ಅಪ್‌ಡೇಟ್ಸ್

ಪ್ರೇಮಿಗಳ ದಿನಕ್ಕೆ ಪ್ರೆಸೆಂಟ್ ಪ್ರಪಂಚದ ಪೋಸ್ಟರ್

ಪ್ರೇಮಿಗಳ ದಿನದ ಪ್ರಯುಕ್ತ ಪ್ರೆಸೆಂಟ್ ಪ್ರಪಂಚ – ೦% ಲವ್ ಚಿತ್ರದ ಪೋಸ್ಟರು ರಿಲೀಸಾಗಿದೆ. ತೀರಾ ಬೋಲ್ಡ್ ಎನಿಸುವ ಈ ಪೋಸ್ಟರಿನ ವಿನ್ಯಾಸವೇ ಶ್ರೀಮಂತವಾಗಿದೆ. ನಿರ್ಮಾಪಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಅದರ ...
ಅಪ್‌ಡೇಟ್ಸ್

ದಿಗಂತ್ ಶುರು ಮಾಡಿದ ಗೋಲ್ಡ್ ವ್ಯವಹಾರ!

ದೂದ್ ಪೇಡ ಅಂತಲೇ ಫೇಮಸ್ಸಾಗಿ ಬರ್ಫಿ, ಪುಲ್ಲಾವ್ ನಂತಾ ತಿನಿಸುಗಳ ಹೆಸರಿನ ಸಿನಿಮಾಗಳನ್ನು ಮಾಡಿರುವ ಹೀರೋ ದಿಗಂತ್ ಈಗ ಮಾರಿ ಗೋಲ್ಡ್’ನಲ್ಲಿ ನಟಿಸುತ್ತಿದ್ದಾರೆ. ಆದರೆ ಇದು ತಿನ್ನುವ ಬಿಸ್ಕೇಟ್ ಅಲ್ಲ, ಗೋಲ್ಡ್ ...
ಅಪ್‌ಡೇಟ್ಸ್

ಪ್ರೇಮಿಗಳ ದಿನಕ್ಕೆ  ‘ಲವ್ ಮ್ಯಾಟ್ರು’ ಹಾಡು!

ಸಿಲ್ವರಿಥಮ್ ಪ್ರೊಡಕ್ಷನ್ಸ್ ಲಾಂಚನದಲ್ಲಿ ಕುಮಾರಿ ವಂದನ ಪ್ರಿಯ, ಪ್ರಭುಕುಮಾರ್ ಹಾಗೂ ಎ.ವಿ.ನಾಗರಾಜ್ ಅವರು ನಿರ್ಮಿಸುತ್ತಿರುವ ‘ಲವ್ ಮ್ಯಾಟ್ರು‘ ಚಿತ್ರಕ್ಕೆ ವಿರಾಟ್ ಅವರು ಬರೆದಿರುವ ‘ಖೋಟ ಪ್ರೀತಿ, ಹೃದಯ ಅಲ್ಲೋಲ, ಕಲ್ಲೋಲ‘ ಎಂಬ ...
ಅಪ್‌ಡೇಟ್ಸ್

ಪಂಚಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ  ‘ಮಿಸ್ಟರ್ ರಾವಣ’

ಕುಂದನ್ ಆರ್ಟ್ಸ್ ಲಾಂಛನದಲ್ಲಿ ಇಂದ್ರಜಿತ್ ಕುಮಾರ್(ರಿಲೆಯನ್ಸ್) ಅವರು ನಿರ್ಮಿಸುತ್ತಿರುವ ‘ಮಿಸ್ಟರ್ ರಾವಣ‘ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಮುಂಬೈನ ವರಸಿದ್ಧಿ ...
ಅಪ್‌ಡೇಟ್ಸ್

ಕಂಠೀರವ ಸ್ಟುಡಿಯೊದಲ್ಲಿ ‘ಕೈಲಾಸ‘ ಚಿತ್ರಕ್ಕೆ ಚಾಲನೆ!

ಈ ಹಿಂದೆ ‘ತಾರಾಕಾಸುರ‘ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವೈಭವ್ ನಾಯಕನಾಗಿ ನಟಿಸುತ್ತಿರುವ ದ್ವಿತೀಯ ಚಿತ್ರ ‘ಕೈಲಾಸ‘. ಈ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿಬರಹವಿದೆ. ‘ಕೈಲಾಸ‘ ಚಿತ್ರದ ಮುಹೂರ್ತ ಸಮಾರಂಭ ಕಳೆದ ಭಾನುವಾರ ...
ಅಪ್‌ಡೇಟ್ಸ್

ಸಾವಾಸ ಶುರುವಾಗುತ್ತಿದೆ ಈ ವಾರ

ಬಿ.ಎಂ. ಗಿರಿರಾಜ್ ನಿರ್ದೇಶನದ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮೂರಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ! ನವಿಲಾದವರು ಅನ್ನೋ ಕಿರುಚಿತ್ರದ ಮೂಲಕ ಚಾಲ್ತಿಗೆ ಬಂದ ಗಿರಿರಾಜ್ ಅದಕ್ಕೂ ಮುನ್ನ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ...
ಅಪ್‌ಡೇಟ್ಸ್

ಮಣ್ಣಿನ ಮಕ್ಕಳ ನೆರವಿಗೆ ನಿಂತ ಬಂಗಾರದ ಮನುಷ್ಯ

ಸಮಾಜಸೇವೆ  ಮಾಡಲು ಬಂದ ಎಲ್ಲ ಸಿನಿಮಾ ಸೆಲೆಬ್ರಿಟಿಗಳನ್ನು ನಂಬುವಂತಿರೋದಿಲ್ಲ! ಅನೇಕರು ಯಾರದ್ದೋ ದುಡ್ಡಿನಲ್ಲಿ ಸಾಮಾಜಿಕ ಸೇವಾ ಕಾರ್ಯ ಮಾಡಿ ಸ್ವಯಂಸೇವಕರೆನಿಸಿಕೊಳ್ಳುತ್ತಾರೆ. ಉಳ್ಳವರ ಬ್ಲಾಕ್ ಮನಿ ಕರಗಿಸಲು ಕೆರೆಗೆ ನೀರು ತುಂಬಿಸಿದವರು, ಲಕ್ಷ ...
ಅಪ್‌ಡೇಟ್ಸ್

ರವಿತೇಜ ಗೆಲ್ಲಬೇಕು…

ರವಿತೇಜರಂಥಾ ಕ್ರಿಯಾಶೀಲ ಯುವಕರು ಚಿತ್ರರಂಗದಲ್ಲಿ ಉಳಿದು, ಬೆಳೆಯಬೇಕಾದರೆ ಅವರ ಪ್ರಯತ್ನಗಳು ಗೆಲುವು ಕಾಣಬೇಕು. ಸಾಗುತ ದೂರ ದೂರ ಸಿನಿಮಾ ಗೆದ್ದರೆ ರವಿತೇಜ ಇನ್ನೂ ಭಿನ್ನ ಬಗೆಯ ಕಲಾಕೃತಿಗಳನ್ನು ರೂಪಿಸಬಲ್ಲರು. ಈ ಕಾರಣಕ್ಕಾದರೂ ...
ಅಪ್‌ಡೇಟ್ಸ್

ಶಿವರಾತ್ರಿಗೆ ಬರುತ್ತಿರುವ ಶಿವಾಜಿ ಸುರತ್ಕಲ್

ರಮೇಶ್ ಅರವಿಂದ್ ನಟಿಸಿರುವ ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಶಿವಾಜಿ ಸುರತ್ಕಲ್ ಫೆಬ್ರವರಿ 21ರ ಶಿವರಾತ್ರಿಯಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಅಭಿಜಿತ್ ವೈ. ಆರ್ ಹಾಗೂ ಆಕಾಶ್ ಶ್ರೀವತ್ಸ ಸೇರಿ ಚಿತ್ರಕಥೆ ಬರೆದಿದ್ದಾರೆ. ...
ಅಪ್‌ಡೇಟ್ಸ್

ಹಳ್ಳೀಲಿ ಹುಟ್ಟಿದೀವಿ… ಜೀವನಕ್ಕೆ ಬೇಕಿರುವ ಕೋರ್ಸು ಇಲ್ಲೇ ಇದೆ!

– ಎಷ್ಟು ಸತ್ಯವಾದ ಮಾತಲ್ಲವಾ? ಯಾವ್ಯಾವುದೋ ಕೋರ್ಸು, ಕೆಲಸ ಅಂತಾ ಜನ ಹಳ್ಳಿ ಬಿಟ್ಟು ಸಿಟಿ ಸೇರುತ್ತಾರೆ. ತಮ್ಮದಲ್ಲದ ಊರಲ್ಲಿ ತಮಗಲ್ಲದ ಬದುಕು ಸಾಗಿಸುತ್ತಾರೆ.  ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ...

Posts navigation