ಅಪ್ಡೇಟ್ಸ್
ಕನ್ನಡ ಸಿನಿಮಾ ಟಿವಿ ಡೈರೆಕ್ಟರಿ ಹೊಸ ಆವೃತ್ತಿಯ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಕಳೆದ 3 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಚಲನಚಿತ್ರ ಪ್ರಚಾರಕರ್ತ ಎಂ.ಜಿ. ಲಿಂಗರಾಜು ಅವರ ಸಂಪಾದಕತ್ವದಲ್ಲಿ ಹೊರತರಲಾಗುತ್ತಿರುವ ಕನ್ನಡ ಸಿನಿಮಾ ಟಿವಿ ಡೈರೆಕ್ಟರಿಯ ಇಂಗ್ಲೀಷ್ ಆವೃತ್ತಿಯ ಬಿಡುಗಡೆ ಸಮಾರಂಭ ಭಾರತೀಯ ...