ಪ್ರೆಸ್ ಮೀಟ್
ಬುಡು ಬುಡುಕೆ ಬಡಿಯೋರ ಬದುಕಿನ ಬಗ್ಗೆ ನಿಮಗೆಷ್ಷು ಗೊತ್ತು?
ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪರ ಹೊಸಾ ಚಿತ್ರ ತಾರಕಾಸುರ. ಈಗಾಗಲೇ ಭಿನ್ನವಾದ ಕಥೆಯೊಂದರ ಸುಳಿವಿನಿಂದ, ಎಂಥವರನ್ನೂ ಬೆರಗಾಗಿಸುವಂಥಾ ಪೋಸ್ಟರುಗಳಿಂದ ಈ ಚಿತ್ರ ಜನಮನ ಸೆಳೆದುಕೊಂಡಿದೆ. ಈ ...