ಅಭಿಮಾನಿ ದೇವ್ರು

ವಿಚಿತ್ರ ಕ್ಯಾರೆಕ್ಟರ್ – ಅರ್ಥವಾಗದ ಚಾಪ್ಟರ್!

ನಿರ್ದೇಶಕ ಸೂರಿಯ ಕ್ಯಾರೆಕ್ಟರ್ರು ಅವರ ಸಿನಿಮಾಗಳಂತೆಯೇ ಒಂಥರಾ ವಿಕ್ಷಿಪ್ತ. ಯಾರಾದರೂ ಪರಿಚಯಸ್ಥರ‍್ಯಾರಾದರೂ ಎದುರಿಗೆ ಸಿಕ್ಕರೆ ಜನ್ಮೇಪಿ ಅವರ ಮುಖವನ್ನೇ ನೋಡಿಲ್ಲವೆನ್ನೋ ಹಾಗೆ ನಡೆದುಕೊಳ್ಳೋದು, ಕೆಲವೊಮ್ಮೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯತೆ ತೋರಿ ಮಾತಾಡೋದು, ...
ಅಭಿಮಾನಿ ದೇವ್ರು

ರಂಗಣ್ಣ ಇರಬೇಕಿತ್ತು!

ಮೊನ್ನೆ ಮಾರ್ಚ್ ಮೂವತ್ತೊಂದನೇ ತಾರೀಖು ಚಿತ್ರರಂಗದ ಸಾಕಷ್ಟು ಜನರ ಫೇಸ್ ಬುಕ್ ವಾಲ್’ನಲ್ಲಿ ‘ಹ್ಯಾಪಿ ಬರ್ತಡೇ ರಂಗಣ್ಣ… ಮಿಸ್ ಯೂ’ ಅನ್ನೋ ಬರಹವಿತ್ತು. ಅದು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ತುಷಾರ್ ...
ಅಭಿಮಾನಿ ದೇವ್ರು

ವಿಷ್ಣುಪ್ರಿಯ ಶ್ರೇಯಸ್ ಬರ್ತಡೇ!

ಕೆ. ಮಂಜು ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು. ಅಲ್ಲೊಂದು ಇಲ್ಲೊಂದು ವಿಶೇಷ ಪಾತ್ರಗಳನ್ನು ಬಿಟ್ಟರೆ ಯಾವತ್ತೂ ಪೂರ್ಣಪ್ರಮಾಣದ ನಟನಾಗುವ ಪ್ರಯತ್ನ ಮಾಡಿದವರಲ್ಲ‌. ಆದರೆ, ಇವರ ಪುತ್ರ ಶ್ರೇಯಸ್ ಮೊದಲಿಂದಲೂ ನಟನೆಯಲ್ಲಿ ...
ಅಭಿಮಾನಿ ದೇವ್ರು

ಬೇಗ ಎದ್ದುಬನ್ನಿ ಬುಲೆಟ್!

ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ಸಣ್ಣಗಾದ ನಂತರ ಮೇಲಿಂದ ಮೇಲೆ ಬುಲೆಟ್ ...
ಅಭಿಮಾನಿ ದೇವ್ರು

ಇದು ರವಿ ಮನವಿ!

ಕೊರೋನಾ ವೈರಸ್ಸನ್ನು ಕೊಲ್ಲಲು ಬೇಕಿರುವ ಔಷಧಿಯಿಲ್ಲದೆ, ಜಗತ್ತಿಗೆ ಜಗತ್ತೇ ಬಾಗಿಲು ಬಡಿದುಕೊಂಡು ಮನೆಯೊಳಗೆ ಮುದುರಿಕೊಂಡಿದೆ. ಇಂಥ ಸಮಯದಲ್ಲಿ ಜನಕ್ಕೆ ಮನರಂಜನೆ ಇಲ್ಲದಿದ್ದರೆ ತಿಕ್ಕಲು ಹಿಡಿಯೋದು ಗ್ಯಾರೆಂಟಿ. ಅನೇಕ ಸಿನಿಮಾ ನಟರು ಕೊರೋನಾ ...
ಅಭಿಮಾನಿ ದೇವ್ರು

ಸಂಕಷ್ಟದಲ್ಲಿರುವವರ ನೆರವಿಗೆ ನಿಂತರು ರಾಹುಲ್ ಐನಾಪುರ

ಎರಡು ಪ್ಯಾಕೆಟ್ಟು ಆಹಾರ, ನಾಲ್ಕು ಪ್ಯಾಕೆಟ್ಟು ಬಿಸ್ಕೆಟ್ಟು ಕೊಟ್ಟವರೂ ಮಹಾನ್ ದಾನಿಗಳಂತೆ ಸೆಲ್ಫೀ ಫೋಟೋ ವಿಡಿಯೋಗಳನ್ನು ಫಾರ್ವಡ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬರು ತಂದೆ ರಾಜಕಾರಣಿ, ತಾವು ಸಿನಿಮಾ ಹೀರೋ ಆಗಿದ್ದರೂ ಪ್ರಕಾರಕ್ಕಾಗಿ ಒಂದಿಷ್ಟೂ ...
ಅಭಿಮಾನಿ ದೇವ್ರು

ಬೇರೆ ಮಾತೇ ಇಲ್ಲ. ಸಂಗೀತ ನನ್ನ ಉಸಿರು.

ಭಾರತದ ಅತಿ ವೇಗದ ಕೀಬೋರ್ಡ್ ಪ್ಲೇಯರ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ, ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕ, ಕೆಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಸಿನೆಮಾ ನಿರ್ದೇಶಕ – ...
ಅಭಿಮಾನಿ ದೇವ್ರು

ತಮಿಳು ನಟ ವಿಶು ಇನ್ನಿಲ್ಲ!

ಕೌಟುಂಬಿಕ ಸಿನಿಮಾಗಳ ಮೂಲಕವೇ ಹೆಸರಾದವರು ತಮಿಳು ನಟ ವಿಶು. ರಂಗಭೂಮಿ ನಟನಾಗಿ ತೀರಾ ಸಣ್ಣ ವಯಸ್ಸಿಗೇ ಬಣ್ಣ ಹಚ್ಚಿದ್ದ ವಿಶು ನಂತರ ನಟ, ನಿರ್ದೇಶಕ, ಬರಹಗಾರನಾಗಿ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ದೊಡ್ಡದು. ...
ಅಭಿಮಾನಿ ದೇವ್ರು

ಒಡೆಯನನ್ನು ಮೀಟ್ ಮಾಡಬೇಕು ಅನ್ನೋ ಬಯಕೆ ಇವರಿಗೆ…

ಸಿನಿಮಾರಂಗವೇ ಹಾಗೆ.. ಇಲ್ಲಿ ಕೊನೆಯಲ್ಲಿ ಬಂದವರ ಹೆಸರಿರುತ್ತದೆ. ಆದರೆ ಆರಂಭದಲ್ಲೇ ಸಿನಿಮಾಗೊಂದು ರೂಪ ನೀಡುವ ಎಷ್ಟೋ ಜನರ ಹೆಸರು ಕೂಡಾ ಎಲ್ಲೂ ದಾಖಲಾಗುವುದಿಲ್ಲ. ಚಿತ್ರದ ಶೀರ್ಷಿಕೆ ಅಂತಿಮವಾಗುತ್ತಿದ್ದಂತೇ ಅದು ಮೊದಲು ಗೊತ್ತಾಗುವುದು ...
ಅಪ್‌ಡೇಟ್ಸ್

ಪ್ರಥಮ್‌ಗೆ ಧೃವಾ ಸರ್ಜಾ ಹೀಗಂದುಬಿಟ್ಟಿದ್ದರು…

ತೀರಾ ಕಡಿಮೆ ಸಿನಿಮಾಗಳಲ್ಲಿ ನಟಿಸಿದರೂ, ಅತಿ ಹೆಚ್ಚು ಅಭಿಮಾನಿ ವರ್ಗ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ನಟ ಧೃವ ಸರ್ಜಾ. ಧೃವಾ ಈ ಮಟ್ಟಕ್ಕೆ ಬೆಳೆಯಲು ಅವರಲ್ಲಿನ ಪ್ರತಿಭೆ ...

Posts navigation