ಅಭಿಮಾನಿ ದೇವ್ರು

ಮಯೂರಿಯ ಆದ್ಯಂತ  ಫಸ್ಟ್ ಲುಕ್‍ ರಿಲೀಸ್‍!

ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೀಪಾ (ಮಯೂರಿ) ಗೆ ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವೀಲ್‍ ಸಿಗುತ್ತದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ದೀಪಾ, ಆ ...
ಅಭಿಮಾನಿ ದೇವ್ರು

ಇದು ವಿಜಯ ಪ್ರಸಾದ್ ಪ್ರಯೋಗ!

ಇದು ಸ್ಕಿಟ್ಟಾ? ಸಂದರ್ಶನವಾ? ಕಿರುಚಿತ್ರಾನಾ? ಅನ್ನೋದು ಕರಾರುವಕ್ಕಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ವಿಜಯಪ್ರಸಾದ್ ವಿಶೇಷವಾದ ಅಟೆಂಪ್ಟ್ ಮೂಲಕ ಎದುರಾಗಲಿದ್ದಾರೆ ಅನ್ನೋದಷ್ಟೇ ನಿಜ! ಬದುಕಿನುದ್ದಕ್ಕೂ ದುಡಿಯೋದು ಇದ್ದೇ ಇರುತ್ತದೆ ಅಂತಾ ಒಂದಷ್ಟು ಜನ ಕೊರೋನಾ ...
ಗಾಂಧಿನಗರ ಗಾಸಿಪ್

ಕಪಾಲಿ ಮೋಹನ್ ಆತ್ಮಹತ್ಯೆ : ಕಾರಣ-1

ಕೊರೋನಾ ಸಂಕಷ್ಟದಿಂದ ಇಡೀ ಜಗತ್ತು ಆರ್ಥಿಕ ಅಧಃಪತನಕ್ಕೀಡಾಗಿದೆ. ಸಾಕಷ್ಟು ಸಹಕಾರಿ ಸಂಘಗಳು, ಸ್ಥಳೀಯ ಬ್ಯಾಂಕುಗಳು ಸೂಪರ್ ಸೀಡ್ ಆಗಿವೆ. ಯೆಸ್ ಬ್ಯಾಂಕು ಠುಸ್ ಅಂದಿದೆ. ಕರ್ನಾಟಕದಲ್ಲೇ ಸಾಕಷ್ಟು ಸಹಕಾರಿ ಬ್ಯಾಂಕುಗಳು ಆರ್.ಬಿ.ಐ. ...
ಅಭಿಮಾನಿ ದೇವ್ರು

ರಾಮುಡುಗೆ ಸಲಿಂಗಿಯಾಗೋ ಬಯಕೆಯಂತೆ….

ಯಾವನ್ರೀ ಇವನು ರಾಮ್ ಗೋಪಾಲ್ ವರ್ಮಾ? ಒಂದು ಕಾಲಕ್ಕೆ ತನ್ನ ನಿರ್ದೇಶನದ ಸಿನಿಮಾಗಳು ಮಾತಾಡುವಂತೆ ಮಾಡುತ್ತಿದ್ದ. ಯಾವಾಗ ಒಳ್ಳೇ ಸಿನಿಮಾ ಮಾಡೋದನ್ನು ಬಿಟ್ಟು ಮಾತಾಡಲು ಶುರು ಮಾಡಿದನೋ ಈತನ ಸಿನಿಮಾಗಳನ್ನು ಜನ ...
shooting
ಕಲರ್ ಸ್ಟ್ರೀಟ್

ಸೈಲೆಂಟಾಗಿ ಶೂಟಿಂಗ್‌ ಶುರು ಮಾಡಿದರು ಸತ್ಯಹೆಗ್ಡೆ!

ಎಲ್ಲರೂ ನಿಯಮಕ್ಕೆ ಬದ್ಧರಾಗಿ ಕೈಕಟ್ಟಿ ಕುಳಿತಿರುವಾಗ ತಾವು ಮಾತ್ರ  ಆತುರಕ್ಕೆ ಬಿದ್ದು ಕೆಲಸ ಶುರುವಿಟ್ಟುಕೊಂಡರೆ ಹೇಗೆ?  ಸತ್ಯ ಹೆಗಡೆ ತಮ್ಮ ತಂಡದೊಂದಿಗೆ ಶೂಟಿಂಗ್‌ ಆರಂಭಿಸಿದ್ದಾರೆ. ಅದೂ ಎಲ್ಲಿ ಅಂತೀರಾ? ಇನೋವೇಟೀವ್‌ ಫಿಲ್ಮ್‌ ...
ಅಭಿಮಾನಿ ದೇವ್ರು

ಡಾರ್ಲಿಂಗ್ ಕೃಷ್ಣನ ಪೇಜು ಕದ್ದವರು ಯಾರು?

ಕಳೆದ ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿದ್ದು, ಸಹಾಯಕ ನಿರ್ದೇಶಕನಾಗಿ, ಸಣ್ಣ ಪುಟ್ಟ ಪಾತ್ರ ಮಾಡುತ್ತಾ, ಧಾರಾವಾಹಿಗಳಲ್ಲಿ ಅವಕಾಶ ಪಡೆದು, ಹೀರೋ ಆಗಿ, ಸಣ್ಣ ಸೋಲು, ದೊಡ್ಡ ಗೆಲುವು ಕಂಡಿರುವ ನಟ ಮದರಂಗಿ ಕೃಷ್ಣ. ...
ಅಭಿಮಾನಿ ದೇವ್ರು

ಸುದೀಪ್-ದರ್ಶನ್ ಮುನಿಸು ಮುರಿಯಲಿ…

ದರ್ಶನ್-ಸುದೀಪ್ ಈ ಇಬ್ಬರು ಬಿಗ್ ಹೀರೋಗಳು ಅದ್ಯಾವ ಘಳಿಗೆಯಲ್ಲಿ ಪರಸ್ಪರ ಮುನಿಸಿಕೊಂಡು ಮುಖ ತಿರುಗಿಸಿಕೊಂಡರೋ? ಅವತ್ತು ಶುರುವಾದ ಅಸಮಾಧಾನ, ಅಭಿಮಾನಿಗಳ ಕಿತ್ತಾಟ ಇವತ್ತಿನವರೆಗೂ ಬೆಳೆದುಕೊಂಡೇ ಬಂದಿದೆ. ಭಿನ್ನಾಭಿಪ್ರಾಯಗಳೇನೇ ಇದ್ದರೂ ದರ್ಶನ್ ಅಭಿಮಾನಿಗಳ ...
ಕಲರ್ ಸ್ಟ್ರೀಟ್

ಹಾದಿಬೀದಿ ಲೇಟ್‌ ಸ್ಟೋರಿ!

ಗೊಂಬೆಗಳ ಲವ್‌ ಮತ್ತು ದಾದಾ ಇಸ್‌ ಬ್ಯಾಕ್‌ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದವರು ನಟ ಅರುಣ್.‌ ಮೊದಲ ಸಿನಿಮಾದಲ್ಲೇ ಸಹಜ ನಟ ಅಂತಾ ಹೆಸರು ಮಾಡಿದ ಅರುಣ್‌ಗೆ ಅಡಿಗಡಿಗೆ ಅಡಚಣೆಗಳು ಎದುರಾಗದಿದ್ದರೆ ...
ಅಭಿಮಾನಿ ದೇವ್ರು

ಮಾಧ್ಯಮಗಳ ಮುಖ್ಯಸ್ಥರೇ ಈ ಪ್ರಶ್ನೆಗಳಿಗಾದ್ರೂ  ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠ ಉತ್ತರ ನೀಡುವಿರಾ?

ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ… ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು. ಈಗೀಗ ಹಲವಾರು ಮಾಧ್ಯಮದ ...
ಅಭಿಮಾನಿ ದೇವ್ರು

ಎಲೆಕ್ಷನ್ ಗೆಲ್ಲಲು ಎಲ್ಲರ ಸ್ಕೆಚ್ಚು!

ಕೊರೋನಾ ಕಂಟಕ ಇಡೀ ಜಗತ್ತನ್ನು ನಡುಗಿಸಿದೆ. ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಎಲ್ಲ ಕಷ್ಟಗಳನ್ನು ಅನುಭವಿಸಿಕೊಂಡು ಮನುಷ್ಯರು ಬದುಕಿದ್ದಾರೆ. ವೈರಸ್ ತಗುಲಿದ್ದವರಲ್ಲೂ ಎಷ್ಟೋ ಜನ ಜೀವ ಉಳಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಕನ್ನಡದ ಕೆಲವು ...

Posts navigation