ಕಲರ್ ಸ್ಟ್ರೀಟ್

ಕೆ.ಜಿ.ಎಫ್.ಗೆ ಅಡ್ಡಗಾಲಾಗಿರುವ ಅಕ್ಕಪಕ್ಕದ ಜನ!

ಕೆ.ಜಿ.ಎಫ್. ಸಿನಿಮಾ ಬಾರತದಾದ್ಯಂತ ರಿಲೀಸಾಗುತ್ತಿದೆ. ಕರ್ನಾಟಕದಲ್ಲಿರುವಂತೆಯೇ ಎಲ್ಲಾ ಕಡೆ ಹವಾ ಜೋರಾಗಿದೆ ಅಂತಾ ನಾವಂದುಕೊಂಡಿದ್ದೇವೆ. ಪರಭಾಷೆಯ ಮೀಡಿಯಾಗಳಲ್ಲಿ ಪೇಯ್ಡ್ ನ್ಯೂಸ್, ಇಂಟರ್‌ವ್ಯೂಗಳು ಬರುತ್ತಿರೋದರಿಂದ ಎಲ್ಲೆಡೆ ಪಬ್ಲಿಸಿಟಿ ಜೋರಾಗೇನೋ ಇದೆ. ಅದಕ್ಕೆ ಎದುರಾಗಿ ...
ಕಲರ್ ಸ್ಟ್ರೀಟ್

ರಕ್ಷಿತಾ ಸಹೋದರನ ಸಿನಿಮಾ ಫೆಬ್ರವರಿ 14ಕ್ಕೆ ಶುರು!

ವಿಲನ್ ಅನ್ನೋ ಸಿನಿಮಾವನ್ನು ತೆಗೆದು ಇಂಟರ್ ನ್ಯಾಷನಲ್ ಲೆವೆಲ್ಲಿನಲ್ಲಿ ಹೆಸರು ಮಾಡಿದವರು ನಿರ್ದೇಶಕ ಪ್ರೇಮ್! ವಿಲನ್ ಮುಗೀತಿದ್ದಂತೇ ದರ್ಶನ್ ಅವರ `ಆಂಜನೇಯ’ನನ್ನು ಆರಂಭಿಸ್ತೀನಿ ಅಂತಾ ಊರಿಡಿ ಹೇಳಿಕೊಂಡು ತಿರುಗಾಡಿದ್ದರು ಪ್ರೇಮು. ಅಸಲಿಯೆಂದರೆ ...
ಕಲರ್ ಸ್ಟ್ರೀಟ್

ಭೈರವ ಡಾಲಿಯ ಮಂಕಿ ಅವತಾರ!

ಡಾಲಿ ಧನಂಜಯ್ ಇದೀಗ ಭೈರವನಾಗಿ ಅವತರಿಸಿದ್ದಾರೆ. ರಾಮ್‌ಗೋಪಾಲ್ ವರ್ಮಾ ನಿರ್ಮಾಣ ದ ಭೈರವ ಗೀತಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗೆ ಈ ಚಿತ್ರ ಗೆಲುವಿನತ್ತ ಮುನ್ನುಗ್ಗುತ್ತಿರುವಾಗಲೇ ಧನಂಜಯ್ ಬಹು ನಿರೀಕ್ಷಿತ ಪಾಪ್‌ಕಾರ್ನ್ ...
ಕಲರ್ ಸ್ಟ್ರೀಟ್

ಶಿವಣ್ಣನ ಕವಚಕ್ಕೆ ಕೋಟಿ ಕೋಟಿ ಡಿಮ್ಯಾಂಡ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿರೋ ಕವಚ ಚಿತ್ರದ ಹಕ್ಕುಗಳಿಗಾಗಿ ಆರಂಭದಿಂದಲೂ ಪೈಪೋಟಿಯಿತ್ತು. ಇದೀಗ ಭಾರೀ ಮೊತ್ತಕ್ಕೆ ಕವಚ ಚಿತ್ರದ ಹಕ್ಕುಗಳು ಮಾರಾಟವಾಗಿದೆ. ಅಷ್ಟೇ ದೊಡ್ಡ ಮೊತ್ತ ಆಡಿಯೋ ಹಕ್ಕುಗಳಿಗೂ ಸಿಕ್ಕಿದೆ. ಕವಚ ...
ಕಲರ್ ಸ್ಟ್ರೀಟ್

ಪರದೇಸಿ ಕೇರಾಫ್ ಲಂಡನ್ ಇದು ಎರಡನೇ ಸಲದ ಮಹಾ ಸಂಗಮ!

ಸಾಮಾನ್ಯವಾಗಿ ಒಂದೇ ತಂಡ, ನಾಯಕ ಮತ್ತು ನಿರ್ದೇಶಕರು ಒಂದರ ಹಿಂದೆ ಮತ್ತೊಂದು ಚಿತ್ರದಲ್ಲಿ ಜೊತೆಯಾಗೋದು ವಿರಳ. ಎಷ್ಟೋ ಸಲ ಒಂದು ಸಿನಿಮಾ ಮುಕ್ತಾಯಕ್ಕೂ ಮುನ್ನವೇ ತಂಡದೊಳಗಿನ ವಿಶ್ವಾಸವೂ ಸಮಾಪ್ತಿಗೊಂಡಿರುತ್ತದೆ. ಆದರೆ ಪರದೇಸಿ ...
ಕಲರ್ ಸ್ಟ್ರೀಟ್

ಡಾ ರಾಜ್ ಮೊಮ್ಮಗನಿಗೊಲಿದ ಕೆಂಡಸಂಪಿಗೆ!

ಕನ್ನಡದಲ್ಲಿ ಅಪಾರ ಅವಕಾಶಗಳನ್ನು ಗಳಿಸಿಕೊಳ್ಳುತ್ತಲೇ ಪರಭಾಷೆಗೂ ಜಿಗಿದ ಖುಷಿಯಲ್ಲಿರುವವಳು ಮಾನ್ವಿತಾ ಕಾಮತ್. ಇದೀಗ ಮಾನ್ವಿತಾ ಡಾ ರಾಜ್‌ಕುಮಾರ್ ಮೊಮ್ಮಗ ಧೀರೇನ್ ನಾಯಕನಾಗಿರೋ ದಾರಿ ತಪ್ಪಿದ ಮಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಧೀರೇನ್ ...
ಕಲರ್ ಸ್ಟ್ರೀಟ್

ಕ್ರೇಜಿಸ್ಟಾರ್ ಪುತ್ರನಿಗೆ ಸಿಕ್ಕವಳು ಹುಬ್ಬಳ್ಳಿ ಹುಡುಗಿ!

ರವಿಚಂದ್ರನ್ ಪುತ್ರ ಮನೋರಂಜನ್ ಸಾಕಷ್ಟು ತಯಾರಿ ಮಾಡಿಕೊಂಡ ಬಳಿಕ ಹೊಸಾ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಪ್ರಾರಂಭ ಎಂಬ ಹೆಸರೂ ನಿಗಧಿಯಾಗಿದೆ. ಸಾಕಷ್ಟು ಸಮಯದಿಂದ ಪ್ರಾರಂಭಕ್ಕೆ ನಾಯಕಿಯನ್ನು ಆಯ್ಕೆ ಮಾಡೋ ಕಾರ್ಯ ...
ಕಲರ್ ಸ್ಟ್ರೀಟ್

ತೃಪ್ತಿ ಅಭಿಕರ್ ಈಗ ನಿರ್ದೇಶಕಿ

ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಯಾಗಿ, ನಿರ್ದೇಶನದ ವಿಭಾಗಗಳಲ್ಲಿ ಕೆಲಸ ಮಾಡಿದವರು ತೃಪ್ತಿ ಸುಂದರ್ ಅಭಿಕರ್. ಸಾಕಷ್ಟು ಕಿರುಚಿತ್ರಗಳು, ಜಾಹೀರಾತುಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ತೃಪ್ತಿ ಈಗ ಸಿನಿಮಾವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ತಮ್ಮದೇ ...
ಕಲರ್ ಸ್ಟ್ರೀಟ್

ಕಾಳಿದಾಸನ ಜೋಡಿಯಾಗಿ ಬರ‍್ತಾಳೆ ಮೇಘನಾ!

ಮೇಘನಾ ಗಾಂವ್‌ಕರ್ ಎಂಬ ನಟಿ ಎತ್ತ ಹೋದಳು ಅಂತ ಒಂದಷ್ಟು ಜನರಾದರೂ ಹುಡುಕಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಕೆ ಮತ್ತೆ ಮರಳಿದ್ದಾಳೆ. ಕಾಳಿದಾಸ ಕನ್ನಡ ಮೇಸ್ಟ್ರು ...
ಕಲರ್ ಸ್ಟ್ರೀಟ್

ಬಿಚ್ಚುಗತ್ತಿ ಬರಮಣ್ಣ ಮತ್ತು ನೀರ್ದೋಸೆ ಹರಿಪ್ರಿಯಾ!

ಹರಿಪ್ರಿಯಾ ಐತಿಹಾಸಿಕ ಚಿತ್ರವೊಂದರ ಮೂಲಕ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಲು ಉತಯಾರಾಗಿದ್ದಾರೆ. ಈ ವರೆಗೂ ಇಮೇಜಿನ ಹಂಗಿಗೆ ಬೀಳದೆ ಭಿನ್ನ ಪಾತ್ರಗಳನ್ನೇ ಧ್ಯಾನಿಸುತ್ತಾ ಬಂದಿರುವ ಹರಿಪ್ರಿಯಾ ಪಾಲಿಗೆ ಈಗ ಸಿಕ್ಕಿರೋದು ನಿಜಕ್ಕೂ ...

Posts navigation