ಅಪ್‌ಡೇಟ್ಸ್

ಚಿತ್ರರಂಗಕ್ಕೂ ಪ್ರಿಯಾಕೃಷ್ಣರಿಗೂ ಇದ್ಯಾವ ಸೀಮೆ ನಂಟು??

ಕ್ರೂರಿ ಕರೋನಾ ವ್ಯಾಪಿಸುತ್ತಿದ್ದಂತೇ, ಸರ್ಕಾರ ಲಾಕ್‌ಡೌನ್ ಘೋಷಿಸಿ ಎಲ್ಲರನ್ನೂ ಮನೆಯೊಳಗೆ ಕೂಡಿಹಾಕಿತು. ಯಾವ ಮುನ್ಸೂಚನೆಯೂ ಇಲ್ಲದೆ ಕತ್ತಲೆ ಆವರಿಸಿಕೊಂಡಿತು.  ಕೆಲವು ಸಿನಿಮಾ ನಟರು ದೂರದಲ್ಲೇ ಇದ್ದು ತಮ್ಮಿಂದಾದ ಸಹಾಯ ಮಾಡಿದರು. ಒಂದಷ್ಟು ...
ಅಭಿಮಾನಿ ದೇವ್ರು

ಈ ವರ್ಷ ಮದುವೆ ಅಂತಾ ಸುದ್ದಿ ಇದೆಯಲ್ಲಾ?

ಸದ್ಯ ಜೆಕೆ ಕೈಯಲ್ಲಿ ಅವಕಾಶಗಳ ಗೊಂಚಲಿದೆ. ಅವೆಲ್ಲದರ ಸದುಪಯೋಗಕ್ಕೆ ಸಿದ್ಧವಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸ್ಯಾಂಡಲ್‌ವುಡ್ ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಲಿದೆ. ಇವತ್ತು ಜೆಕೆ ಬರ್ತಡೇ. ಈ ಸಂದರ್ಭದಲ್ಲಿ  ಅವರನ್ನು ...
ಅಭಿಮಾನಿ ದೇವ್ರು

‘ಶಿವ’ಭಕ್ತನ ಪುರಾಣ!

ಬಹುಶಃ ಇದು ಸಿನಿಮಾ ಮಾಧ್ಯಮಕ್ಕಿರುವ ಶಕ್ತಿಯಿರಬೇಕು. ಹೆತ್ತ ತಂದೆ ತಾಯಿಗೆ ಅನ್ನವಿಕ್ಕದ, ಒಡಹುಟ್ಟಿದವರೊಂದಿಗೆ ಯಾವತ್ತಿಗೂ ಪ್ರೀತಿತೋರದ, ಸಂವೇದನೆಯೇ ಇಲ್ಲದವರಂತೆ ಬದುಕುವವರೂ ಸಿನಿಮಾ ನಟರನ್ನು ಆರಾಧಿಸುವ ಪರಿ ಇದೆಯಲ್ಲಾ? ಅಬ್ಬಾ… ನೆಚ್ಚಿನ ನಟರ ...
irfan khan actor
ಅಭಿಮಾನಿ ದೇವ್ರು

ಇರ್ಫಾನ್ ಖಾನ್ ಕಣ್ಮರೆ…

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು. ಭಾರತ ಚಿತ್ರರಂಗದ ಅತ್ಯದ್ಭುತ ...
ಅಭಿಮಾನಿ ದೇವ್ರು

ಬಿಕಾಂ ಗಣಿ ಥೇಟರಲ್ಲಿ ಪಾಸಾಗಿ ಪ್ರೈಮಲ್ಲಿ ರ‍್ಯಾಂಕು ಪಡೆದ…

ನಮ್ಮ ಚಿತ್ರರಂಗ ಇರೋದೇ ಹೀಗೆ- ಆರಂಭದಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಇಲ್ಲಿನವರಿಗೆ ಹೊಸದೂ ಅಲ್ಲ. ನಟ ಅಭಿಷೇಕ್, ನಿರ್ಮಾಪಕ ನಾಗೇಶ್ ಕುಮಾರ್ ಆದಿಯಾಗಿ ಗಣಿ ತಂಡ ...
ಅಭಿಮಾನಿ ದೇವ್ರು

ಮಾಧ್ಯಮಗಳ ಮುಖ್ಯಸ್ಥರೇ ಈ ಪ್ರಶ್ನೆಗಳಿಗಾದ್ರೂ  ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠ ಉತ್ತರ ನೀಡುವಿರಾ?

ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ… ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು. ಈಗೀಗ ಹಲವಾರು ಮಾಧ್ಯಮದ ...
ಅಭಿಮಾನಿ ದೇವ್ರು

ಅಣ್ಣಾವ್ರ ಅಭಿಮಾನಿಯ ಆಪ್ತ ಬರಹ…

ಕನ್ನಡದ ಬಹುತೇಕ ಹೆಸರಾಂತ ಸಾಹಿತಿಗಳ, ಮೌಲಿಕ ಕೃತಿಗಳನ್ನು ತೆರೆದು, ಒಂದು ಪುಟ ತಿರುವಿದರೆ, ಆರಂಭದ ಟೆಕ್ನಿಕಲ್ ಪೇಜಿನಲ್ಲಿ ಮುದ್ರಣ : ‘ಸ್ವ್ಯಾನ್ ಪ್ರಿಂಟರ‍್ಸ್’ ಎಂದಿರುತ್ತದೆ. ಗುಣಮಟ್ಟದ ಕಾರಣಕ್ಕೇ ಹೆಸರಾಗಿರುವ ಈ ಮುದ್ರಣಾಲಯದ ...
ಅಭಿಮಾನಿ ದೇವ್ರು

ನಿಸ್ವಾರ್ಥ ಸೇವೆ ಅಂದರೆ ಇದಲ್ಲವಾ?

ಕೊಡೋಣ ತಂಡ ಎಷ್ಟು ಸೂಕ್ಷ್ಮವಾಗಿ ಚಿಂತಿಸಿ, ಎಲ್ಲರ ಸಂಕಟಕ್ಕೆ ಮಿಡಿಯುತ್ತಿದೆ ಗೊತ್ತಾ? ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡುಗಳನ್ನು ಸಹಾ ಅಗತ್ಯವಿರುವವರಿಗೆ ವಿತರಿಸಿದ್ದಾರೆ. ಈ ಸಮಯದಲ್ಲಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಿಗದೇ ಪರದಾಟವಾಗುತ್ತಿದೆಯಲ್ಲಾ? ...
ಅಭಿಮಾನಿ ದೇವ್ರು

ಗಮನ ಸೆಳೆಯುತ್ತಿದೆ ತೂಗುದೀಪ ದರ್ಶನ ಪುಸ್ತಕದ ಕಲರ್ ಫುಲ್ ಕ್ಯಾರಿಕೇಚರ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೋರಾಟದ ದಿವ್ಯ ಬದುಕಿನ ಸಂಪೂರ್ಣ ಚರಿತ್ರೆ ಹೊಂದಿರುವ ತೂಗುದೀಪ ದರ್ಶನ ಪುಸ್ತಕವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕವರ್ ...
ಅಭಿಮಾನಿ ದೇವ್ರು

ಸಂಚಾರಿ ವಿಜಯ್ ಬರೆದಿದ್ದಾರೆ…

ಸಂಚಾರಿ ವಿಜಯ್ ಅದ್ಭುತ ನಟ. ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದು, ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದವರು. ಇಂಥಾ ಪ್ರತಿಭಾವಂತ ನಟನನ್ನು ಅಣ್ಣಾವ್ರು ನೋಡಿದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ? ಸ್ವತಃ ಸಂಚಾರಿ ವಿಜಯ್ ರಾಜ್ ...

Posts navigation