ಗಾಂಧಿನಗರ ಗಾಸಿಪ್

ಸಾಲಕ್ಕಾಗಿ ಜ್ಯೋತಿಷಿಯನ್ನು ನಂಬಿ ಕೆಟ್ಟರೇ ನಾಣಿ?

ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರಿಗೂ ವಿವಾದಕ್ಕೂ ಆಗಾಗ ನಂಟು ಬೆಳೆಯೋದು ಮಾಮೂಲಿ. ಇದೀಗ ಅದೇ ನಾರಾಯಣ್ ತಮಿಳುನಾಡಿನ ಖದೀಮ ಜ್ಯೋತಿಷಿಯೊಬ್ಬನಿಂದ ನಲವತ್ತೈದು ಲಕ್ಷಕ್ಕೆ ನಾಮ ತೀಡಿಸಿಕೊಂಡ ಸಂಕಟದಿಂದ ಒದ್ದಾಡುತ್ತಿದ್ದಾರೆ. ಕಲಾಸಾಮ್ರಾಟನನ್ನೇ ...
ಅಭಿಮಾನಿ ದೇವ್ರು

ಛಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಶುಭ ಶ್ರಾವಣ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಎರಡೆರಡು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ಈ ಹೊತ್ತಿನಲ್ಲಿಯೇ ಮತ್ತೆರಡು ಹೊಸಾ ಚಿತ್ರಗಳೂ ಟೇಕಾಫ್ ಆಗಿವೆ. ಅದರಲ್ಲಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಚಿತ್ರ ...
ಅಭಿಮಾನಿ ದೇವ್ರು

ಜೆಕೆ ವಿರುದ್ಧ ತಿರುಗಿ ಬಿದ್ದ ಉಪೇಂದ್ರ ಅಭಿಮಾನಿ ಪಡೆ!

ಕನ್ನಡ ಚಿತ್ರರಂಗದಲ್ಲಿ ಆಗಾಗ ಬಿರುದು ಬಾವಲಿಗಳ ಬಗ್ಗೆ ಅಭಿಮಾನಿಗಳು ರೊಚ್ಚಿಗೆದ್ದು ಕಾದಾಡೋದು ಮಾಮೂಲು. ಇತ್ತೀಚೆಗಷ್ಟೇ ಬಾಸ್ ಟೈಟಲ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶಿವಣ್ಣನ ಅಭಿಮಾನಿಗಳು ಕಿತ್ತಾಡಿಕೊಂಡು ತಣ್ಣಗಾಗಿರೋ ಹೊತ್ತಿನಲ್ಲಿಯೇ ...
ಅಭಿಮಾನಿ ದೇವ್ರು

ಬರ್ತಡೇ ಬಗ್ಗೆ ಕಿಚ್ಚನ ಕಂಡೀಷನ್!

ಸೆಪ್ಟೆಂಬರ್ ಎರಡನೇ ತಾರೀಕು ಕಿಚ್ಚಾ ಸುದೀಪ್ ಅವರ ಹುಟ್ಟುಹಬ್ಬವಿದೆ. ಈ ಹಿಂದೆ ಎರಡು ವರ್ಷಗಳ ಕಾಲ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿದ್ದ ಸುದೀಪ್ ಈ ಬಾರಿ ಆ ನೆಪದಲ್ಲಿಯೇ ಅಭಿಮಾನಿಗಳೆಲ್ಲರ ಕೈಗೆ ...
ಗಾಂಧಿನಗರ ಗಾಸಿಪ್

ವಯಸಾದ ಅಂಬಿ ಬರೋದು ಸ್ವಲ್ಪ ಲೇಟು!

ಬಹುಕಾಲದ ಬಳಿಕ ಅಂಬರೀಶ್ ನಾಯಕರಾಗಿ ನಟಿಸಿರೋ ಚಿತ್ರ ಅಂಬಿ ನಿಂಗೆ ವಯಸಾಯ್ತೋ. ಖುದ್ದು ಅಂಬರೀಶ್ ಅವರೇ ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿ ಬೇಗನೆ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಅದರ ಎಲ್ಲ ಕಾರ್ಯಕ್ರಮಗಳನ್ನು ಆಸಕ್ತಿ ...
ಗಾಂಧಿನಗರ ಗಾಸಿಪ್

ಹರಿಪ್ರಿಯಚರಿತೆ!

ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಮುಖ್ಯವಾಗಿರೋದು ನಾಯಕಿ ಹರಿಪ್ರಿಯಾ. ನೀರ್‌ದೋಸೆಯಂಥಾ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿದ್ದ ಹರಿಪ್ರಿಯಾರದ್ದು ಪಾತ್ರಕ್ಕಾಗಿ ಒಗ್ಗಿಕೊಳ್ಳೋ ಜಾಯಮಾನ. ಆ ಕಾರಣದಿಂದಲೇ ...
ಗಾಂಧಿನಗರ ಗಾಸಿಪ್

ಬಡಿಗೆ ಹಿಡಿದು ನಿಂತಳೇಕೆ ಸಾಫ್ಟ್ ಹುಡುಗಿ?

ರಂಗಿತರಂಗದ ಭಾವಪೂರ್ಣ ಅಭಿನಯದಿಂದಲೇ ಪ್ರೇಕ್ಷಕರ ಪ್ರೀತಿ ಪಾತ್ರಳಾದಾಕೆ ರಾಧಿಕಾ ಚೇತನ್. ಆ ನಂತರದಲ್ಲಿಯೂ ಈಕೆ ಕಾಣಿಸಿಕೊಂಡಿದ್ದು ಭಾವ ತೀವ್ರತೆ ಇರೋ ಪಾತ್ರಗಳಲ್ಲಿಯೇ. ರಿಯಲ್ಲಾಗಿಯೂ ಅಂಥಾದ್ದೇ ಸಾಫ್ಟ್ ನೇಚರ್ ಹೊಂದಿರೋ ರಾಧಿಕಾ ಏಕಾಏಕಿ ...
ಗಾಂಧಿನಗರ ಗಾಸಿಪ್

ಕಿರಾತಕನಿಗೆ ಜೋಡಿಯಾದ ನಂದಿತಾ!

ಕೆಜಿಎಫ್ ಚಿತ್ರ ಮುಗಿಯುತ್ತಾ ಬರುತ್ತಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಘೋಷಣೆಯಾಗಿದೆ. ಅವರ ಹೊಸಾ ಚಿತ್ರಕ್ಕೆ ‘ಮೈ ನೇಮ್ ಈಸ್ ಕಿರಾತಕ ಎಂಬ ಟೈಟಲ್ಲೂ ಫೈನಲ್ ಆಗಿದೆ. ಈ ಹಿಂದೆ ...
ಅಭಿಮಾನಿ ದೇವ್ರು

ಕೃಷಿ ಭೂಮಿ ಖರೀದಿಸಿ ಮತ್ತೆ ರೈತನಾದ ನಟ!

ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ನ ಅದ್ಭುತ ನಟ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ನಟಿಸಿರುವ ಪಾತ್ರಗಳು, ಅದರಲ್ಲಿನ ನಟನೆಯ ಮೂಲಕವೇ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿದ್ದಾರೆ. ಈವತ್ತಿಗೆ ಅವರ ಕೈತುಂಬಾ ಅವಕಾಶಗಳಿವೆ. ಮನಸು ಮಾಡಿದರೆ ...
ಅಭಿಮಾನಿ ದೇವ್ರು

ಶುರುವಾಯ್ತು ಶ್ರೀಮುರಳಿ ಭರಾಟೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಮಫ್ತಿ ಚಿತ್ರದ ನಂತರ ನಟಿಸುತ್ತಿರೋ ಚಿತ್ರ ಭರಾಟೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿ ತಿಂಗಳು ...

Posts navigation