮುಖರಾಗಿ ಮುಂಬಯಿಗೆ ಮರಳಿದ ಇರ್ಫಾನ್ ಖಾನ್!

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ...
ಕಲರ್ ಸ್ಟ್ರೀಟ್

ಕೃಷ್ಣೇಗೌಡರ ಕಡಲ ತೀರದಲ್ಲಿ ನರ್ಸ್‌ಗಳಿಗೆ ಅವಮಾನ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೆಡ್ಡು ಹೊಡೆದು ಪರ್ಯಾಯ ವಾಣಿಜ್ಯ ಮಂಡಳಿ ಸ್ಥಾಪಿಸಿದ್ದವರು ಕೃಷ್ಣೇಗೌಡ. ಈ ಪರ್ಯಾಯ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡ ಇದೀಗ ಅರಬ್ಬೀ ಕಡಲ ತೀರದಲ್ಲಿ ಎಂಬ ...
ಕಲರ್ ಸ್ಟ್ರೀಟ್

ದಾಂಪತ್ಯ ಬದುಕಿಗೆ ಕಾಲಿಟ್ಟ ತಾರೆಯರಾದ ಆರ್ಯ – ಸಯೇಶಾ

ದಕ್ಷಿಣ ಭಾರತದ ತಾರೆಯರಾದ ಆರ್ಯ ಮತ್ತು ಸಯೇಶಾ ನಿನ್ನೆ ದಾಂಪತ್ಯ ಬದುಕು ಪ್ರವೇಶಿಸಿದ್ದಾರೆ. ಹೈದರಾಬಾದ್‍ನ ಫಲಕ್ನುಮಾ ಪ್ಯಾಲೇಸ್‍ನಲ್ಲಿ ಕುಟುಂಬದವರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ. ಮೊನ್ನೆ ವಿವಾಹ ಪೂರ್ವದಲ್ಲಿ ...
ಕಲರ್ ಸ್ಟ್ರೀಟ್

ಬದ್ರಿ ವರ್ಸಸ್ ಮಧುಮತಿ: ಕನ್ನಡದ ಪವನ್ ಕಲ್ಯಾಣ್ ಆಗ್ತಾರಾ ಹೀರೋ ಪ್ರತಾಪವನ್?

ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಕ್ಯೂಟ್ ಲವ್ ಸ್ಟೋರಿಗಳು ಬಂದಿವೆ. ಪ್ರೀತಿಯ ಹಿನ್ನೆಲೆಯಲ್ಲಿಯೇ ಬದುಕಿನ ದರ್ಶನ ಮಾಡಿಸುವಂಥಾ ಸಾಕಷ್ಟು ಪ್ರಯೋಗಗಳೂ ನಡೆದಿವೆ. ಆದರೆ ಅದೆಷ್ಟೇ ಸಿನಿಮಾಗಳು ಬಂದರೂ ಪ್ರೀತಿ ಅನ್ನೋದು ಸಿನಿಮಾ ರಂಗದ ...
ಕಲರ್ ಸ್ಟ್ರೀಟ್

ವಿಜ್ಞಾನಿ ಪಾತ್ರಕ್ಕಾಗಿ ಸಂಪೂರ್ಣ ಬದಲಾಯ್ತು ಮಾಧವನ್ ಲುಕ್!

ದಕ್ಷಿಣ ಭಾರತದ ಚಿತ್ರಗಳು ಮಾತ್ರವಲ್ಲದೆ ಹಿಂದಿ ಚಿತ್ರಗಳಲ್ಲೂ ಮಾಧವನ್ ನಟಿಸಿದ್ದಾರೆ. ದಕ್ಷಿಣದಲ್ಲಿ ಅವರು ಹೆಸರಾಗಿರುವುದು ‘ಅಲೈಪಾಯಿದೆ’, ‘ಮಿನ್ನಲೇ’, ‘ದಮ್ ದಮ್ ದಮ್’ ಮುಂತಾದ ರೊಮ್ಯಾಂಟಿಕ್ ಸಿನಿಮಾಗಳಲ್ಲಿ. ಇತ್ತೀಚೆಗೆ ‘ಇರುಧು ಸುತ್ರು’, ‘ವಿಕ್ರಂ ...
ಕಲರ್ ಸ್ಟ್ರೀಟ್

ಮತ್ತೆ ಸಿನಿಮಾ ಮಾಡ್ತಾನಂತೆ ಟೋಪಿವಾಲ ಸ್ವಯಂಕೃಷಿ ವೀರೇಂದ್ರ!

ಸ್ವಯಂಕೃಷಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಕೋಟಿ ಕೋಟಿ ವಂಚನೆ ಮಾಡಿದವನು, ಈ ಘನಕಾರ್ಯಕ್ಕಾಗಿಯೇ ಜೈಲು ಪಾಲಾಗಿದ್ದವನು ವೀರೇಂದ್ರ. ಸ್ವಯಂಕೃಷಿ ಅಂತೊಂದು ತಗಡು ಸಿನಿಮಾ ಮಾಡಿ ನಾಯಕನಾಗಿಯೂ ನಟಿಸಿದ್ದ ಇವನ ...
ಕಲರ್ ಸ್ಟ್ರೀಟ್

ಫೇಸ್ ಟು ಫೇಸ್ ಕಣಕ್ಕಿಳಿಸಿದ್ದು ಅಮ್ಮನ ಪ್ರೀತಿ!

ಸಂದೀಪ್ ಜನಾರ್ಧನ್ ಫೇಸ್ ಟು ಫೇಸ್ ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣದ ಭಾರವನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ಅಮ್ಮ ಸುಮಿತ್ರಾ ಜನಾರ್ಧನ್ ಅವರೇ ನಿರ್ಮಾಪಕಿ. ಆದ್ದರಿಂದಲೇ ತನ್ನ ಕನಸಿಗೆ ಸಾಥ್ ...
ಕಲರ್ ಸ್ಟ್ರೀಟ್

ಬೆಚ್ಚಿ ಬೀಳಿಸುತ್ತೆ ಬಿಲ್ಲಾರಂಗನ ಬಜೆಟ್!

ಕಿಚ್ಚಾ ಸುದೀಪ್ ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆಯೇ ಒಂದರ ಹಿಂದೊಂದರಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಪ್ರಧಾನವಾಗಿ ಗಮನ ನೆಟ್ಟಿರುವುದು ಪೈಲ್ವಾನ್ ಚಿತ್ರದ ಮೇಲೆ. ಬಹು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿರೋ ಈ ...

Posts navigation