ಟೀಸರ್ / ಟ್ರೇಲರ್ / ಆಡಿಯೋ ಲಾಂಚ್
ಧ್ವನಿಸುರುಳಿ ಬಿಡುಗಡೆ ನೆಪದಲ್ಲಿ ನೆನಪುಗಳು ಸರಿದಾಗ…
ಧನಂಜಯ್ ಅತ್ರೆ ನಿರ್ಮಾಣ ಮಾಡಿ ಮೊದಲ ಸಲ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ಹೆಸರಲ್ಲಿಯೇ ಮಾಸ್ ಅಂಶಗಳನ್ನು ಧ್ವನಿಸೋ ಈ ಚಿತ್ರದ ಧ್ವನಿ ಸುರುಳಿಯನ್ನು ಧೀರ ರಾಕ್ಲೈನ್ ವೆಂಕಟೇಶ್ ಬಿಡುಗಡೆಗೊಳಿಸಿದ್ದಾರೆ. ಧನಂಜಯ್ ...