ಅಪ್‌ಡೇಟ್ಸ್

ಹಳೇ ಟೀಮಿನೊಂದಿಗೆ ಹೊಸ ಸಿನಿಮಾ ಮಾಡಲಿದ್ದಾರೆ ಡೈನಾಮಿಕ್ ಪ್ರಿನ್ಸ್!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪಿಸಿ ಶೇಖರ್ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಈ ಹಿಂದೆ ಅರ್ಜುನ ಸಿನಿಮಾ ಮಾಡಿದ್ದ ಈ ಜೋಡಿ ಬರೋಬ್ಬರಿ ನಾಲ್ಕು ವರ್ಷದ ನಂತರ ಒಟ್ಟಿಗೆ ಬರುತ್ತಿದ್ದಾರೆ. ...
ಅಪ್‌ಡೇಟ್ಸ್

ಪ್ರಿಯಾಂಕ ಚೋಪ್ರಾಗೆ ಶನಿಕಾಟ!

ಪ್ರಿಯಾಂಕ ಚೋಪ್ರಾ ಯಾಕೋ ತೆಪ್ಪಗಿರುವಂತೆ ಕಾಣುತ್ತಿಲ್ಲ. ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯ಻ಗುತ್ತಲೇ ಇರುವ ಪಿಂಕಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ತಾನೇ ತೊಟ್ಟಿರುವ ಬಟ್ಟೆಯಿಂದ ಟ್ರೋಲ್ ಆಗಿದ್ದಾರೆ. ಹೌದು ಪ್ರಿಯಾಂಕಾ ಚೋಪ್ರಾ  ಪತಿ ನಿಕ್ ...
ಅಪ್‌ಡೇಟ್ಸ್

ಬರದಿಂದ ಸಾಗುತ್ತಿದೆ ಆನಂದ್ ಶೂಟಿಂಗ್!

ಮಳೆ ಪ್ರವಾಹದಿಂದ ತತ್ತರಿಸಿದ್ದ ಕೊಡಗಿನ ಮಡಿಲಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡುತ್ತಿದ್ದು, ಯೋಗಿ ದ್ವಾರಕೀಶ್ ...
ಅಪ್‌ಡೇಟ್ಸ್

50ರ ಹರೆಯದ ಪಾತ್ರದಲ್ಲಿ ಸಂಚಾರಿ ವಿಜಯ್!

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹತ್ಯಾರ್ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ಅವರದು 50ರ ಹರೆಯದ ಪಾತ್ರ. ಅಲ್ಲದೇ ಅವರಿಗಿದು ನೆಗೆಟೀವ್ ಶೇಡಿನ ಪಾತ್ರ ಕೂಡ.  ಸದಭಿರುಚಿಯ ಪಾತ್ರಗಳನ್ನೇ ...
ಅಪ್‌ಡೇಟ್ಸ್

ಕನ್ನಡ ಸಿನಿಮಾ ಟಿವಿ ಡೈರೆಕ್ಟರಿ ಹೊಸ ಆವೃತ್ತಿಯ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಕಳೆದ 3 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಚಲನಚಿತ್ರ ಪ್ರಚಾರಕರ್ತ ಎಂ.ಜಿ. ಲಿಂಗರಾಜು ಅವರ ಸಂಪಾದಕತ್ವದಲ್ಲಿ  ಹೊರತರಲಾಗುತ್ತಿರುವ  ಕನ್ನಡ ಸಿನಿಮಾ ಟಿವಿ ಡೈರೆಕ್ಟರಿಯ ಇಂಗ್ಲೀಷ್ ಆವೃತ್ತಿಯ ಬಿಡುಗಡೆ ಸಮಾರಂಭ ಭಾರತೀಯ ...
ಅಪ್‌ಡೇಟ್ಸ್

ರೀ ರಿಲೀಸ್ ಆಗಲಿದೆ ರೆಬಲ್ ಸ್ಟಾರ್ `ಅಂತ’!

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ ಅಂಬರೀಶ್ ನಾಯಕರಾಗಿ ನಟಿಸಿದ್ದ ...
ಅಪ್‌ಡೇಟ್ಸ್

ಸದ್ಯದಲ್ಲೇ ಒಂಟಿ ಟ್ರೇಲರ್ ಬಿಡುಗಡೆ!

ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಒಂಟಿ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಜೂನ್ 11ರಂದು ಒಂಟಿ ...
ಅಪ್‌ಡೇಟ್ಸ್

ಕುಷ್ಕ ಲಿರಿಕಲ್ ಸಾಂಗ್ ರಿಲೀಸ್!

“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲಿರಿಕಲ್ ವೀಡಿಯೊ ರಿಲೀಸ್ ಆಗಿದೆ. ಅಭಿಲಾಷ್ ಗುಪ್ತರವರ  ಸಂಗೀತ ನಿರ್ದೇಶನದಲ್ಲಿ ಹಾಗೂ ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿಯವರ ದನಿಯಲ್ಲಿ ಈ ಹಾಡು ಮೂಡಿಬಂದಿದೆ. ...
ಅಪ್‌ಡೇಟ್ಸ್

ಗೆಲುವಿನ ನಗೆಬೀರಿದ ಸುವರ್ಣಸುಂದರಿ!

ಕಳೆದ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ‘ಸುವರ್ಣ ಸುಂದರಿ’. ಈ  ಚಿತ್ರದಲ್ಲಿ ಸುಂದರ ಬೊಂಬೆಯು ಶೀರ್ಷಿಕೆಯಾಗಿರುವುದನ್ನು ಜನರು ಇಷ್ಟಪಟ್ಟಿದ್ದಾರೆ. ಕ್ರಿ.ಶ 1508 ರಿಂದ ಪ್ರಸಕ್ತ 2019ರ ವರೆಗಿನ ನಾಲ್ಕು ತಲೆಮಾರು ...
ಅಪ್‌ಡೇಟ್ಸ್

ಯಾನ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

ವಿಜಯಲಕ್ಷ್ಮೀ ಸಿಂಗ್ ತಮ್ಮದೇ ಬ್ಯಾನರ್ ನಲ್ಲಿ ಯಾನ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಯಾನ ಮೂಲಕ ತಮ್ಮ ಮೂವರು ಪುತ್ರಿಯರಾದ ವೈಭವಿ, ವೈಸಿರಿ, ವೈನಿಧಿಯನ್ನು ಸ್ಯಾಂಡಲ್ ವುಡ್ ಗೆ ...

Posts navigation