ಕಲರ್ ಸ್ಟ್ರೀಟ್

ಸಾಧು ಸಾಧನೆಯ ಶಕ್ತಿಯಂತಿದ್ದ ಅಮ್ಮ ಮಂಗಳ ಇನ್ನಿಲ್ಲ

ಸಾಧು ಕೋಕಿಲಾ ಅವರ ತಾಯಿ ಮಂಗಳ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಸಾಧು ಸಹೋದರಿ ಉಷಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸಾಧು ಕೋಕಿಲಾ ಎಂಬ ಅದ್ಭುತ ಸಂಗೀತ ನಿರ್ದೇಶಕನನ್ನು, ನಟನನ್ನು ...
ಕಲರ್ ಸ್ಟ್ರೀಟ್

ಪಿ. ಲಂಕೇಶ್ ಬರೆದ ಕೃತಿಗಳ ವಿತರಣೆ…

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಷ್ ನಿರ್ದೇಶಕರೆಂದೇ ಹೆಸರಾಗಿರುವವರು ಇಂದ್ರಜಿತ್ ಲಂಕೇಶ್. ಈ ಬಿರುದಾವಳಿ ಇವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವುದು ಅವರ ದೈಹಿಕ ಅಂಲಂಕಾರಕ್ಕಾಗಲಿ, ಅಂದ ಚೆಂದಕ್ಕಾಗಲೀ ಅಲ್ಲ. ಬದಲಾಗಿ ಅವರೇ ಈವರೆಗೆ ನಿರ್ದೇಶನ ಮಾಡಿರುವ ...
ಕಲರ್ ಸ್ಟ್ರೀಟ್

ಋಷಿ ಸಾಹಿತ್ಯ-ಅಭಿಮನ್ ಸಂಗೀತಕ್ಕೆ ಹಾಡಾದರು ಲಹರಿ ವೇಲು!

ಲಹರಿ ಆಡಿಯೋ ಸಂಸ್ಥೆಯ ಮೂಲಕ ಹತ್ತಾರು ಪ್ರಾಕಾರಗಳ ಸಾವಿರಾರು ಹಾಡುಗಳನ್ನು ಕನ್ನಡಿಗರಿಗೆ ಕೇಳಿಸಿದವರು ಲಹರಿ ವೇಲು. ಹಾಡುಗಳ ಜೊತೆಗೇ ಬದುಕುವಂಥಾ ವ್ಯಕ್ತಿತ್ವದ ವೇಲು ಅವರಿಂದಲೇ ಹಾಡುಗಳನ್ನು ಹಾಡಿಸಬೇಕೆಂಬ ಆಲೋಚನೆ ಈ ಹಿಂದೆಯೇ ...
ಕಲರ್ ಸ್ಟ್ರೀಟ್

ಕಡೆಗಾಲದಲ್ಲಿ ಜೊತೆಯಿದ್ದದ್ದು ಕಣ್ಣೀರು ಮಾತ್ರ!

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಬ್ರಹ್ಮಾವರ್ ನಿಧನ ಹೊಂದಿದ್ದಾರೆ. ಮೂರು ತಲೆಮಾರುಗಳ ನಟರೊಂದಿಗೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದ, ಆರುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾ ಕಾಡುವಂಥಾ ಪಾತ್ರಗಳನ್ನು ನಿರ್ವಹಿಸಿದ್ದ ಅವರು ವಯೋಸಹಜ ಕಾಯಿಲೆಯಿಂದ ...
ಕಲರ್ ಸ್ಟ್ರೀಟ್

ಇರುವುದೆಲ್ಲವ ಬಿಟ್ಟು ನಿರ್ದೇಶಕನ ಅಸಲೀ ಕಥೆ!

ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು ಪುಟ್ಟ ಹಳ್ಳಿಯೊಂದರಲ್ಲಿ ಕಣ್ತುಂಬಿಕೊಂಡಿದ್ದ ...
ಕಲರ್ ಸ್ಟ್ರೀಟ್

ಶ್ರೀ ಭರತ ಬಾಹುಬಲಿಯಲ್ಲಿ ಅಣ್ಣಾವ್ರ ಕಾರು!

ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ “ಮಾಸ್ಟರ್ ಪೀಸ್” ನಿರ್ದೇಶಿಸಿದ್ದವರು ಮಂಜು ಮಾಂಡವ್ಯ. ಅದಕ್ಕೂ ಮುಂಚೆ ಸಾಕಷ್ಟು ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಂಜು ಮಾಂಡವ್ಯ ಹೀರೋ ಆಗಿ ಎಂಟ್ರಿ ...
ಕಲರ್ ಸ್ಟ್ರೀಟ್

ಸುಗುಣ ಸಂಸಾರಸ್ಥರಾದ ರಘು ಭಟ್!

ಸರ್ವಸ್ವ ಚಿತ್ರದ ಮೂಲಕ ನಾಯಕನಟನಾಗಿದ್ದ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಬಹು ಕಾಲದಿಂದ ಪ್ರೀತಿಸಿದ್ದ ಸುಗುಣ ಅವರನ್ನು ಕೈ ಹಿಡಿದಿರುವ ರಘು ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ...
ಕಲರ್ ಸ್ಟ್ರೀಟ್

`ಮನೋರಥ’ವೇರಿ ಬಂದ ಅಂಜಲಿ!

ಎಂ ಪ್ರಸನ್ನ ಕುಮಾರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಮನೋರಥ. ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ಮೂಲಕ ಅಂಜಲಿ ಎಂಬ ಬಹುಮುಖ ಪ್ರತಿಭೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಮಾಮೂಲಿಯಾದ ...
ಕಲರ್ ಸ್ಟ್ರೀಟ್

ಧನಂಜಯ್ ಅತ್ರೆ ನಡೆದುಬಂದ ದಾರಿ…

ಇನ್ನೇನು ಬಿಡುಗಡೆಗೆ ಸಂಪೂರ್ಣ ತಯಾರಿ ಮುಗಿಸಿಕೊಂಡು ನಿಂತಿರೋ ಚಿತ್ರ ಕರ್ಷಣಂ. ಪ್ರತೀ ಚಿತ್ರದ ಹಿಂದೆಯೂ ಒಂದೊಂದು ಸಾಹಸಗಾಥೆಯಿರುತ್ತೆ. ಏನೇ ಬಂದರೂ ಗುರಿ ಮುಟ್ಟುವ ಛಲದ ಕಹಾನಿಯೂ ಇರುತ್ತೆ. ಅಷ್ಟಿಲ್ಲದೇ ಹೋದರೆ ಒಂದು ...
ಕಲರ್ ಸ್ಟ್ರೀಟ್

ಸ್ವಾರ್ಥದ ದುನಿಯಾದಲ್ಲಿ ಬಿತ್ತು ಮೊದಲ ಗುನ್ನ!

ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ...

Posts navigation