ಕಲರ್ ಸ್ಟ್ರೀಟ್
ನಿವೇದಿತಾ ಪಾಲಿಗೆ ಶುದ್ಧಿ ನಂತರ ಸಮೃದ್ಧಿ!
ಕವಿತಾ ಲಂಕೇಶ್ ನಿರ್ದೇಶನದ ಅವ್ವ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ದ ನಟಿ ನಿವೇದಿತಾರನ್ನು ಕನ್ನಡದ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಪಿ.ಲಂಕೇಶ್ ಅವರು ಸೃಷ್ಟಿಸಿದ್ದ ಆ ಪಾತ್ರದ ಮೂಲಕವೇ ಈಕೆ ಅಪ್ಪಟ ನಟಿ ...