ಅಪ್ಡೇಟ್ಸ್
ಲಂಡನ್ ಲಂಬೋದರನಿಗೆ ಫಿದಾ ಆದಳು ಶೃತಿ ಪ್ರಕಾಶ್!
ಕನ್ನಡತಿಯಾದರೂ ಬಾಂಬೆಯಲ್ಲಿ ಬೇರಿಳಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಕನ್ನಡಿಗರಿಗೆ ಪರಿಚಯವಾದದ್ದು ಬಿಗ್ಬಾಸ್ ಶೋ ಮೂಲಕ. ಒಂದಷ್ಟು ತಿಕ್ಕಲುಗಳನ್ನು ಸೃಷ್ಟಿಸಿದ ಬಿಗ್ಬಾಸು ಅಪರೂಪಕ್ಕೆ ಮನುಷ್ಯರನ್ನೂ ಪರಿಚಯಿಸೋದಿದೆ. ಈ ಐದೂ ಸೀಜನ್ನುಗಳಲ್ಲಿ ಆ ಕೆಟಗರಿಯಲ್ಲಿ ಸ್ಥಾನ ...