ಕಲರ್ ಸ್ಟ್ರೀಟ್

ಸ್ವಾರ್ಥದ ದುನಿಯಾದಲ್ಲಿ ಬಿತ್ತು ಮೊದಲ ಗುನ್ನ!

ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ...
ಕಲರ್ ಸ್ಟ್ರೀಟ್

ಗಟ್ಟಿಗಿತ್ತಿ ಗೌರಿ ಲಂಕೇಶ್ ಮರೆಯಾಗಿ ಒಂದು ವರ್ಷ…

ಗೌರಿ ಲಂಕೇಶರದ್ದು ಭಾವುಕ ಮನಸು. ಎಲ್ಲರೊಂದಿಗೂ ಬೆರೆಯುವ ಸಾದಾ ಸೀದಾ ವ್ಯಕ್ತಿತ್ವ. ಬಹುಶಃ ಇಂಥಾ ತಾಯ್ತನ ಇಲ್ಲದೇ ಯಾರದ್ದೋ ಸಂಕಷ್ಟ, ಕಣ್ಣ ಹನಿಗಳನ್ನು ನಮ್ಮದೆಂದೇ ಭಾವಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಬರೀ ...
ಕಲರ್ ಸ್ಟ್ರೀಟ್

ತಮಿಳಲ್ಲಿ ಮಿಂಚಿದರೂ ಈತ ಕನ್ನಡದ ಕಂದ!

ರಾಹುಲ್ ಐನಾಪುರ ನಟಿಸಿ ನಿರ್ಮಾಣ ಮಾಡಿರುವ ತ್ರಾಟಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಾಹುಲ್ ನಟನೆ ನೋಡಿದವರೆಲ್ಲ ಕನ್ನಡಕ್ಕೊಬ್ಬ ಖಡಕ್ ಹೀರೋನ ಆಗಮನವಾಗಿದೆ ಅಂತ ಅಭಿಪ್ರಾಯ ಪಡುತ್ತಿದ್ದಾರೆ. ವಾಸು ...
ಕಲರ್ ಸ್ಟ್ರೀಟ್

ಸ್ಪಷ್ಟ ಕನ್ನಡದ ಹುಡುಗಿಯ ಹಿಂದೆ ಕಾಡುವ ಕಥೆಯಿದೆ!

ಟಿವಿ 9 ವಾಹಿನಿಯಲ್ಲಿ ಸ್ಫುಟವಾದ ಕನ್ನಡದ ಮೂಲಕವೇ ಮನೆ ಮಾತಾದವರು ಶೀತಲ್ ಶೆಟ್ಟಿ. ನಿರೂಪಕಿಯಾಗಿ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಕೆಲಸ ಬಿಟ್ಟು ನಟನೆಯತ್ತ ಹೊರಳಿಕೊಂಡಿದ್ದ ಅವರೀಗ ಪೂರ್ಣಪ್ರಮಾಣದ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ. ರಾಕೇಶ್ ...
ಕಲರ್ ಸ್ಟ್ರೀಟ್

ಮುಹೂರ್ತದ ನೆಪದಲ್ಲೊಂದು ಅಪರೂಪದ ಭೇಟಿ!

ಶಶಿಕುಮಾರ್ ಪುತ್ರನ ಮೊಡವೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಆದಿತ್ಯನಿಗೆ ಶುಭಕೋರಿ ಹಾರೈಸಿದ್ದಾರೆ. ಈ ಸಮಾರಂಭದಲ್ಲಿ ಮತ್ತೋರ್ವ ...
ಕಲರ್ ಸ್ಟ್ರೀಟ್

ಊರು ಬಿಟ್ಟು ಬಂದಿದ್ದ ಹುಡುಗ ಯಾರಿಗೂ ಸಿಕ್ಕಿರಲಿಲ್ಲ!

ಪ್ರತೀ ವಾರ ಬಿಡುಗಡೆಯಾಗೋ ಆರೇಳು ಸಿನಿಮಾಗಳಲ್ಲಿ ಒಂದೆರಡು ಚಿತ್ರಗಳಲ್ಲಾದರೂ ಈ ಹುಡುಗನ ಪಾತ್ರ ಇದ್ದೇ ಇರುತ್ತೆ. ನಟನಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ತೀರ್ಥಹಳ್ಳಿಯ ಕುಗ್ರಾಮವೊಂದರಿಂದ ಹೇಳದೇ ಕೇಳದೆ ಓಡಿ ಬಂದಿದ್ದ ಈತನಿಗೆ ಬೆಂಗಳೂರಿನಲ್ಲಿ ...
ಫ್ಲಾಷ್ ಬ್ಯಾಕ್

ಗೀತರಚನೆಕಾರ ಗೋಟೂರಿ ಅವರ ಬಗ್ಗೆ…

ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ, ನಟನಾಗಿ ಗುರುತಿಸಿಕೊಂಡಿದ್ದ ಗೋಟೂರಿ ನಿಧನ ಹೊಂದಿದ್ದಾರೆ. ಈಗೊಂದಷ್ಟು ಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋಟೂರಿಯವರು ನೆನ್ನೆ ಯಲಹಂಕದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಹಿರಿಯರಾಗಿದ್ದರೂ ಯುವಕರೇ ನಾಚುವಂಥಾ ಮಾನಸಿಕ ...
ಕಲರ್ ಸ್ಟ್ರೀಟ್

ಕಳೆದ ಹೃದಯವನ್ನು ಹುಡುಕಿಕೊಟ್ಟ ತ್ರಾಟಕ!

ಹತ್ತು ವರ್ಷ… ಅಖಂಡ ಹತ್ತು ವರ್ಷ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಯಾವ ನಟ ನಟಿಯರನ್ನಾದರೂ ಜನ ಮರೆತುಬಿಡುತ್ತಾರೆ. ಆದರೆ ನೆನಪಿಟ್ಟುಕೊಳ್ಳುವಂಥಾ ಪಾತ್ರಗಳನ್ನು ಮಾಡಿ ಮರೆಯಾದವರನ್ನು ಪ್ರೇಕ್ಷಕರು ಆಗಾಗ ನೆನಪಿಸಿಕೊಳ್ಳೋದೂ ಇದೆ. ಹಾಗೊಂದು ...
ಕಲರ್ ಸ್ಟ್ರೀಟ್

ಉದ್ದಿಶ್ಯ ಹುಡುಗಿಗೆ ನಟಿಸೋ ಉದ್ದೇಶವಿರಲಿಲ್ಲ!

ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರದತ್ತ ಕಥೆಯೇನು ಎಂಬುದರಿಂದ ಮೊದಲ್ಗೊಂಡು ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರು ದೃಷ್ಟಿ ನೆಟ್ಟಿದ್ದಾರೆ. ಚಿತ್ರ ತಂಡವೂ ಕೂಡಾ ಮತ್ತಷ್ಟು ಕುತೂಹಲಕಾರಿಯಾದ ಕೆಲ ವಿಚಾರಗಳನ್ನು ಹಂತ ಹಂತವಾಗಿ ಜಾಹೀರು ...
ಕಲರ್ ಸ್ಟ್ರೀಟ್

ಖಳನ ಕೈಲಿ ಸ್ಟೆಥಾಸ್ಕೋಪು ಕೊಟ್ಟ ತ್ರಾಟಕ!

ಇತ್ತೀಚೆಗೆ ಬಿಡುಗಡೆಗೊಂಡಿದ್ದ ಅಥರ್ವ ಚಿತ್ರ ನೋಡಿದವರೆಲ್ಲ ಅದರಲ್ಲಿನ ವಿಲನ್ ಅಬ್ಬರ ಕಂಡು ಥ್ರಿಲ್ ಆಗಿದ್ದರು. ಬಹುತೇಕರು ಕನ್ನಡಕ್ಕೆ ಖದರ್ ಲುಕ್ಕಿನ ಯುವ ಖಳನಟನೊಬ್ಬನ ಆಗಮನವಾಗಿದೆ ಅಂತ ಖುಷಿಗೊಂಡಿದ್ದರು. ಆ ವಿಲನ್ ರೋಲಿನಲ್ಲಿ ...

Posts navigation