ಕಲರ್ ಸ್ಟ್ರೀಟ್

ಕನ್ನಡದಲ್ಲೂ ಬರಲಿದೆ ಕಣ್ಣೇಟಿನ ಹುಡುಗಿಯ ಸಿನಿಮಾ!

ಹುಬ್ಬೇರಿಸೋ ಹಾಡಿನ ಮೂಲಕ ಸಾಂಕ್ರಾಮಿಕವಾಗಿ ಹುಚ್ಚು ಹತ್ತಿಸಿದ್ದ ಹುಡುಗಿ ಕೇರಳದ ಪ್ರಿಯಾ ವಾರಿಯರ್. ಒಂದೇ ಒಂದು ಹಾಡಿನಿಂದ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿರೋ ಈ ಹುಡುಗಿಗೆ ಅಚ್ಚರಿಯಾಗುವಂಥಾ ಅವಕಾಶಗಳು ಹುಡುಕಿ ಬಂದಿದ್ದವು. ...
ಕಲರ್ ಸ್ಟ್ರೀಟ್

ಉಪ್ಪಿ ಐವತ್ತನೇ ಚಿತ್ರದ ಬಜೆಟ್ ಎದೆ ಅದುರಿಸುತ್ತೆ!

ರಿಯಲ್ ಸ್ಟಾರ್ ಉಪೇಂದ್ರ ಈಗ ಐ ಲವ್ ಯೂ ಚಿತ್ರದಲ್ಲಿ ಬ್ಯತುಸಿಯಾಗಿದ್ದಾರೆ. ಅದಾಗಲೇ ಅವರ ಐವತ್ತನೇ ಚಿತ್ರದತ್ತ ಅಭಿಮಾನಿಗಳ ಕಣ್ಣು ನೆಟ್ಟಿದೆ. ಆ ಸಿನಿಮಾವನ್ನು ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಾರೆಂಬುದರ ಜೊತೆಗೆ, ...
ಕಲರ್ ಸ್ಟ್ರೀಟ್

ಗಿಣಿ ಹೇಳಿದ ಕಥೆ ಎಂಬ ರಂಗಭೂಮಿ ಚಿತ್ರ!

ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆಗಳೇ ಸೇರಿ ರೂಪಿಸಿರೋ ಚಿತ್ರ ಗಿಣಿ ಹೇಳಿದ ಕಥೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ದೇವ್ ರಂಗಭೂಮಿ. ಇದಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದ್ದೇ. ಮುಖ್ಯ ...
ಕಲರ್ ಸ್ಟ್ರೀಟ್

ರಾಂಧವ: ಹೊಸಾ ವರ್ಷಕ್ಕೆ ಹೊಸಾ ಹೊಳಪಿನ ಟ್ರೈಲರ್!

ರಾಂಧವ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ. ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರದ ಮೊದಲ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ರಾಂಧವನತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ...
ಕಲರ್ ಸ್ಟ್ರೀಟ್

ಹೊಸ ವರ್ಷದ ಉನ್ಮಾದಕ್ಕೆ ನಟಸಾರ್ವಭೌಮನ ಸಾಥ್!

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸಾ ವರ್ಷ ಕಣ್ತೆರೆಯಲಿದೆ. ಹಳತನ್ನು ಬೀಳ್ಕೊಟ್ಟು ಹೊಸತನ್ನು ಎದುರುಗೊಳ್ಳೋ ಸಂಭ್ರಮಕ್ಕೆ ಪುನೀತ್ ರಾಜ್‌ಕುಮಾರ್ ನಟಸಾರ್ವಭೌಮ ಚಿತ್ರದ ಹಾಡೊಂದರ ಮೂಲಕ ಜೊತೆಯಾಗಿದ್ದಾರೆ. ಎಣ್ಣೆ ಹೊಡೆಯೋರ ಮನಗೆದ್ದ, ಆ ಸಂಭ್ರಮವನ್ನು ...
ಕಲರ್ ಸ್ಟ್ರೀಟ್

ಕನ್ನಡ ಚಿತ್ರರಂಗದ ಪ್ರೀತಿಯ ಅಂಕಲ್ ಲೋಕನಾಥ್ ಇನ್ನಿಲ್ಲ…

ಕನ್ನಡ ಚಿತ್ರರಂಗದ ಹಿರಿಯರನೇಕರು ಒಬ್ಬರ ಹಿಂದೊಬ್ಬರಂತೆ ಎದ್ದು ಹೋಗುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ತಿಂಗಳಾಗುತ್ತಲೇ ಹಿರಿಯ ನಟ ಅಂಕಲ್ ಲೋಕನಾಥ್ ನಿರ್ಗಮಿಸಿದ್ದಾರೆ. ವಯೋಸಹಜ ಕಾಯಿಲೆಗಳಿದ್ದರೂ ಸದಾ ಸಿನಿಮಾ ಸಂಪರ್ಕದಲ್ಲಿದ್ದ, ಸಮಾರಂಭಗಳಿಗೆ ...
ಕಲರ್ ಸ್ಟ್ರೀಟ್

ಕಥೆ ಹೇಳಲು ಬಂದ ಗಿಣಿಗುಂಟು ರಂಗಭೂಮಿಯ ನಂಟು!

ಕಳೆದ ವರ್ಷದ ಆರಂಭದ ಹೊತ್ತಿಗೆಲ್ಲ ಕನ್ನಡ ಚಿತ್ರರಂಗ ಹೊಸಾ ಆಲೋಚನೆ, ವಿಭಿನ್ನ ಪ್ರಯೋಗಗಳಿಂದ ಸಂಪನ್ನವಾಗಿತ್ತು. ಅದು ಯಥಾಪ್ರಕಾರ ಹಂತ ಹಂತವಾಗಿ ಮುಂದುವರೆದುಕೊಂಡು ಬಂದಿದೆ. ಇದೀಗ ಅದೇ ಸಾಲಿನಲ್ಲಿರೋ ಗಿಣಿ ಹೇಳಿದ ಕಥೆ ...
ಕಲರ್ ಸ್ಟ್ರೀಟ್

ಇಂದು ಭುವನ್ ಬರ್ತಡೇ ನಾಳೆ ಸ್ಪೆಷಲ್ ಗಿಫ್ಟು ಕೊಡಲಿದೆ ರಾಂಧವ ಟೀಮ್!

ಬಿಗ್‌ಬಾಸ್ ಶೋನ ನಂತರ ಭುವನ್ ಭಾರೀ ಸದ್ದು ಮಾಡುತ್ತಿರೋದು ರಾಂಧವ ಚಿತ್ರದ ಮೂಲಕ. ಈ ಸಿನಿಮಾದಿಂದಲೇ ನೆಲೆನಿಲ್ಲೋ ಕನಸು ಹೊಂದಿರೋ ಭುವನ್ ಇಂದು ಹುಟ್ಟಿದ ಹಬ್ಬದ ಸಂಭ್ರಮದಲ್ಲಿದ್ದಾರೆ. ಭುವನ್ ಸಂಭ್ರಮದ ಭಾಗವಾಗಿರೋ ...
ಕಲರ್ ಸ್ಟ್ರೀಟ್

ನಾತಿಚರಾಮಿಎಂಬಕಾಡುವ_ಕಥೆ…

” ಜಗತ್ತಿನ ಯಾವುದೇ ಗಂಡು ಅಥವಾ ಹೆಣ್ಣು ,ಮತ್ಯಾವುದೇ ಹೆಣ್ಣು ಅಥವಾ ಗಂಡಿನಿಂದ ಪಡೆಯಬಹುದಾದ ದೈಹಿಕ ಸುಖ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೂ ನಾವು ಇಂಥವರನ್ನೇ ಪ್ರೀತಿಸಬೇಕು , ಇಂಥವರೊಟ್ಟಿಗೇ ಬದುಕಬೇಕು ...

Posts navigation