ಅಪ್ಡೇಟ್ಸ್
‘ಮೇಲೊಬ್ಬ ಮಾಯಾವಿ’ ಮುಕ್ತಾಯ!
‘ಮೇಲೊಬ್ಬ ಮಾಯಾವಿ?’ ಅನ್ನುವ ಕುತೂಹಲ ಮೂಡಿಸುವ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ತೊಡಗಿದ್ದ ಚಿತ್ರತಂಡ ಇದೀಗ ನಲ್ವತ್ತೆರೆಡು ದಿನಗಳ ಚಿತ್ರೀಕರಣ ಮುಗಿಸಿ, ಪೋಸ್ಟ್ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಒಂದೂವರೆ ದಶಕಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ...