ಅಪ್‌ಡೇಟ್ಸ್

ಬ್ರಹ್ಮಚಾರಿಗೆ ಬೆಡ್ ರೂಮ್ ಬಾಧೆ!

ಸಿನಿಮಾವೊಂದು ಹಿಟ್ ಆಗೋದು ಯಾವಾಗ ಗೊತ್ತಾ? ಯಾರೂ ಹೇಳಿರದ ಕಥೆಯನ್ನು ಹೇಳಿದಾಗ. ಅಥವಾ, ಎಲ್ಲರಿಗೂ ಗೊತ್ತಿದ್ದೂ ಹೇಳಲು ಹಿಂದೇಟು ಹಾಕಿರುತ್ತಾರಲ್ಲಾ? ಅದನ್ನು ತೆರೆದಿಟ್ಟಾಗ. ‘ಬ್ರಹ್ಮಚಾರಿ ಸಿನಿಮಾದ ಟ್ರೇಲರಲ್ಲಿ ಇರೋದು ಈ ಎರಡನೇ ...
ಅಪ್‌ಡೇಟ್ಸ್

ಚೇಸ್ ಯಾವಾಗ ರಿಲೀಸ್?

ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗುತ್ತಿರುವ ಚೇಸ್ ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ ಈ ಬಗ್ಗೆ ಮಾತನಾಡುತ್ತಾ ನವಂಬರ್ ನಲ್ಲಿ ಸೆನ್ಸಾರ್ ವೀಕ್ಷಣೆಗೆ ...
ಅಪ್‌ಡೇಟ್ಸ್

ಖಾಕಿ ಟೀಸರ್ ರಿಲೀಸ್ ಆಗಿದೆ!

“ಸತ್ತಾಗ ಹೂಳೋ ಜಾಗ ನಮ್ಮದಲ್ದೇ ಇರಬಹುದು. ಆದ್ರೆ, ಉಸಿರಿರೋತನಕ ನಮ್ ಜಾಗದಲ್ಲೇ ಬದುಕಬೇಕು, ಸೋಲ್ತೀವೋ ಗೆಲ್ತೀವೋ ಧೈರ್ಯವಾಗಿ ಹೋರಾಡಬೇಕು… ತಿರುಗಿಸಿ ಹೊಡಿದೇಇದ್ರೆ ಅಟ್ಟಿಸಿಕೊಂಡು ಬರ‍್ತಾನೇ ಇರ್ತಾರೆ… ಈ ಊರೇ ನಮಗೆ ಅಯೋಧ್ಯ, ...
ಅಪ್‌ಡೇಟ್ಸ್

ಪ್ರಸೆಂಟ್ ಪ್ರಪಂಚದಲ್ಲಿ ಯಾವ್ಯಾವುದು ಎಷ್ಟೆಷ್ಟು ಪರ್ಸೆಂಟ್ ಇದೆ?

ಕಳೆದ ಒಂದೂವರೆ ವರ್ಷಗಳ ಹಿಂದೆ ತೆರೆ ಕಂಡಿದ್ದ ಸಂಯುಕ್ತ-2 ಚಿತ್ರವನ್ನು ನಿರ್ಮಾಣ ಮಾಡಿದ್ದವರು ಡಾ. ಡಿ ಎಸ್ ಮಂಜುನಾಥ್. ಈ ಸಿನಿಮಾದಲ್ಲಿ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಿದ್ದರು. ಇತ್ತೀಚೆಗಷ್ಟೇ ತೆರೆ ...
ಅಪ್‌ಡೇಟ್ಸ್

ಅಕ್ಟೋಬರ್ 30ಕ್ಕೆ ಬರಲಿದೆ ಟೀಸರ್…

ರೋಜ಼್, ಮಾಸ್ ಲೀಡರ್, ವಿಕ್ಟರಿ-೨ ಸಿನಿಮಾಗಳಿಗೆ ಬಂಡವಾಳ ಹೂಡುವ ಮುಖಾಂತರ ನಿರ್ಮಾಪಕರೆನಿಸಿಕೊಂಡವರು ತರುಣ್ ಶಿವಪ್ಪ. ಹೀರೋಗಳ ಡೇಟ್ಸು, ಶೂಟಿಂಗು, ವ್ಯಾಪಾರಗಳ ಹೊರತಾಗಿ ಸಿನಿಮಾಗಳ ಬಗ್ಗೆ ಅಭಿರುಚಿ, ಕನಸು ಹೊಂದಿರುವ ತರುಣ್ ಶಿವಪ್ಪ ...
ಅಪ್‌ಡೇಟ್ಸ್

ಜನ ಏನಂತ ತೀರ್ಮಾನಿಸಲಿದ್ದಾರೆ ಗೊತ್ತಾ?

ವಾರಕ್ಕೆ ಮುನ್ನವಷ್ಟೇ ರವಿಚಂದ್ರನ್, ಉಪೇಂದ್ರ, ಶಿವಣ್ಣ, ದ್ವಾರಕೀಶ್, ಪಿ. ವಾಸು ಸೇರಿದಂತೆ ಸಿನಿಮಾರಂಗದ ದಿಗ್ಗಜರ ನಡುವೆ ಆಯುಷ್ಮಾನ್ ಭವ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದವು. ನಾಳೆ ಅಕ್ಟೋಬರ್ ೨೭ರಂದು ಈ ಸಿನಿಮಾದ ಟ್ರೇಲರ್ ...
ಅಪ್‌ಡೇಟ್ಸ್

ಕಪಟ ನಾಟಕ ಪಾತ್ರಧಾರಿಯ ಸಹಜ ಸಾಂಗು!

ತಿಂಗಳ ಹಿಂದಷ್ಟೇ ‘ಕಪಟನಾಟಕ ಪಾತ್ರಧಾರಿ ಚಿತ್ರದ “ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ.. ಹಾಡನ್ನು ನಟ ರಿಷಿ ರಿಲೀಸ್ ಮಾಡಿದ್ದರು. ಆ ಹಾಡು ಈಗಾಗಲೇ ಹಿಟ್ ಆಗಿದೆ. ...
ಅಪ್‌ಡೇಟ್ಸ್

PRESS MEET NEWS : ದಬಾಂಗ್ 3 : ಕನ್ನಡ ಟ್ರೈಲರ್ ಬಿಡುಗಡೆ

ಸಲ್ಮಾನ್ ಖಾನ್, ಕಿಚ್ಚ ಸುದೀಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಬಾಂಗ್-೩ ಸಿನಿಮಾ ಇನ್ನೇನು ತೆರೆಗೆ ಬರುತ್ತಿದೆ. ಪ್ರಭುದೇವ ನಿರ್ದೇಶನದ ಈ ಚಿತ್ರದ ಪತ್ರಿಕಾಗೋಷ್ಟಿ ವಿನೂತನ ಶೈಲಿಯಲ್ಲಿ ನೆರವೇರಿತು. ಮಾಧ್ಯಮ ಮತ್ತು ಅಭಿಮಾನಿಗಳ ...
ಅಪ್‌ಡೇಟ್ಸ್

ಆಯುಷ್ಮಾನ್ ಭವ ಅಂದರು ಆಪ್ತಮಿತ್ರರು!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಚಿತಾರಾಮ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ತಣ್ಣಗೆ ನಿರೀಕ್ಷೆ ಸೃಷ್ಟಿಸುತ್ತಿದೆ. ದ್ವಾರಕೀಶ್ ಚಿತ್ರ ನಿರ್ಮಾಣ, ಪಿ. ವಾಸು ನಿರ್ದೇಶನ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ...
ಅಪ್‌ಡೇಟ್ಸ್

ಬರಲು ತಯಾರಾದಳು ರಂಗನಾಯಕಿ…

ಕಳೆದ ವರ್ಷ ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ...

Posts navigation