ಅಪ್‌ಡೇಟ್ಸ್

ರಚಿತಾ ಈಗ ಏಪ್ರಿಲ್ ಡಿಸೋಜಾ!

ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿದ್ದಾರೆ. ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ನೀನಾಸಂ ಸತೀಶ್, ಧೃವ ಸರ್ಜಾ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿರುವ ರಚಿತಾ ...
ಅಪ್‌ಡೇಟ್ಸ್

ದುನಿಯಾ ವಿಜಿಗೆ ನಾಯಕಿಯಾದಳು ನಾಗಕನ್ನಿಕೆ!

ರಾಘು ಶಿವಮೊಗ್ಗ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ನಿನ ಮೊದಲ ಚಿತ್ರ ಕುಸ್ತಿ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಮೂಲಕವೇ ಈ ಚಿತ್ರ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಇದನ್ನು ತಮ್ಮ ವೃತ್ತಿ ಬದುಕಿನ ...
ಅಪ್‌ಡೇಟ್ಸ್

ಇರುವುದೆಲ್ಲವ ಬಿಟ್ಟು ಸಿಕ್ಕೀತೇ ಬದುಕಿನ ಗುಟ್ಟು!

ಕಾಂತ ಕನ್ನಲ್ಲಿ ನಿರ್ದೇಶನದ `ಇರುವುದೆಲ್ಲವ ಬಿಟ್ಟು’ ಚಿತ್ರವೀಗ ಎಲ್ಲೆಡೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಸಾಲೊಂದನ್ನು ಶೀರ್ಷಿಕೆಯಾಗಿಟ್ಟುಕೊಂಡಿರೋ ಈ ಚಿತ್ರದ ಕಥೆಯ ಬಗ್ಗೆ ಜನರಲ್ಲೊಂದು ಕುತೂಹಲವೂ ...
ಅಪ್‌ಡೇಟ್ಸ್

ವಿಲನ್‌ಗೆ ಸ್ವಾಗತಕ್ಕೆ ನಡೆಯುತ್ತಿದೆ ಅದ್ದೂರಿ ತಯಾರಿ!

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ...
ಅಪ್‌ಡೇಟ್ಸ್

‘ಮೇಲೊಬ್ಬ ಮಾಯಾವಿ’ ಮುಕ್ತಾಯ!

‘ಮೇಲೊಬ್ಬ ಮಾಯಾವಿ?’ ಅನ್ನುವ ಕುತೂಹಲ ಮೂಡಿಸುವ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ತೊಡಗಿದ್ದ ಚಿತ್ರತಂಡ ಇದೀಗ ನಲ್ವತ್ತೆರೆಡು ದಿನಗಳ ಚಿತ್ರೀಕರಣ ಮುಗಿಸಿ, ಪೋಸ್ಟ್‌ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಒಂದೂವರೆ ದಶಕಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ...
ಅಪ್‌ಡೇಟ್ಸ್

‘ತಾರಕಾಸುರ’ನ ಮೊದಲ ಸಾಂಗು ಬಂತು!

ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸಿರುವ ‘ತಾರಾಕಾಸುರ‘ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ರೆಬಲ್‌ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ...
ಅಪ್‌ಡೇಟ್ಸ್

ಇದು ದಿಟ್ಟ ಹೆಣ್ಣಿನ ಕಥನ!

ರೂಪೇಶ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟನೆಯ ಬಹುಭಾಷಾ ಚಿತ್ರ `ಅನುಷ್ಕ’. ಏಕ ಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರೋ ಇದರ ಟೀಸರ್ ಅನ್ನು ತಾರೆಯೊಬ್ಬರು ಬಿಡುಗಡೆ ಮಾಡಲಿದ್ದಾರೆಂಬ ...
ಅಪ್‌ಡೇಟ್ಸ್

ನಾಗಶೇಖರ್ ಸೃಷ್ಟಿಸಿದ ಪಾತ್ರ ಯಾವುದು?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಅಮರ್. ನಾಗಶೇಖರ್ ನಿರ್ದೇಶನದ ಈ ಚಿತ್ರ ಚಿತ್ರೀಕರಣದ ಮುಂದಿನ ಹಂತ ಮೈಸೂರಿನಲ್ಲಿ ಪೂರೈಸಲು ಪ್ಲಾನು ಮಾಡಿಕೊಳ್ಳಲಾಗಿದೆ. ಇದಕ್ಕೆ ರಂಗಿತಂರಂಗ ಖ್ಯಾತಿಯ ...
ಅಪ್‌ಡೇಟ್ಸ್

ಕಿರಿಕ್ ಹುಡುಗನ ಮೈಸೂರು ಡೈರೀಸ್!

ಕಿರಿಕ್ ಪಾರ್ಟಿ ಚಿತ್ರಕ್ಕೆ ಒಂದು ಹಾಡು ಮತ್ತು ಸಂಭಾಷಣೆ ಬರೆದು ಆ ಮೂಲಕವೇ ಮುಂಚೂಣಿಗೆ ಬಂದಿದ್ದ ಹುಡುಗ ಧನಂಜಯ್ ರಂಜನ್. ಆ ನಂತರವೂ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದ ಧನಂಜಯ್ ಇದೀಗ ...
ಅಪ್‌ಡೇಟ್ಸ್

ಮಹಿಳಾಕೇಂದ್ರಿತ ಚಿತ್ರಕ್ಕೆ ಮಯೂರಿ ನಾಯಕಿ!

ಶರಾವತಿ ತೀರದಲ್ಲಿ, ನನ್ನ ಹಾಡು ನನ್ನದು ಎಂಬ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿ ಮುಗಿಸಿರುವವರು ಪುನೀತ್ ಶರ್ಮ. ಈ ಎರಡೂ ಚಿತ್ರಗಳು ಬಿಡುಗಡೆಗೆ ಅಣಿಯಾಗಿರುವಾಗಲೇ ಅವರು ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾರೆ. ಮಹಿಳಾ ...

Posts navigation