ಕಲರ್ ಸ್ಟ್ರೀಟ್

ಸಿದ್ಧಾರ್ಥ ಮಲ್ಹೋತ್ರ ಜತೆ ಕಿಯಾರ ಕುಚ್ ಕುಚ್ ರೂಮರ್!

ಬಾಲಿವುಡ್ ತಾರೆಯರಾದ ಕಿಯಾರ ಅದ್ವಾನಿ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಶೇರ್ ಷಾ ಚಿತ್ರದ ಮೊದಲನೇ ಹಂತದ ಶೂಟಿಂಗ್ ಮುಗಿಸಿ ರಿಲೀಫ್ ಆಗಿದ್ದಾರೆ. ಈ ಮಧ್ಯೆ ಸಿದ್ಧಾರ್ಥ ಮಲ್ಹೋತ್ರ ಮತ್ತು ಕಿಯಾರ ಅದ್ವಾನಿ ...
ಕಲರ್ ಸ್ಟ್ರೀಟ್

ತಂಗಿ ಸೆಂಟಿಮೆಂಟ್ ಚಿತ್ರದಲ್ಲಿ ಸಿವ ಕಾರ್ತಿಕೇಯನ್!

ಇತ್ತೀಚಿಗೆ ಮಿಸ್ಟರ್ ಲೋಕಲ್ ನಲ್ಲಿ ನಟಿಸಿದ್ದ ಶಿವ ಕಾರ್ತಿಕೇಯನ್ ಸದ್ಯ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾವನ್ನು ಪಂಡಿರಾಜ್ ನಿರ್ದೇಶನ ಮಾಡುತ್ತಿದ್ದು, ಎಸ್.ಕೆ 16 ಎಂದು ಹೆಸರಿಡಲಾಗಿದೆ. ಇತ್ತೀಚಿಗಷ್ಟೇ ಚಿತ್ರದ ...
ಕಲರ್ ಸ್ಟ್ರೀಟ್

ಕುಮಾರಿ 21 ಎಫ್ ಹೀರೋ ಮದುವೆಯಂತೆ!

ಕುಮಾರಿ 21 ಎಫ್ ತೆಲುಗು ಸಿನಿಮಾದಲ್ಲಿ ನಟಿಸಿದ್ದ ರಾಜ್ ತರುಣ್ ತನ್ನ ಬಾಳ ಸಂಗಾತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಸುಮಾರು 6 ವರ್ಷಗಳ ಹಿಂದೆಯೇ ತನ್ನ ಬಾಳಸಂಗಾತಿಯನ್ನು ಚ್ಯೂಸ್ ಮಾಡಿಕೊಂಡಿದ್ದ ರಾಜ್ ...
ಕಲರ್ ಸ್ಟ್ರೀಟ್

50ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಸಂದೇಶ್ ನಾಗರಾಜ್!

ಸಾಕಷ್ಟು ಹಸಿದ ನಟರಿಗೆ ಅನ್ನವಿಕ್ಕಿ ಸಾಕಿದ ಕೀರ್ತಿ ಸಂದೇಶ್ ನಾಗರಾಜ್ ಅವರದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುದೊಡ್ಡ ಸೆಲೆಬ್ರೆಟಿಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಸಂದೇಶ್ ನಾಗರಾಜ್ ಮದುವೆಯಾಗಿ 50 ವರ್ಷ ಕಳೆದಿದೆಯಂತೆ. ...
ಕಲರ್ ಸ್ಟ್ರೀಟ್

ಪೊಗರು ಪ್ರೋಮೋ ಸಾಂಗ್ ರಿಲೀಸ್!

ಶೂಟಿಂಗ್ ಶುರುವಾಗಿ ಬಹಳಷ್ಟು ದಿನಗಳೇ ಕಳೆದರೂ ಯಾವುದೇ ಅಪ್ ಡೇಟ್ ಗಳನ್ನು ನೀಡದ ಧೃವ ಸರ್ಜಾ ಅಭಿನಯದ ಪೊಗರು ಪ್ರೋಮೋ ಹಾಡನ್ನು ರಿಲೀಸ್ ಮಾಡಿದೆ. ಇನ್ನೂ ಶೂಟಿಂಗ್ ನಡೆಯುವಾಗಲೇ ಈ ಹಾಡನ್ನು ...
ಕಲರ್ ಸ್ಟ್ರೀಟ್

ಗ್ಲಾಮರಸ್ ಬೊಂಬೆ ಈಗ ಹೋಮ್ಲಿ ಗರ್ಲ್!

ಪ್ರಜ್ವಲ್‌ ದೇವರಾಜ್‌ ನಟನೆಯ ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ರಾಜಶ್ರೀ ಸೆಟ್‌ಗೆ ಹೋಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಅವರ ನಟನೆಯ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡವನ್ನು ...
ಕಲರ್ ಸ್ಟ್ರೀಟ್

ದೊಡ್ಡ ಬಜೆಟ್ ನಲ್ಲಿ ತಯಾರಾಗಿದೆ ಮಕ್ಕಳ ಸಿನಿಮಾ!

ಕೆಜಿಎಫ್ ಯಶಸ್ಸಿನ ಪಾಲು ಹೊಂದಿರುವ ರವಿ ಬಸ್ರೂರು ಮಕ್ಕಳ ಸಿನಿಮಾ ಗಿರ್ಮಿಟ್ ರೆಡಿ ಮಾಡಿದ್ದಾರೆ. ವಿಶೇಷವೆಂದರೆ ಗಿರ್ಮಿಟ್ ಐದು ಭಾಷೆಗಳಲ್ಲಿ ರೆಡಿಯಾಗಿದೆ. ಮಕ್ಕಳ ಚಿತ್ರಗಳು ಎಂದರೆ ಕಡಿಮೆ ಬಜೆಟ್‌ ಸಿನಿಮಾಗಳು ಎಂಬ ...
ಕಲರ್ ಸ್ಟ್ರೀಟ್

ಜೂನ್ 21ಕ್ಕೆ ತೆರೆಗೆ ಬರಲಿದೆ ಹಫ್ತಾ!

ಅಂಡರ್ ವರ್ಲ್ಡ್ ನಲ್ಲಿ ಹಫ್ತಾ ವಸೂಲಿ, ಬೆದರಿಕೆ ಎಲ್ಲವೂ ಮಾಮೂಲು. ಅಂತಹ ಪ್ರಮುಖ ಅಂಶಗಳನ್ನಿಟ್ಟು ಹೆಣೆಯಲಾಗಿರುವ ಕಥೆ ಹಫ್ತಾ. ಆದರೆ ಇದೇನೂ ವಸೂಲಿ ಕಥೆಯಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ...
ಕಲರ್ ಸ್ಟ್ರೀಟ್

ಯಾನ ರಿಲೀಸ್ ಗೆ ಮುಹೂರ್ತ ಫಿಕ್ಸ್!

ಹಿರಿಯ ನಟ ಜೈ ಜಗದೀಶ್ ಹಾಗೂ ವಿಜಯ್ ಲಕ್ಷ್ಮೀ ದಂಪತಿಗಳ ತ್ರಿಪುತ್ರಿಯರ ಯಾನ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಯ್ತು. ಹೌದು ಯಾನ ಸಿನಿಮಾವನ್ನು ಜುಲೈ 12 ರಂದು ರಿಲೀಸ್ ...
ಕಲರ್ ಸ್ಟ್ರೀಟ್

ಹೊರಬಿತ್ತು ಸಿಂಗ ಟ್ರೇಲರ್!

ಚಿರು ಸರ್ಜಾ ಮತ್ತು ಅದಿತಿ ಪ್ರಭುದೇವ ಚೊಚ್ಚಲ ಬಾರಿಗೆ ನಟಿಸುತ್ತಿರುವ ಸಿಂಗ ಚಿತ್ರದ ಟ್ರೇಲರ್ ಈಗಷ್ಟೇ ರಿಲೀಸ್ ಆಗಿದೆ. ಹೆಸರು ಸಿಂಗ, ಪ್ರೀತ್ಸೋರಿಗೆ ಭಕ್ತ ಪ್ರಹ್ಲದ, ಕೆಣಕಿದವರಿಗೆ ಹಿರಣ್ಯ ಕಶ್ಯಪು ಎಂದು ...

Posts navigation