ಅಪ್‌ಡೇಟ್ಸ್

ಯು/ಎ ಪ್ರಮಾಣಪತ್ರ ಪಡೆದ ಸಾರ್ವಜನಿಕರಲ್ಲಿ ವಿನಂತಿ!

ಇತ್ತೀಚಿಗಷ್ಟೇ ಟೀಸರ್ ರಿಲೀಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸಿನಿಮಾ ಸಾರ್ವಜನಿಕರಲ್ಲಿ ವಿನಂತಿ. ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ತಿದ್ದಿ ತೀಡುವ, ತಪ್ಪನ್ನು ಗುರುತಿಸುವ ಸಂದೇಶವೊಂದನ್ನು ನೀಡುವ ಕೆಲಸವನ್ನು ಚಿತ್ರತಂಡ ಮನರಂಜನಾತ್ಮಕವಾಗಿ ಮಾಡಲು ...
ಅಪ್‌ಡೇಟ್ಸ್

ಕಿಚಡಿ ದಿನ್ಯಾರ್ ವಿಧಿವಶ!

‘ಕಿಚಡಿ’ ರಿಯಾಲಿಟಿ ಶೋ ಖ್ಯಾತಿಯ ಬಾಲಿವುಡ್‌ ಖ್ಯಾತ ಹಾಸ್ಯನಟ ದಿನ್ಯಾರ್ ನಿನ್ನೆ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ದಿನ್ಯಾರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. Padma Shri ...
ಅಪ್‌ಡೇಟ್ಸ್

ಭಾರತದ ಪರಂಪರೆಯನ್ನು ಸಾರುವ ವಿಜಯಧ್ವಜ !

ಹಂಪಿಯ ಪ್ರವಾಸಕ್ಕೆಂದು ಶಾಲೆಯ ಶಿಕ್ಷಕರ ಜತೆಗೆ ನಾಲ್ಕು ಜನ ವಿದ್ಯಾರ್ಥಿಗಳು ಹೊರಡುತ್ತಾರೆ. ಹಂಪಿಯ ಕುರಿತಾದ ಕೌತುಕ ಸಂಗತಿಗಳನ್ನು ಮಕ್ಕಳಿಗೆ ತಿಳಿಸಿದ ಶಿಕ್ಷಕರು ಅವರನ್ನು ಕುತೂಹಲಭರಿತರಾಗುವಂತೆ ಮಾಡುತ್ತಾರೆ. ಮುಂದೆ ಹಂಪಿಯ ಪ್ರವಾಸದ ಸಂದರ್ಭದಲ್ಲಿ ...
ಅಪ್‌ಡೇಟ್ಸ್

ಜೂನ್ 20ಕ್ಕೆ ಬ್ರಹ್ಮಚಾರಿ ಟೀಸರ್!

ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೇನು ಮುಗಿಯುತ್ತಿದೆ ಅನ್ನುವಷ್ಟರಲ್ಲಿ ಸಿನಿಮಾಗಳ ಪ್ರಚಾರದ ಕಾರ್ಯ ಬಿರುಸಿನಿಂದ ಪ್ರಾರಂಭವಾಗುತ್ತದೆ. ಈಗ ಅದಕ್ಕೂ ಮುಂದೆ ಹೋಗಿ ಸಿನಿಮಾ ಸೆಟ್ಟೇರಿದಾಗಿನಿಂದ ರಿಲೀಸ್ ಆಗುವ ತನಕ ಪ್ರತಿ ಅಪ್ ...
ಕಲರ್ ಸ್ಟ್ರೀಟ್

ರಂಜಾನ್ ಹಬ್ಬಕ್ಕೆ ರಿಲೀಸ್ ಆಯ್ತು ರಾಬರ್ಟ್ ಥೀಮ್ ಪೋಸ್ಟರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಚಿತ್ರದ ಪೋಸ್ಟರ್ ಇಂದು ರಿಲೀಸ್ ಆಗಲಿದೆ. ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿಕೊಂಡಿದ್ದ ರಾಬರ್ಟ್ ...
ಅಪ್‌ಡೇಟ್ಸ್

ಕನ್ನಡ ಸಿನಿಮಾ ಟಿವಿ ಡೈರೆಕ್ಟರಿ ಹೊಸ ಆವೃತ್ತಿಯ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಕಳೆದ 3 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಚಲನಚಿತ್ರ ಪ್ರಚಾರಕರ್ತ ಎಂ.ಜಿ. ಲಿಂಗರಾಜು ಅವರ ಸಂಪಾದಕತ್ವದಲ್ಲಿ  ಹೊರತರಲಾಗುತ್ತಿರುವ  ಕನ್ನಡ ಸಿನಿಮಾ ಟಿವಿ ಡೈರೆಕ್ಟರಿಯ ಇಂಗ್ಲೀಷ್ ಆವೃತ್ತಿಯ ಬಿಡುಗಡೆ ಸಮಾರಂಭ ಭಾರತೀಯ ...
ಕಲರ್ ಸ್ಟ್ರೀಟ್

ರಾಕ್ಷಸುಡು ಟೀಸರ್ ರಿಲೀಸ್!

ಬೆಲ್ಲಂಕೊಂಡ ಶ್ರೀನಿವಾಸ್ ಅಭಿನಯಿಸಿರುವ ಥ್ರಿಲ್ಲರ್ ಮೂವಿ ರಾಕ್ಷಸುಡು. ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡಿರುವ ಈ ಚಿತ್ರ ಟೀಸರೊಂದನ್ನು ರಿಲೀಸ್ ಮಾಡಿದೆ. ಕೌಟುಂಬಿಕ, ಸಸ್ಪೆನ್ಸ್ ಕಥಾಹಂದರವನ್ನು ಹೊಂದಿರುವ ರಾಕ್ಷಸಂನಲ್ಲಿ ಬೆಲ್ಲಂ ಕೊಂಡ ...
ಕಲರ್ ಸ್ಟ್ರೀಟ್

ಜೂನ್ 14ರಂದು `ಸಿಂಗ’ ಥೇಟ್ರಿಕಲ್ ಟ್ರೇಲರ್ ಬಿಡುಗಡೆ!

ಯು ಕೆ ಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ `ಸಿಂಗ` ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅದಕ್ಕೂ ಮುಂಚಿತವಾಗಿ ಸಿಂಗನ ಥೇಟ್ರಿಕಲ್ ಟ್ರೇಲರ್(ಚಿತ್ರಮಂದಿರಗಳಲ್ಲಿ) ಜೂನ್ 14 ಬಿಡುಗಡೆಯಾಗಲಿದೆ. ...
ಅಪ್‌ಡೇಟ್ಸ್

ಸದ್ಯದಲ್ಲೇ ಒಂಟಿ ಟ್ರೇಲರ್ ಬಿಡುಗಡೆ!

ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಒಂಟಿ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಜೂನ್ 11ರಂದು ಒಂಟಿ ...
ಅಪ್‌ಡೇಟ್ಸ್

ಕುಷ್ಕ ಲಿರಿಕಲ್ ಸಾಂಗ್ ರಿಲೀಸ್!

“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲಿರಿಕಲ್ ವೀಡಿಯೊ ರಿಲೀಸ್ ಆಗಿದೆ. ಅಭಿಲಾಷ್ ಗುಪ್ತರವರ  ಸಂಗೀತ ನಿರ್ದೇಶನದಲ್ಲಿ ಹಾಗೂ ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿಯವರ ದನಿಯಲ್ಲಿ ಈ ಹಾಡು ಮೂಡಿಬಂದಿದೆ. ...

Posts navigation