ಅಪ್‌ಡೇಟ್ಸ್

ಬರಲು ತಯಾರಾದಳು ರಂಗನಾಯಕಿ…

ಕಳೆದ ವರ್ಷ ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ...
ಅಪ್‌ಡೇಟ್ಸ್

ಕಾಳಿದಾಸ ಕನ್ನಡ ಮೇಷ್ಟ್ರು ಪಾಠ ದಾಸ ಇಷ್ಟ ಪಟ್ರು!

ಗೀತ ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಕಾಳಿದಾಸ ಕನ್ನಡ ಮೇಷ್ಟ್ರು. ಈ ಸಿನಿಮಾ ಈಗ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಕನ್ನಡ ಮೇಷ್ಟ್ರು ...
ಅಪ್‌ಡೇಟ್ಸ್

ಕರಡಿ ಗುಹೆಯಲ್ಲಿ ಮನರೂಪ ನಾಯಕನ ಸಾಹಸ!

ಮೋಷನ್ ಪೋಸ್ಟರ್ ಮೂಲಕವೇ ಸಿನಿಮಾಸಕ್ತರ ಗಮನ ಸೆಳೆದಿರುವ ಕನ್ನಡದ ಅಸಂಗತ ಚಿತ್ರ ಎಂದು ಕರೆಸಿಕೊಳ್ಳುತ್ತಿರುವ ಮನರೂಪ ಚಿತ್ರತಂಡ ಮತ್ತೊಂದು ರೋಚಕ ಪೋಸ್ಟರ್‌ಅನ್ನು ಬಿಡುಗಡೆ ಮಾಡಿದೆ. ನಿಗೂಢವಾಗಿರುವ ಕರಡಿ ಗುಹೆಯ ಅನ್ವೇಷಣೆಗೆ ಹೊರಟಿರುವ ...
ಅಪ್‌ಡೇಟ್ಸ್

ಈ ಮುತ್ತಿನ ಮೆರವಣಿಗೆ ಹೀಗೇ ಸಾಗಲಿ…

ಸಿನಿಮಾವನ್ನೇ ಧೇನಿಸುವ ಅರ್ಜುನ್ ಇಂಥ ಇನ್ನೂ ನೂರು ಸಿನಿಮಾಗಳನ್ನು ನೀಡಬಲ್ಲ ತಾಕತ್ತಿರುವವರು. ನಿರ್ದೇಶನದ ವಿಚಾರಕ್ಕೆ ಬಂದರೆ ಅರ್ಜುನ್ ಪಕ್ಕಾ ಕಸುಬುದಾರ. ತಾನು ಕಂಡ ಕನಸು ಹೀಗೇ ತೆರೆಮೇಲೆ ಮೂಡಬೇಕು ಎಂದು ಶ್ರಮಿಸುವ ...
ಅಪ್‌ಡೇಟ್ಸ್

ಕಡಲತೀರದ ಭಾರ್ಗವನ ಕಾಡುವ ಟ್ರೇಲರ್

ಕಡಲತೀರದ ಭಾರ್ಗವ ಎನ್ನುವ ಸಿನಿಮಾವೊಂದು ತಯಾರಾಗಿದೆ. ಸದ್ಯ ಈ ಚಿತ್ರದ ಟ್ರೇಲರ್ ಕೂಡಾ ರಿಲೀಸಾಗಿದೆ. ಇವಕಲಾ ಸ್ಟುಡಿಯೋಸ್ ಬ್ಯಾನರ್ ಈ ಚಿತ್ರವನ್ನು ನಿರ್ಮಿಸಿದೆ. ಸಾಮಾನ್ಯಕ್ಕೆ ಕಡಲ ತೀರದ ಭಾರ್ಗವ ಎನ್ನುವ ಹೆಸರು ...
ಅಪ್‌ಡೇಟ್ಸ್

ಹುಟ್ಟಿದ ಊರನು ಬಿಟ್ಟು ಬಂದವರ ಮಾತು…

ಪತ್ರಕರ್ತರಾಗಿ, ಈಗ ಟೀವಿ ನಿರೂಪಕರಾಗಿ ಹೆಸರು ಮಾಡಿರುವವರು. ಇದೇ ಮೊದಲ ಬಾರಿಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಷ್ಟೇ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ್ ಕಾಣುತ್ತಿರುವ ಸವರ್ಣದೀರ್ಘ ಸಂಧಿ ಸಿನಿಮಾದಲ್ಲಿ ಅಜಿತ್ ಪಾತ್ರ ನಿರ್ವಹಿಸಿದ್ದಾರೆ. ಬೇಡವೆಂದರೂ ...
ಅಪ್‌ಡೇಟ್ಸ್

ನಿರ್ದೇಶಕ ಜೇಕಬ್ ವರ್ಗೀಸ್ ನಗುವಿನ ಸವಾರಿ!

‘ಸದ್ಯ ಕನ್ನಡ ಚಿತ್ರರಂಗದಲ್ಲಿರುವ ಹೊಸ ತಲೆಮಾರಿನ ಪ್ರತಿಭಾವಂತ ನಟರಲ್ಲಿ ರಿಷಿ ಪ್ರಮುಖರಾಗಿದ್ದಾರೆ. ಎಂಥಾ ಭಾವನೆಗಳನ್ನು ಬೇಕಾದರೂ ವ್ಯಕ್ತಪಡಿಸಬಲ್ಲ ಕಲೆ ಅವರಲ್ಲಿದೆ. ಜೇಕಬ್ ವರ್ಗೀಸ್ ರಿಷಿ ನಟಿಸುತ್ತಿರುವ ‘ಸಕಲ ಕಲಾ ವಲ್ಲಭ ಚಿತ್ರದ ...
ಅಪ್‌ಡೇಟ್ಸ್

ಕರಡಿ ಗುಹೆಯಲ್ಲಿ ಏನಿದೆ?

ದುರ್ಗಮ ಅರಣ್ಯದ ಯಾರೂ ಕಾಲಿಡದ ಜಾಗದಲ್ಲಿ ಈ ತಲೆಮಾರಿನ ಹುಡುಗರು ತಮ್ಮ ಭಾವನೆಗಳನ್ನು ಶೋಧಿಸಲು ಹೊರಟಾಗ ಎದುರಾಗುವ ತಲ್ಲಣಗಳನ್ನು ಸೆರೆಹಿಡಿಯುವ ಪ್ರಯತ್ನವೇ ಹೊಸ ಕಾಲದ ಸೈಕಾಲಜಿಕಲ್ ಥ್ರಿಲ್ಲರ್ – ಮನರೂಪ. ನಮ್ಮ ...
ಅಪ್‌ಡೇಟ್ಸ್

ಇದು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೌರವ!

ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಸಿನಿಮಾ ಬರಲಿರುವ ನವೆಂಬರ್ ೧ಕ್ಕೆ ಬಿಡುಗಡೆಯಾಗಲಿದೆ. ಇತ್ತೀಚಿಗೆಷ್ಟೆ ಚಿತ್ರತಂಡ ರಂಗನಾಯಕಿ ಚಿತ್ರದ ಆಡಿಯೋ ಬಿಡುಗಡೆಗೊಳಿಸಿದೆ. ಚಿತ್ರತಂಡ ಈಗ ಡಬಲ್ ಒಂದಕ್ಕೆರಡು ಖುಷಿಯಲ್ಲಿದೆ. ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ...
ಅಪ್‌ಡೇಟ್ಸ್

ಗ್ಲಿಸರಿನ್ ಇಲ್ಲದೆಯೇ ಅತ್ತುಬಿಟ್ಟಳಂತೆ ಶ್ರೀಲೀಲಾ!

ಶ್ರೀ ಮುರುಳಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಭರಾಟೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭರ್ಜರಿ ಬಹದ್ದೂರ್ ಖ್ಯಾತಿಯ ಚೇತನ್‌ಕುಮಾರ್ ನಿರ್ದೇಶನದ ೩ನೇ ಸಿನಿಮಾ ಇದಾಗಿದ್ದು, ಹಲವಾರು ವಿಶೇಷತೆಗಳ ಮೂಲಕ ಸದಾ ...

Posts navigation