ಅಭಿಮಾನಿ ದೇವ್ರು
ಹಾಡುಗಾರ ಹನುಮಂತು ಹುಷಾರಾದ!
ಬಿಗ್’ಬಾಸ್ ನಂತ ದಟ್ಟದರಿದ್ರದ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಹನುಮಂತನ ಮುಗ್ದತೆ, ವ್ಯಕ್ತಿತ್ವ ಕೂಡಾ ಮಾರಾಟದ ಸರಕಾಗಿಬಿಡುತ್ತಿತ್ತು. ಸದ್ಯಕ್ಕೆ ಅಲ್ಲಿಗೆ ಹೋಗದ ಹನುಮಂತ ಹಳ್ಳಕ್ಕೆ ಬೀಳೋದರಿಂದ ಬಚಾವಾಗಿದ್ದಾನೆ. ಸಿಂಗರ್ ಹನುಮಂತ ಅಂದರೆ ಜನಕ್ಕೆ ಆಕರ್ಷಣೆ. ...