ಅಪ್‌ಡೇಟ್ಸ್

ಕೇಡಿ ನಂ ಒನ್ ಚಿತ್ರಕ್ಕಾಗಿ ನಡೆಯಲಿದೆ ಆಡಿಷನ್!

ಅನೀಶ್ ತೇಜೇಶ್ವರ್ ನಟನೆಯ ಕೇಡಿ ನಂ ೧ ಚಿತ್ರಕ್ಕೀಗ ಬಿರುಸಿನ ತಯಾರಿಗಳು ಆರಂಭವಾಗಿವೆ. ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಈ ಚಿತ್ರದ ತಾರಾಗಣದ ಆಯ್ಕೆ ಕಾರ್ಯವೀಗ ಬಿರುಸಿನಿಂದ ನಡೆಯುತ್ತಿದೆ. ಅದರಲ್ಲಿಯೂ ...
ಅಪ್‌ಡೇಟ್ಸ್

ಮಹಿರಾ ಫಸ್ಟ್ ಲುಕ್ಕಲ್ಲಿದೆ ಸಖತ್ ಕಿಕ್!

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಸಿಂಪಲ್ ಆದೊಂದು ಕಥೆ ಹೇಳಿದರೂ ಸ್ಟಾರ್ ಆಗಿ ಹೊರ ಹೊಮ್ಮಿರುವವರು ರಾಜ್ ಬಿ ಶೆಟ್ಟಿ. ನಟ, ನಿರ್ದೇಶಕ ಮತ್ತು ಸಂಭಾಷಣೆಕಾರರಾಗಿಯೂ ಗಮನ ಸೆಳೆದಿರೋ ರಾಜ್ ...
ಅಪ್‌ಡೇಟ್ಸ್

ಸಿಂಗಲ್ ಪೀಸಲ್ಲಿ ಉಪ್ಪಿಯ ಪ್ರೇಮಪಾಠ!

ತಾಜ್ ಮಹಲ್, ಚಾರ್ ಮಿನಾರ್‌ನಂಥಾ ಪ್ರೇಮಕಾವ್ಯಗಳನ್ನು ಪ್ರೇಕ್ಷಕರಿಗೆ ತೋರಿಸಿದ್ದ ಆರ್ ಚಂದ್ರು ನಿರ್ದೇಶನದ ಚಿತ್ರ ಐ ಲವ್ ಯೂ. ಉಪೇಂದ್ರ ನಾಯಕರಾಗಿರೋ ಈ ಚಿತ್ರದ ಫಸ್ಟ್ ಲುಕ್ ಚೆಂದದೊಂದು ಕಾರ್ಯಕ್ರಮದ ಮೂಲಕ ...
ಅಪ್‌ಡೇಟ್ಸ್

ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಸೂಕ್ಷ್ಮ ಕುಸುರಿ!

ಯಾವುದೋ ಬಿಡುಗಡೆ ಬಯಸಿ ಥೇಟರಿಗೆ ಬರುವ ಪ್ರೇಕ್ಷಕರ ಮನಸಿಗಂಟಿಕೊಳ್ಳೋ ಪಾತ್ರಗಳು, ಅವುಗಳನ್ನೊಳಗೊಂಡ ಚಿತ್ರಗಳು ಸೋತ ಉದಾಹರಣೆ ಕಡಿಮೆ. ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಕೂಡಾ ಅಂಥಾದ್ದೊಂದು ಕಾಡುವ ಗುಣದಿಂದಲೇ ...
ಅಪ್‌ಡೇಟ್ಸ್

ರಚಿತಾ ಈಗ ಏಪ್ರಿಲ್ ಡಿಸೋಜಾ!

ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿದ್ದಾರೆ. ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ನೀನಾಸಂ ಸತೀಶ್, ಧೃವ ಸರ್ಜಾ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿರುವ ರಚಿತಾ ...
ಅಪ್‌ಡೇಟ್ಸ್

ದುನಿಯಾ ವಿಜಿಗೆ ನಾಯಕಿಯಾದಳು ನಾಗಕನ್ನಿಕೆ!

ರಾಘು ಶಿವಮೊಗ್ಗ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ನಿನ ಮೊದಲ ಚಿತ್ರ ಕುಸ್ತಿ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಮೂಲಕವೇ ಈ ಚಿತ್ರ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಇದನ್ನು ತಮ್ಮ ವೃತ್ತಿ ಬದುಕಿನ ...
ಅಪ್‌ಡೇಟ್ಸ್

ಇರುವುದೆಲ್ಲವ ಬಿಟ್ಟು ಸಿಕ್ಕೀತೇ ಬದುಕಿನ ಗುಟ್ಟು!

ಕಾಂತ ಕನ್ನಲ್ಲಿ ನಿರ್ದೇಶನದ `ಇರುವುದೆಲ್ಲವ ಬಿಟ್ಟು’ ಚಿತ್ರವೀಗ ಎಲ್ಲೆಡೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಸಾಲೊಂದನ್ನು ಶೀರ್ಷಿಕೆಯಾಗಿಟ್ಟುಕೊಂಡಿರೋ ಈ ಚಿತ್ರದ ಕಥೆಯ ಬಗ್ಗೆ ಜನರಲ್ಲೊಂದು ಕುತೂಹಲವೂ ...
ಅಪ್‌ಡೇಟ್ಸ್

ವಿಲನ್‌ಗೆ ಸ್ವಾಗತಕ್ಕೆ ನಡೆಯುತ್ತಿದೆ ಅದ್ದೂರಿ ತಯಾರಿ!

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ...
ಅಪ್‌ಡೇಟ್ಸ್

‘ಮೇಲೊಬ್ಬ ಮಾಯಾವಿ’ ಮುಕ್ತಾಯ!

‘ಮೇಲೊಬ್ಬ ಮಾಯಾವಿ?’ ಅನ್ನುವ ಕುತೂಹಲ ಮೂಡಿಸುವ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ತೊಡಗಿದ್ದ ಚಿತ್ರತಂಡ ಇದೀಗ ನಲ್ವತ್ತೆರೆಡು ದಿನಗಳ ಚಿತ್ರೀಕರಣ ಮುಗಿಸಿ, ಪೋಸ್ಟ್‌ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಒಂದೂವರೆ ದಶಕಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ...
ಅಪ್‌ಡೇಟ್ಸ್

‘ತಾರಕಾಸುರ’ನ ಮೊದಲ ಸಾಂಗು ಬಂತು!

ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸಿರುವ ‘ತಾರಾಕಾಸುರ‘ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ರೆಬಲ್‌ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ...

Posts navigation