ಕಲರ್ ಸ್ಟ್ರೀಟ್

ಯಶ್ ತಾಯಿಯ ಮೇಲೆ ಪೊಲೀಸ್ ಎಫ್ ಐ ಆರ್!

ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತವೇ ಒಮ್ಮೆ ಕನ್ನಡದ ಇಂಡಸ್ಟ್ರಿಯ ಕಡೆ ತಿರುಗಿ ನೋಡುವಂತೆ ಮಾಡಿದವರು ರಾಕಿಂಗ್ ಸ್ಟಾರ್ ಯಶ್. ಈ ಮಧ್ಯೆ ಅವರ ಕೆಲ ಇಲ್ಲಸಲ್ಲದ ತಕರಾರು ಆ ಎಲ್ಲ ...
ಕಲರ್ ಸ್ಟ್ರೀಟ್

ಲೇಡಿ ಬಾಂಡ್ ಆಗಲಿದ್ದಾರೆ ಕಿರಿಕ್ ರಶ್ಮಿಕಾ!

ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ಕಾಲಿವುಡ್ಡು, ಟಾಲಿವುಡ್ಡುಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ...
ಕಲರ್ ಸ್ಟ್ರೀಟ್

ರವಿ ಬೆಳಗೆರೆ ಒಮರ್ಟಾದಲ್ಲಿ ಅನೀಶ್

ಇಷ್ಟು ವರ್ಷಗಳಲ್ಲಿ ಅದೆಷ್ಟು ಜನ ಬೆನ್ನುಬಿದ್ದಿದ್ದರೋ? ಕಡೆಗೂ ಅದು ದಕ್ಕಬೇದಾದವರಿಗೇ ದಕ್ಕಿದೆ…! ಹೌದು, ಪತ್ರಕರ್ತ, ಬರಹಗಾರ ರವಿಬೆಳಗೆರೆ ಅವರ ಕೃತಿಯನ್ನು ಸಿನಿಮಾಗೆ ತರಲು ಸಾಕಷ್ಟು ಜನ ಪ್ರಯತ್ನಿಸಿದ್ದರು. ಇನ್ನೇನು ಈ ಪುಸ್ತಕದ ...
ಕಲರ್ ಸ್ಟ್ರೀಟ್

ಮತ್ತೊಂದು ಐಟಂ ಸಾಂಗಿನಲ್ಲಿ ಕಾಜಲ್!

ಮಗಧೀರ ಚಿತ್ರದಿಂದ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಹೃದಯ ಕದ್ದಿದ್ದ ಮುಂಬೈ ಕುವರಿ ಕಾಜಲ್ ಅಗರ್ ವಾಲ್. ಸದ್ಯ ಅವಕಾಶದ ಕೊರತೆಯಿಂದ ಕಾಜಲ್ ಐಟಮ್ ಡ್ಯಾನ್ಸರ್ ಆಗುವತ್ತ ಮನಸ್ಸು ಮಾಡಿದ್ದಾರೆ. ಹೌದು ...
ಕಲರ್ ಸ್ಟ್ರೀಟ್

ಮೆಗಾಸ್ಟಾರ್ ಚಿರಂಜೀವಿ ಅಳಿಯನಿಗೆ ಕಿರುಕುಳ!

ಸೋಶಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಳಿಯನಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಹತ್ತು ಮಂದಿಯ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿಯಾಗಿರುವ ಕಲ್ಯಾಣ್ ದೇವ್ ಮೆಗಾಸ್ಟಾರ್ ಚಿರಂಜೀವಿಯವರ ಪುತ್ರಿ ಶ್ರೀಜಾಳನ್ನು ...
ಕಲರ್ ಸ್ಟ್ರೀಟ್

ಎಲ್ಲಿದ್ದೀಯೋ ರಾವಣ?

ರಾವಣ ಎನ್ನುವ ವಂಚಕನ ಬಗ್ಗೆ ಇತ್ತೀಚೆಗೆ ತಾನೆ ಸಿನಿಬಜ್ ಸವಿವರವಾದ ಮಾಹಿತಿಯನ್ನು ಪ್ರಕಟಿಸಿತ್ತು. ಈ ವರದಿಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರತಿಕ್ರಿಯೆಗಳೂ ಬರುತ್ತಿವೆ. ಸಿನಿಮಾ ನಿರ್ಮಾಪಕ, ನಿರ್ದೇಶಕರು ಕರೆ ಮಾಡಿ `ನಮಗೂ ವಂಚಿಸಿದ್ದಾನೆ, ...
ಕಲರ್ ಸ್ಟ್ರೀಟ್

ವೀಕೆಂಡ್ ಪ್ರೋಗ್ರಾಮು ಪಲ್ಟಿ ಹೊಡೀತು!

ಬಹುಶಃ ಕನ್ನಡ ಕಿರುತೆರೆ ಲೋಕದಲ್ಲಿ ಪರಿಪೂರ್ಣವಾಗಿ ಜನಮೆಚ್ಚುಗೆಗೆ ಪಾತ್ರವಾಗಿದ್ದ, ಪ್ರತಿಯೊಬ್ಬರೂ ಪ್ರೀತಿಯಿಂದ ಅಪ್ಪಿಕೊಂಡಿದ್ದ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಆರಂಭದ ಎರಡು ಸೀಜನ್ನುಗಳು ನಿಜಕ್ಕೂ ಕನ್ನಡಿಗರ ಹೆಮ್ಮೆಯ ಪ್ರೋಗ್ರಾಮಿನಂತೆ ಮೂಡಿಬಂದಿದ್ದು ನಿಜ. ...
ಅಪ್‌ಡೇಟ್ಸ್

ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಲ್ಲಿ ಹೆಜ್ಜೆ ಹಾಕಿದ ಶುಭಾಪೂಂಜಾ!

ಸಿಲ್ವರ್ ಸ್ಕ್ರೀನ್ ಮೇಲೆ ತಾಕತ್ ತೋರಿಸಿ ಪರಾರಿಯಾಗಿದ್ದ ಶುಭಾಪೂಂಜಾ ಮತ್ತೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಕಮ್ ಬ್ಯಾಕ್ ಆಗಿದ್ದಾರೆ. ಹೌದು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ...
ಅಪ್‌ಡೇಟ್ಸ್

ಡರ್ಟಿ ಬ್ಯೂಟಿಯ ಹಾಟ್ ಫೋಟೋ ವೈರಲ್!

ಬೆಳ್ಳಿ ತೆರೆಯ ಮೇಲೆ ಕಮಾಲು ಮಾಡಿದ್ದ ಡರ್ಟಿ ಬ್ಯೂಟಿ ವಿದ್ಯಾ ಬಾಲನ್  ಇಂಡೋನೇಷ್ಯಾದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕಡಲ ಕಿನಾರೆಯಲ್ಲಿ ಮಸ್ತ್ ಮಜಾ ಮಾಡುವಾಗ ತೆಗೆದ ಪೋಟೋವೊಂದನ್ನು ವಿದ್ಯಾಬಾಲನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ...
ಅಪ್‌ಡೇಟ್ಸ್

ಸೂರ್ಯವಂಶ ಚಿತ್ರಕ್ಕೀಗ 20 ವರ್ಷದ ಹರೆಯ!

`ಸೂರ್ಯಕೆ ಸೂರ್ಯಕೆ ಸಮಾನ ಹಳ್ಳಿಗೆ ಗೌಡರೇ ದಿವಾನಾ’ ಅನ್ನೋ ಹಾಡನ್ನು ಕನ್ನಡಿಗರಾದವರೂ ಯಾರು ತಾನೇ ಮರೆತಾರು. ಸಾಹಸ ಸಿಂಹ ಡಾ. ವಿಷ್ಣು ವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದ ಕೌಟುಂಬಿಕ ಸಿನಿಮಾ ಸೂರ್ಯವಂಶದ ...

Posts navigation