ಕಲರ್ ಸ್ಟ್ರೀಟ್

ರಾಕಿಂಗ್ ಸ್ಟಾರ್ ಯಶ್ ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗ್ತಾರಾ?

ಇಂಥದ್ದೊಂದು ಪ್ರಶ್ನೆ ಗಾಂಧಿನಗರ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ವಠಾರಗಳಲ್ಲಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಅನ್ನೋ ಮಲ್ಟಿಲಾಂಗ್ವೇಜ್ ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆಯುವುದರ ಹೊತ್ತಿಗೆ ಈ ಪ್ರಶ್ನೆಗೆ ನಿಖರವಾದ ಉತ್ತರ ಕೂಡಾ ...
ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು : ಅದಿತಿ ರಾವ್ ಎಂಬ ಅಚ್ಚರಿ!

ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ. ಮೆಲೋಡಿಯಸ್ ಹಾಡುಗಳ ಮೂಲಕವೇ ...
ಕಲರ್ ಸ್ಟ್ರೀಟ್

ಅಟ್ಟಯ್ಯ v/s ಹಂದಿ ಕಾಯೋಳು

ಕನ್ನಡ ಚಿತ್ರರಂಗಕ್ಕೆ ಹೊಸಾ ಪ್ರತಿಭೆಗಳು, ಹೊಸಾ ಆಲೋಚನೆಗಳು ಸದಾ ಹರಿದು ಬರುತ್ತಲೇ ಇರುತ್ತವೆ. ಆ ಜಾಡಿನಲ್ಲಿರುವ ಸಿದ್ಧಸೂತ್ರವನ್ನು ಮೀರಿದ ಗಟ್ಟಿತನದ ಪ್ರಯತ್ನಗಳು ತನ್ನಿಂದ ತಾನೇ ಗಮನ ಸೆಳೆಯುತ್ತವೆ. ಹಾಗೆಯೇ ಸದ್ಯ ಪ್ರೇಕ್ಷಕರನ್ನು ...
ಕಲರ್ ಸ್ಟ್ರೀಟ್

ಲೇಖಾ ಚಂದ್ರ: ಹಾಸನದಿಂದ ಬಂದ ಚಂದಿರನ ತುಂಡು!

ಇದೀಗ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಕೊಳ್ಳುವಂತೆ ಮಾಡಿರೋ ಚಿತ್ರ ಯಾರಿಗೆ ಯಾರುಂಟು. ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಲೇಖಾ ಚಂದ್ರ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಅನಿರೀಕ್ಷಿತವಾಗಿ ...
ಕಲರ್ ಸ್ಟ್ರೀಟ್

ಮೈತ್ರಿಯಾಳ ಪಾಪ ಹೋಗ್ಬಿಡ್ತು

ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ...
ಕಲರ್ ಸ್ಟ್ರೀಟ್

ಪರಂಗಿ ಹಿಡಿದು ಬಂದಳು ಪುಟಾಣಿ ದಿವಿಜ!

ಕನ್ನಡ ಚಿತ್ರರಂಗದಲಿ ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇದರ ನಡುವೆಯೇ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡಿರುವ ಕವಿರತ್ನರು ತಮ್ಮದೇ ಆಡಿಯೋ ಕಂಪನಿಯನ್ನೂ ಹೊಂದಿದ್ದಾರೆ. ಕನ್ನಡದಲ್ಲಿ ಒಂದೂವರೆ ದಶಕದ ಚೆಂದದ ...
ಕಲರ್ ಸ್ಟ್ರೀಟ್

ಕನ್ನಡ ಚಿತ್ರರಂಗಕ್ಕಿದು ಕರಾಳ ಭಾನುವಾರ

ಇಂದು ಕನ್ನಡ ಚಿತ್ರರಂದ ಪಾಲಿಗೆ ಸರಣಿ ದುಃಖದ ದಿನ. ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಛಾಯಾಗ್ರಾಹಕ ವಿಷ್ಣುವರ್ಧನ್ ಸಾವಿನ ಸುದ್ದಿ ಹೊರ ಬಿದ್ದ ಬೆನ್ನಿಗೇ, ಕನ್ನಡ ಚಿತ್ರರಂಗದ ಅಮೂಲ್ಯ ಕೊಂಡಿಯಂತಿದ್ದ ಪ್ರೊಡಕ್ಷನ್ ...
ಕಲರ್ ಸ್ಟ್ರೀಟ್

ನೀನ್ಯಾರೆ, ಯೋಧ, ಹುಬ್ಬಳ್ಳಿ, ರಾಜಾಹುಲಿಯನ್ನು ಸೆರೆ ಹಿಡಿದಿದ್ದವರು ವಿಷ್ಣು…

ಯಾರೋ ಕಂಡ ಕನಸನ್ನು ಕೂಡಾ ನನಸು ಮಾಡಿಕೊಡುತ್ತಿದ್ದ ಆ ಕಣ್ಣುಗಳು ಶಾಶ್ವತವಾಗಿ ಮುಚ್ಚಿ ಮಲಗಿವೆ. ಛಾಯಾಗ್ರಾಹಕ ಕೆ.ಎಂ. ವಿಷ್ಣುವರ್ಧನ್ ವಿಧಿವಶರಾಗಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಬಾಧಿಸುತ್ತಿದ್ದ ಕ್ಯಾನ್ಸರ್ ಮಾರಿ ಅವರನ್ನು ಬಲಿ ...
ಕಲರ್ ಸ್ಟ್ರೀಟ್

ಕೈ ಹಿಡಿದವರಿಗಿಂತ ಪಾಠ ಕಲಿಸಿದವರೇ ಹೆಚ್ಚು!

ವರ್ಷದ ಹಿಂದೆ ತೆರೆ ಕಂಡಿದ್ದ ಒನ್ಸ್ ಮೋರ್ ಕೌರವ ಚಿತ್ರದ ನಾಯಕನಾಗಿ ನಟಿಸಿದ್ದವರು ನರೇಶ್ ಗೌಡ. ಒಟ್ಟಾರೆ ಚಿತ್ರದ ಏಳುಬೀಳಿನಾಚೆಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆ ನಟನಾಗಿ ರೂಪುಗೊಳ್ಳುತ್ತಾರೆಂಬ ಭರವಸೆಯನ್ನಂತೂ ನರೇಶ್ ...
ಕಲರ್ ಸ್ಟ್ರೀಟ್

ಹೀರೋ ಆಗಿ ಎಂಟ್ರಿ ಕೊಡಲಿದ್ದಾನೆ ಬೆಂಕೋಶ್ರೀ ಪುತ್ರ ಅಕ್ಷರ್!

ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಪರಿಚಿತರಾಗಿರುವವರು ಬಿ.ಕೆ ಶ್ರೀನಿವಾಸ್. ಬೆಂಕೋಶ್ರೀ ಎಂದೇ ಖ್ಯಾತರಾಗಿರುವ ಅವರೀಗ ಒಂದಷ್ಟು ಕಾಲದ ನಂತರ ಮತ್ತೆ ಬಂದಿದ್ದಾರೆ. ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಎಂಬ ನೂತನ ಸಂಸ್ಥೆಯನ್ನು ಆರಂಭಿಸಿರುವ ...

Posts navigation