ಕಲರ್ ಸ್ಟ್ರೀಟ್

ವರಮಹಾಲಕ್ಷ್ಮಿ ಹಬ್ಬಕ್ಕೆ ಪೈಲ್ವಾನ್ ಆಡಿಯೋ ಬಿಡುಗಡೆ ಸಾಧ್ಯತೆ!

ಸ್ಯಾಂಡಲ್ ವುಡ್ ನ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಧ್ವನಿಸುರಳಿ ಬಿಡುಗಡೆಗೆ ಕಡೆಗೂ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನದಂದೂ ಮೊದಲೇ ನಿಗದಿಯಾದಂತೆ ಚಿತ್ರದುರ್ಗದಲ್ಲಿ ...
ಕಲರ್ ಸ್ಟ್ರೀಟ್

ಐರಾ ಫಿಲ್ಮಿ ಲುಕ್ ಫೋಟೋ ವೈರಲ್!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಪೋಸ್ ಕೊಡುತ್ತಾ ಮಿಂಚುತ್ತಿರುವ ಬೇಬಿ ಡಾಲ್ ಐರಾ. ಈ ಹಿಂದೆ ಯಶ್ ಅವರ ಹೆಗಲ ಮೇಲೆ ಕೂತು ಚೆಂದದ ನಗೆ ಬೀರಿದ್ದ ಐರಾ ಸದ್ಯ ಮತ್ತೊಂದು ...
ಕಲರ್ ಸ್ಟ್ರೀಟ್

ಫುಲ್ ಡಿಮ್ಯಾಂಡ್ ನಲ್ಲಿದ್ದಾರೆ ಪಾಪ್ ಕಾರ್ನ್ ಮಂಕಿ ಟೈಗರ್ ಹೀರೋಯಿನ್!

ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಾಯಕಿ ಮೈಸೂರಿನ ಅಮೃತಾಗೆ ಸಿನಿಮಾ ಬಿಡುಗಡೆಗೂ ಮುನ್ನವೇ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ. ಸದ್ಯ ಅಮೃತಾ ಚಿರಂಜೀವಿ ಸರ್ಜಾ ನಟನೆಯ ...
ಕಲರ್ ಸ್ಟ್ರೀಟ್

ಸ್ಯಾಂಡಲ್ ವುಡ್ ಮಂದಿಗೆ ವದು ಬೇಕಾಗಿದೆಯಂತೆ!

ಸ್ಯಾಂಡಲ್ ವುಡ್ ಮಂದಿಗೆ ವದು ಬೇಕಾಗಿದೆಯಂತೆ. ಹೌದು.. ಕಿರಣ್ ನಾಯಕ್ ಮತ್ತು ಕೈಲಾಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಟೈಟಲ್ ಇದು. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟುಹಾಕುವ ...
ಕಲರ್ ಸ್ಟ್ರೀಟ್

ಬಿಗ್ ಬಜೆಟ್ ನಲ್ಲಿ ಬರುತ್ತಿದೆ ರಾಮಾಯಣ!

ಸದ್ಯ ಭಾರತದಾದ್ಯಂತ ಕನ್ನಡ ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ ಕುರುಕ್ಷೇತ್ರ. ಬಹುದೊಡ್ಡ ತಾರಾಬಳಗ, ದೊಡ್ಡ ಬಜೆಟ್, 3ಡಿ ಸಿನಿಮಾ ಇತ್ಯಾದಿ ವಿಶೇಷಗಳನ್ನೂ ಹೊಂದಿರುವ ಕುರುಕ್ಷೇತ್ರ ಈಗಾಗಲೇ ...
ಕಲರ್ ಸ್ಟ್ರೀಟ್

ಸಿನಿಮಾ ಪತ್ರಕರ್ತರ ‘Sorry ಕಾವೇರಿ’!

ಸಿನಿಮಾ ಪತ್ರಕರ್ತರುಗಳಾದ ಹರಿ ಪರಾಕ್ ಮತ್ತು ಅಮಿತ್ ದೇಸಾಯಿ ಸೇರಿ ನಿರ್ದೇಶಿಸಿರುವ ಸಿನಿಮಾ ‘Sorry ಕಾವೇರಿ’. ಹೆಸರಿಗೆ ತಕ್ಕಂತೆ ಸೆಂಟಿಮೆಂಟಲ್ ಫೀಲ್ ಕೊಡುವ ಈ ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬಿಡುಗಡೆಗೊಂಡಿದೆ. ...
ಕಲರ್ ಸ್ಟ್ರೀಟ್

ಇಂಗ್ಲಿಷ್ ಮಂದಿಗೂ ಗಿರ್ಮಿಟ್ ತಿನ್ನಸಲಿರುವ ರವಿ ಬಸ್ರೂರು!

ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ರವಿ ಬಸ್ರೂರು ಸಾಕಷ್ಟು ಬ್ಯುಸಿ ಷೆಡ್ಯೂಲ್ ನಲ್ಲಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಜತೆಗೆ ಮತ್ತಷ್ಟು ಸಿನಿಮಾಗಳಿಗೆ ಕಮಿಟ್ ಆಗಿದ್ದು, ತಮ್ಮದೇ ನಿರ್ದೇಶನದ ಗಿರ್ಮಿಟ್ ಸಿನಿಮಾವನ್ನು ...
ಕಲರ್ ಸ್ಟ್ರೀಟ್

ಭಾರತೀಯ ಪಾಕಿಸ್ತಾನಿ ಲೆಸ್ಬಿಯನ್ ಗಳ ಫೋಟೋ ಶೂಟ್ ವೈರಲ್!

ಪಾಕಿಸ್ತಾನದ ಕಲಾವಿದೆ ಸುಂದಾಸ್ ಮಲಿಕ್ ಮತ್ತು ಭಾರತೀಯ ಹಿಂದೂ ಮಹಿಳೆ ಅಂಜಲಿ ಚಕ್ರ ಅವರ ಇತ್ತೀಚಿಗೆ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರ ಒಂದು ಪೋಸ್ಟ್ ನಲ್ಲಿ ಅಂಜಲಿ ...
ಕಲರ್ ಸ್ಟ್ರೀಟ್

ಅಪ್ಪನೊಂದಿಗೆ ಡಬ್ಬಿಂಗ್ ಮಾಡಿದ ವಿಹಾನ್!

ಗೋಲ್ಡನ್ ಸ್ಟಾರ್ ನಟನೆಯ ಗೀತಾ ಸಿನಿಮಾದಲ್ಲಿ ಮಿನಿ ಗೋಲ್ಡನ್ ಸ್ಟಾರ್ ವಿಹಾನ್ ನಟಿಸಿರುವ ಫೋಟೋಗಳು ಹರಿದಾಡುತ್ತಿದ್ದವು. ಚಿತ್ರೀಕರಣವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಗೀತಾ ಡಬ್ಬಿಂಗ್ ಕೆಲಸಗಳಲ್ಲಿ ನಿರತವಾಗಿದೆ. ಈ ಮಧ್ಯೆ ...
ಕಲರ್ ಸ್ಟ್ರೀಟ್

ಕುರುಕ್ಷೇತ್ರ ಸಿನಿಮಾವನ್ನು ರಿಲೀಸ್ ಗೂ ಮುನ್ನವೇ ನೋಡಬಹುದಂತೆ!

ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ಜತೆಗೆ ಸ್ಯಾಂಡಲ್ ವುಡ್ ನಲ್ಲಿ ಕುರುಕ್ಷೇತ್ರ ಹಬ್ಬ ಕೂಡ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 50 ನೇ ಚಿತ್ರ ಕುರುಕ್ಷೇತ್ರ ಅಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ...

Posts navigation