ಕಲರ್ ಸ್ಟ್ರೀಟ್

ಸೋಮಣ್ಣ ಇನ್ನಿಲ್ಲ…

ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂದು ನಮ್ಮನ್ನು ಅಗಲಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರರಾಯರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ  ...
ಕಲರ್ ಸ್ಟ್ರೀಟ್

ಇವು ಫೋಟೋಗಳಲ್ಲ… ಪೇಂಟಿಂಗ್ಸ್!‌

ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಆಸಕ್ತಿ. ತಾವಿಷ್ಟ ಪಟ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲ, ಅದನ್ನು ಧ್ಯಾನದಂತೆ ಸ್ವೀಕರಿಸಿ, ಶ್ರದ್ಧೆಯಿಂದ ತೊಡಗಿಸಿಕೊಂಡರೆ ಗೆಲುವು ತಂತಾನೇ ದಕ್ಕುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯಂತಿರುವವರು ಕಲಾವಿದೆ ನಿಧಿ ...
ಅಭಿಮಾನಿ ದೇವ್ರು

ನಮ್ಮ ಮುನಿರತ್ನ ನಮ್ಮ ನಾಯಕ ಅನ್ನುತ್ತಿದ್ದಾರೆ ಜನ…!

ಒಬ್ಬ ವ್ಯಕ್ತಿ, ಸಿನಿಮಾ ನಿರ್ಮಾಪಕ, ಉದ್ಯಮಿ,  ಜನನಾಯಕ, ರಾಜಕಾರಣಿ, ಸ್ನೇಹಿತ, ಮನೆ ಒಡೆಯನಾಗಿ, ಹಲವು ಸಂಸ್ಥೆಗಳ ಮುಂದಾಳಾಗಿ ನಿಲ್ಲುವುದು ಮತ್ತು ಕಾಲಿಟ್ಟ ಪ್ರತಿಯೊಂದೂ ಕ್ಷೇತ್ರದಲ್ಲಿ ಗೆಲ್ಲುವುದಿದೆಯಲ್ಲಾ? ಅದು ತೀರಾ ಅಪರೂಪಕ್ಕೆ, ಅತಿ ...
rajan
ಕಲರ್ ಸ್ಟ್ರೀಟ್

ನಾವಾಡುವ ನುಡಿಯೇ ಕನ್ನಡ ನುಡಿ ಅಂದವರು…

ಹಿರಿಯ ಸಂಗೀತ ನಿರ್ದೇಶಕ,  ಮೆಲೋಡಿ ಕಿಂಗ್‌ ಎಂದೇ ಹೆಸರಾಗಿದ್ದ ರಾಜನ್‌ ತುಂಬು ಜೀವನವನ್ನು ಮುಗಿಸಿ ಹೊರಟಿದ್ದಾರೆ. ರಾಜನ್‌-ನಾಗೇಂದ್ರ ಜೋಡಿ ನಿರ್ದೇಶಿಸಿದ ನೂರಾರು ಸಿನಿಮಾಗಳ ಸಾವಿರಾರು ಹಾಡುಗಳು ಭಾರತೀಯ ಚಿತ್ರರಂಗವನ್ನು ಆವರಿಸಿವೆ. ನೆನ್ನೆ ...
ಕಲರ್ ಸ್ಟ್ರೀಟ್

ಕಳಚಿತು ಮತ್ತೊಂದು ಹಿರಿಯ ಕೊಂಡಿ!

ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ (82) ಅಗಲಿದ್ದಾರೆ. ಮಂಡ್ಯ ಜಿಲ್ಲೆ ಬೆಳಕವಾಡಿ ಅವರ ಹುಟ್ಟೂರು. ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ ಅವರು ಚಿತ್ರರಂಗದಲ್ಲಿ ಕೆಲಸ ಮಾಡುವ ಇರಾದೆಯಿಂದ 1956ರಲ್ಲಿ ಮದರಾಸಿಗೆ ತೆರಳುತ್ತಾರೆ. ...
ಕಲರ್ ಸ್ಟ್ರೀಟ್

ಆಕೆ ನೇಣಿಗೆ ಕೊರಳೊಡ್ಡಿದ್ದು ಯಾಕೆ?

ತೆರೆಯ ಮೇಲೆ ತನ್ನ ಸೆಕ್ಸಿ ಗ್ಲಾಮರ್ ಇಮೇಜಿನಿಂದ ಕಂಗೊಳಿಸುತ್ತಿದ್ದ ಸ್ಮಿತಾಳ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ನೇಣಿಗೆ ಕೊರಳೊಡ್ಡಬೇಕಾದ ಸ್ಥಿತಿ ಏಕೆ ನಿರ್ಮಾಣವಾಯಿತು? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು? ...
ಕಲರ್ ಸ್ಟ್ರೀಟ್

ಅಮ್ಮನ ರೊಮ್ಯಾನ್ಸ್‌ ನೋಡುವುದು ಮಗನಿಗೆ ಇಷ್ಟವಿಲ್ಲವಂತೆ

ಸಿನಿಮಾ ನಟಿಯರು ಚಲಾವಣೆಯಲ್ಲಿದ್ದಾಗ ಎಂಥಾ ಪಾತ್ರಗಳಲ್ಲೂ ಲೀಲಾಜಾಲವಾಗಿ ನಟಿಸಿಬಿಡುತ್ತಾರೆ. ಮುಂದೊಂದು ದಿನ ಅದೇ ಸಿನಿಮಾಗಳು, ಅವರೇ ನಟಿಸಿದ ದೃಶ್ಯಗಳು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಇದಕ್ಕೆ ಉದಾಹರಣೆಯಂತೆ ನಟಿಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ...
ಕಲರ್ ಸ್ಟ್ರೀಟ್

ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿ ಪ್ರಥಮ್!

ನಟ, ನಿರ್ದೇಶಕ, ಬಿಗ್‌ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ದೇವೇಗೌಡರ ಮೊಮ್ಮಗ, ಸಿದ್ದರಾಮಯ್ಯನವರ ತಮ್ಮನ ಮಗ ಹೀಗೆ  ನಾನಾ ಬಗೆಯಲ್ಲಿ ಗುರುತಿಸಲ್ಪಡುವ ಪ್ರತಿಭೆ ಪ್ರಥಮ್. ಈ ದೇವ್ರಂತಾ ಮನುಷ್ಯನನ್ನು ಹೆತ್ತ ತಂದೆ ...
ಕಲರ್ ಸ್ಟ್ರೀಟ್

ವಿಜಯ್‌ ಜೊತೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದ…

ಕಪ್ಪು ಹುಡುಗ, ಬಿಳೀ ಹುಡುಗಿಯ ಜೋಡಿಯನ್ನು ಅಣಕ ಮಾಡಲು ಇಲ್ಲಿರುವ ಫೋಟೋ ಬಳಕೆಯಾಗುತ್ತಿರುತ್ತದೆ. ಈ ಫೋಟೋವನ್ನಿಟ್ಟುಕೊಂಡು ಅದೆಷ್ಟು ಜನ ಕರೀ ಇಡ್ಲಿ ಅಂತೆಲ್ಲಾ ಟ್ರೋಲು ಮಾಡಿದ್ದಾರೋ…. ಅಸಲಿಗೆ ಈ ಫೋಟೋದಲ್ಲಿರುವ ಕಪ್ಪು ...
ramnarayan
ಕಲರ್ ಸ್ಟ್ರೀಟ್

ಅಪ್ಪ, ಅಮ್ಮ, ಚಿರು ಎಲ್ಲರೂ ದೂರಾದರು….

ಸ್ನೇಹಿತರು, ಪೈಪೋಟಿ, ಟೈಸನ್‌, ಕ್ರ್ಯಾಕ್ ಮತ್ತು ಈಗ ರಾಜಮಾರ್ತಾಂಡ ಸಿನಿಮಾಗಳನ್ನು ನಿರ್ದೇಶಿಸಿರುವವರು ಕೆ. ರಾಮ್‌ ನಾರಾಯಣ್. ಕನ್ನಡದಲ್ಲಿ ಅನೇಕ ಹಾಡುಗಳನ್ನು ರಚಿಸುತ್ತಾ, ಜೊತೆಜೊತೆಗೇ  ಸಂಭಾಷಣೆ, ನಿರ್ದೇಶನ ವಿಭಾಗಗಳಲ್ಲೂ ಕೆಲಸ ಮಾಡುತ್ತಾ ನಂತರ ...

Posts navigation