ಅಭಿಮಾನಿ ದೇವ್ರು

ಇದು ಕಿಚ್ಚನಿಗೆ ಅಭಿಮಾನಿಗಳು ಕೊಟ್ಟ ಬಿಗ್ ಗಿಫ್ಟ್!

ಎರಡು ವರ್ಷಗಳ ಕಾಲ ಬರ್ತಡೇ ಆಚರಿಸಿಕೊಳ್ಳದಿದ್ದ ಸುದೀಪ್ ಅವರು ಈ ಸಲ ಅದಕ್ಕೆ ಮನಸು ಮಾಡಿದ್ದೇ ಅಭಿಮಾನಿಗಳ ಪಾಲಿಗೆ ದೊಡ್ಡ ಸಡಗರ. ಪ್ರತೀ ವರ್ಷ ಬರ್ತಡೇ ನೆಪದಲ್ಲಾದರೂ ಕಿಚ್ಚನ ಭೇಟಿ ಸಾಧ್ಯವಾಗುತ್ತದೆಂಬ ...
ಅಭಿಮಾನಿ ದೇವ್ರು

ಛಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಶುಭ ಶ್ರಾವಣ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಎರಡೆರಡು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ಈ ಹೊತ್ತಿನಲ್ಲಿಯೇ ಮತ್ತೆರಡು ಹೊಸಾ ಚಿತ್ರಗಳೂ ಟೇಕಾಫ್ ಆಗಿವೆ. ಅದರಲ್ಲಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಚಿತ್ರ ...
ಅಭಿಮಾನಿ ದೇವ್ರು

ಜೆಕೆ ವಿರುದ್ಧ ತಿರುಗಿ ಬಿದ್ದ ಉಪೇಂದ್ರ ಅಭಿಮಾನಿ ಪಡೆ!

ಕನ್ನಡ ಚಿತ್ರರಂಗದಲ್ಲಿ ಆಗಾಗ ಬಿರುದು ಬಾವಲಿಗಳ ಬಗ್ಗೆ ಅಭಿಮಾನಿಗಳು ರೊಚ್ಚಿಗೆದ್ದು ಕಾದಾಡೋದು ಮಾಮೂಲು. ಇತ್ತೀಚೆಗಷ್ಟೇ ಬಾಸ್ ಟೈಟಲ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶಿವಣ್ಣನ ಅಭಿಮಾನಿಗಳು ಕಿತ್ತಾಡಿಕೊಂಡು ತಣ್ಣಗಾಗಿರೋ ಹೊತ್ತಿನಲ್ಲಿಯೇ ...
ಅಭಿಮಾನಿ ದೇವ್ರು

ಬರ್ತಡೇ ಬಗ್ಗೆ ಕಿಚ್ಚನ ಕಂಡೀಷನ್!

ಸೆಪ್ಟೆಂಬರ್ ಎರಡನೇ ತಾರೀಕು ಕಿಚ್ಚಾ ಸುದೀಪ್ ಅವರ ಹುಟ್ಟುಹಬ್ಬವಿದೆ. ಈ ಹಿಂದೆ ಎರಡು ವರ್ಷಗಳ ಕಾಲ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿದ್ದ ಸುದೀಪ್ ಈ ಬಾರಿ ಆ ನೆಪದಲ್ಲಿಯೇ ಅಭಿಮಾನಿಗಳೆಲ್ಲರ ಕೈಗೆ ...
ಅಭಿಮಾನಿ ದೇವ್ರು

ಕೃಷಿ ಭೂಮಿ ಖರೀದಿಸಿ ಮತ್ತೆ ರೈತನಾದ ನಟ!

ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ನ ಅದ್ಭುತ ನಟ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ನಟಿಸಿರುವ ಪಾತ್ರಗಳು, ಅದರಲ್ಲಿನ ನಟನೆಯ ಮೂಲಕವೇ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿದ್ದಾರೆ. ಈವತ್ತಿಗೆ ಅವರ ಕೈತುಂಬಾ ಅವಕಾಶಗಳಿವೆ. ಮನಸು ಮಾಡಿದರೆ ...
ಅಭಿಮಾನಿ ದೇವ್ರು

ಶುರುವಾಯ್ತು ಶ್ರೀಮುರಳಿ ಭರಾಟೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಮಫ್ತಿ ಚಿತ್ರದ ನಂತರ ನಟಿಸುತ್ತಿರೋ ಚಿತ್ರ ಭರಾಟೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿ ತಿಂಗಳು ...
ಅಭಿಮಾನಿ ದೇವ್ರು

ಕೊಡಗು ಜನರ ಕಂಬನಿಗೆ ಮಿಡಿದ ದರ್ಶನ್!

ಕಣ್ಣೆದುರೇ ಕೊಡಗು ಸೀಮೆಯಲ್ಲಾಗುತ್ತಿರುವ ಪ್ರಾಕೃತಿಕ ದುರಂತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ...
ಅಭಿಮಾನಿ ದೇವ್ರು

ಕನ್ನಡಿಗರೆಲ್ಲರ ಕಣ್ಣು ತೆರೆಸುವಂಥಾ ಕಿರುಚಿತ್ರ ವೈರಲ್ ಆಯ್ತು!

ಇಲ್ಲಿದೆ ಲಿಂಕ್ https://m.facebook.com/story.php?story_fbid=2189506438005734&id=1694769344146115 ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಿಲ್ಲ… ಹೀಗೊಂದು ಆರೋಪಕ್ಕೆ ಬಹಳಷ್ಟು ವಯಸಾಗಿದೆ. ಆದರೆ ಇದರಲ್ಲಿ ನಮ್ಮ ಪಾಲೆಷ್ಟು ಅಂತ ಮನಸು ಮುಟ್ಟಿಕೊಂಡು ಕೇಳಿನೋಡುವ ವ್ಯವಧಾನ ಕನ್ನಡಿಗರಾದ ...
ಅಭಿಮಾನಿ ದೇವ್ರು

ಕಿಚ್ಚನ ಬರ್ತಡೇ ದಿನವೇ ಬರಲಿದೆ ಕೋಟಿಗೊಬ್ಬ 3 ಟೀಸರ್!

ಸೂರಪ್ಪ ಬಾಬು ನಿರ್ಮಾಣ ಮಾಡಿರುವ ಕೋಟಿಗೊಬ್ಬ-೩ ಚಿತ್ರದ ಬಗ್ಗೆ ಸ್ವತಃ ಸುದೀಪ್ ಅವರೇ ಅನೇಕ ಸಲ ಮೆಚ್ಚುಗೆಯ ಮಾತಾಡಿದ್ದಾರೆ. ಅದು ಈ ಸರಣಿ ಗೆಲುವಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತದೆ ಎಂಬ ಭರವಸೆಯನ್ನೂ ...
ಅಭಿಮಾನಿ ದೇವ್ರು

ಹೈಸ್ಕೂಲಲ್ಲೇ ದರ್ಶನ್‌ಗಾಗಿ ಕಥೆ ಬರೆದಿದ್ದ ಹುಡುಗ ಸುಭಾಷ್‌ಚಂದ್ರ!

ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಆ ಸಾಮಾನ್ಯ ಹುಡುಗನಿಗೆ ಹೈಸ್ಕೂಲು ಹಂತದಲ್ಲಿಯೇ ದೊಡ್ಡ ಕನಸೊಂದು ಆವರಿಸಿಕೊಂಡು ಬಿಟ್ಟಿತ್ತು. ತಾನು ಚಿತ್ರ ನಿರ್ದೇಶಕನಾಗಬೇಕು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ...

Posts navigation