ಅಪ್‌ಡೇಟ್ಸ್

ಹಿಡ್ಕೊ ಹಿಡ್ಕೊ ಹಿಡ್ಕೊ ವಸಿ ತಡ್ಕೊ!

ಈಗ ಅದಿತಿ ಪ್ರಭುದೇವ ಮತ್ತು ನೀನಾಸಂ ಸತೀಶ್ ಇಬ್ಬರನ್ನೂ ಜೊತೆ ಸೇರಿಸಿ ಕುಣಿಸಿ ಕುಪ್ಪಳಿಸಿದ್ದಾರೆ.  ಈ ಹಾಡಿಗಾಗಿ ವಿಶೇಷ ಸೆಟ್ ಕೂಡಾ ನಿರ್ಮಿಸಿದ್ದು ನಿರ್ಮಾಪಕ ಉದಯ್ ಮೆಹ್ತಾ ಸಖತ್ತಾಗೇ ಖರ್ಚು ಮಾಡಿದ್ದಾರೆ. ...
ಅಭಿಮಾನಿ ದೇವ್ರು

ಟಿಕ್‌ಟಾಕ್‌ನಲ್ಲಿ ಠಳಾಯಿಸಿದಳು ಜೂನಿಯರ್ ಸಿಲ್ಕು!

೮೦ರ ಕಾಲದ ಯುವಕರ ಎದೆಮೇಲೆ ತಯ್ಯಾತಕ್ಕ ಅಂಥಾ ಮಾದಕವಾಗಿ ಕುಣಿದು, ಕನಸಿಗೂ ಬಂದು ಅವರ ನಿದ್ದೆಗೆಡಿಸಿದ್ದವಳು ಡ್ಯಾನ್ಸರ್ ಕಂ ನಟಿ ಸಿಲ್ಕ್ ಸ್ಮಿತಾ! ಈಕೆ ಆತ್ಮಹತ್ಯೆ ಮಾಡಿಕೊಂಡು ಸತ್ತು ಇಪ್ಪತ್ಮೂರು ವರ್ಷಗಳು ...
ಅಪ್‌ಡೇಟ್ಸ್

ನೋಡಲೆರಡು ಕಣ್ಣು ಸಾಲದು…

ದೇವ್ರು ತುಂಬಾ ಜನಕ್ಕೆ ಅವ್ರನ್ನ ಕಾಪಾಡಿಕೊಳ್ಳೋ ಶಕ್ತಿ ಕೊಟ್ಟಿರ್ತಾನೆ. ಇನ್ನೂ ತುಂಬಾ ಜನಕ್ಕೆ ಅವರ ಕುಟುಂಬವನ್ನು ಕಪಾಡಿಕೊಳ್ಳುವ ಶಕ್ತಿ ಕೊಟ್ಟಿರ್ತಾನೆ. ಆದರೆ, ಕೆಲವೊಬ್ಬರಿಗೆ ಮಾತ್ರ ಇಡೀ ಸಮಾಜವನ್ನೇ ಕಾಪಾಡುವ ಶಕ್ತಿ ನೀಡಿರ್ತಾನೆ… ...
ಅಭಿಮಾನಿ ದೇವ್ರು

ನಮ್ಮ ಸರ್ಕಾರಗಳು ಯಾಕೆ ಹೀಗೆ ಮಾಡಿದವು?

ದಶಕಗಳಿಂದ ಸಂಗೀತ ಸೇವೆ ಮಾಡುತ್ತ ಸ್ಯಾಕ್ಸೊಫೋನ್ ವಾದನದ ಮೂಲಕ ಜಗತ್ತಿನಾದ್ಯಂತ ಕನ್ನಡವನ್ನೂ ಸಂಗೀತವನ್ನೂ ಪಸರಿಸಿದ ಹಿರಿಯ ಜೀವ ಕದ್ರಿ ಗೋಪಾಲ್ ನಾಥ್ ಅವರು ಇಂದು ಮುಂಜಾನೆ ನಮ್ಮನ್ನು ಅಗಲಿದ್ದಾರೆ. ದಕ್ಷಿಣ ಕನ್ನಡ ...
ಅಪ್‌ಡೇಟ್ಸ್

ನವೆಂಬರ್ 15ಕ್ಕೆ ಬ್ರಹ್ಮಚಾರಿ ಬರೋದು ಗ್ಯಾರೆಂಟಿನಾ?

ಪ್ರತಿಭಾವಂತ ಹೀರೋ, ಹೀರೋಯಿನ್, ಟ್ಯಾಲೆಂಟೆಡ್ ಡೈರಕ್ಟರ್ ಸಂಗೀತ ನಿರ್ದೇಶಕ ಜೊತೆಗೆ ಅಭಿರುಚಿ ಹೊಂದಿರುವ ನಿರ್ಮಾಪಕ… ಹೀಗೆ ಎಲ್ಲರೂ ಒಟ್ಟಿಗೇ ಸೇರಿದರೆ ಏನಾಗಬಹುದು? ಅನ್ನೋ ಪ್ರಶ್ನೆಗೆ ‘ಬ್ರಹ್ಮಚಾರಿಯಂಥಾ ಸಿನಿಮಾ ರೂಪುಗೊಳ್ಳಬಹುದು ಅನ್ನೋ ಉತ್ತರ ...
ಅಪ್‌ಡೇಟ್ಸ್

ಆನೆಬಲ ಹಾಡುಗಳ ಅಬ್ಬರ!

ಆನೆಬಲ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದು ಜನಮನ ಸೂರೆಗೊಂಡಿತು. ನಾಟಿ ಸ್ಟೈಲ್ ಕಥಾ ಹಂದರ ಹೊಂದಿರುವ ವಿನೂತನ ಚಿತ್ರಕತೆಯ ಆನೆಬಲ ಚಿತ್ರತಂಡ ಒಂದಿಲ್ಲೊಂದು ಹೊಸತನಕ್ಕೆ ಸಾಕ್ಷಿಯಾಗಿ ...
ಅಭಿಮಾನಿ ದೇವ್ರು

ಅಭಿಮಾನಿಗಳ ಬೇಸರ!

“ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ಒಡೆಯ ಚಿತ್ರದ ಮೋಶನ್ ಪೋಸ್ಟರ್ ಅನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ. ಇಷ್ಟರಲ್ಲೇ ನಿಮಗೆ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಎನ್ನುವ ಸಂದೇಶವೊಂದನ್ನು ರವಾನಿಸಿ ನಿರ್ಮಾಪಕ ಸಂದೇಶ್ ಸುಮ್ಮನಾಗಿದ್ದಾರೆ. ...
ಕಲರ್ ಸ್ಟ್ರೀಟ್

ಕನ್ನಡದಲ್ಲೂ ಚರಿತ್ರೆ ನಿರ್ಮಿಸಲು ಬಂದ ಚಾಲಿಪೋಲಿಲು!

ತುಳು ಇಂಡಸ್ಟ್ರಿಯಲ್ಲಿ ಖಾತೆ ತೆರೆದು ಬಂದಿರುವ ವೀರೇಂದ್ರ ಕನ್ನಡ ಚಿತ್ರರಂಗದಲ್ಲೂ ಚರಿತ್ರೆ ನಿರ್ಮಿಸುವ ಸೂಚನೆ ನೀಡಿದ್ದಾರೆ. ಇಂಥ ವೀರೇಂದ್ರ ಶೆಟ್ಟಿ ಇದೇ ತಿಂಗಳ ೧೮ಕ್ಕೆ ತೆರೆಗೆ ಬರುತ್ತಿರುವ ಸವರ್ಣದೀರ್ಘ ಸಂಧಿಯ ಕುರಿತಾಗಿ ...
ಅಭಿಮಾನಿ ದೇವ್ರು

ಕನ್ನಡ ಕೈ ಹಿಡಿಯಿತು – ಭರಾಟೆ ಒಂದು ಮಾಡಿತು!

ನನ್ನ ತಾಯಿ ತೀರಿಕೊಂಡ ಮೇಲೆ ಅವರು ಬರೆದಿಟ್ಟಿದ್ದ ಡೈರಿ ತೆಗೆದು ಓದಿದೆ. ಅದರಲ್ಲಿ ಮೂರು ಜನ ಅಣ್ಣತಮ್ಮಂದಿರು ಇನ್ನೂ ದೊಡ್ಡ ಎತ್ತರಕ್ಕೆ ತಲುಪಬೇಕು. ರವಿಶಂಕರ್ ಹೊಂದಿರುವ ಇರುವ ಪ್ರತಿಭೆಗೆ ತಕ್ಕ ಸ್ಥಾನ ...
ಅಭಿಮಾನಿ ದೇವ್ರು

ಸಿನಿಮಾಗಳೆಂದರೆ ನಿನ್ನ ಗೊಡ್ಡು ಜಾತಕ ಅಂದ್ಕೊಂಡ್ಯಾ ಗುರು? 

ವಿನಯ್ ಗುರೂಜಿ ಕಿಚ್ಚ ಸುದೀಪ್ ಅವರ ಕುರಿತಾಗಿ ಹಗುರವಾಗಿ ಮಾತಾಡಿರುವ ವಿಡಿಯೋ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿನಯ್ ಗುರೂಜಿಗೆ ಬಹಿರಂಗ ...

Posts navigation