ಅಪ್‌ಡೇಟ್ಸ್

ಘಮ ಘಮ ಕುಷ್ಕ

ಕೊರೋನಾದ ಕರಿ ನೆರಳು ಜಗತ್ತಿನ ಮೇಲೆ ಆವರಿಸದೇ ಇದ್ದಿದ್ದರೆ ಕೆಲವು ಸಿನಿಮಾಗಳು ಬಿಡುಗಡೆಯಾಗಿ ವರ್ಷ ಪೂರೈಸಬೇಕಿತ್ತು. ಮಠ ಗುರುಪ್ರಸಾದ್‌, ಚಂದನ್‌ ಗೌಡ, ಸಂಜನಾ ಆನಂದ್‌ ಮುಂತಾದವರು ನಟಿಸಿರುವ ಕುಷ್ಕ ಸಿನಿಮಾ ರಿಲೀಸಿಗೆ ...
ಅಪ್‌ಡೇಟ್ಸ್

ತೆರೆ ಮೇಲೆ ಮತ್ತೆ ಎದ್ದುಬರುತ್ತಿರುವ ಚಿರಂಜೀವಿ ಸರ್ಜಾ

ಸಾಕಷ್ಟು ಸಿನಿಮಾಗಳ ಗೆಲುವಿನ ಹಿಂದೆ ಶಿವಾರ್ಜುನ್ ಅವರ ನೆರಳಿದೆ. ಈ ವಾರ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಶಿವಾರ್ಜುನ ಸಿನಿಮಾವನ್ನು ನೋಡುವ ಮೂಲಕ ಶಿವಾರ್ಜುನ್ ಅವರ ಕೈ ಹಿಡಿಯಬೇಕಿರುವ ಜರೂರತ್ತಿದೆ. ಶಿವಾರ್ಜುನ ಸಿನಿಮಾಗೆ ...
ಅಪ್‌ಡೇಟ್ಸ್

ಅಳಿದು ಉಳಿದವರು ಹಂಡ್ರೆಡ್ ಡೇಸ್ ಪೂರೈಸಿದರು!

ಗುಣಮಟ್ಟದ ಸಿನಿಮಾ ಬಂದರೆ ಅದನ್ನು ಜನ ಸ್ವೀಕರಿಸದೇ ಇರೋದಿಲ್ಲ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಒಂದಷ್ಟು ಸಿನಿಮಾಗಳು ನಿದರ್ಶನವಾಗಿವೆ. ೨೦೧೯ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದು ಪ್ರೇಕ್ಷಕರ ಮನ ಗೆದ್ದಿದ್ದ ಅಳಿದುಉಳಿದವರು ಸಿನಿಮಾ ...
ಅಪ್‌ಡೇಟ್ಸ್

ಕನ್ನಡ ಸಿನಿಮಾದ ಕೈ ಹಿಡಿಯೋಣ…

ಎಲ್ಲೋ ಜನ್ಮತಳೆದ ಕೊರೋನಾ ವೈರಸ್ಸು ಇಲ್ಲೀತನಕ ಬಂದು ಜೀವ ಹಿಂಡುತ್ತಿದೆ. ಇತ್ತ ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕರು ತತ್ತರಿಸುತ್ತಿದ್ದಾರೆ. ಈ ವಾರ ಬಹುನಿರೀಕ್ಷಿತ ಚಿತ್ರವಾದ ಶಿವಾರ್ಜುನ ತೆರೆಗೆ ಬರುತ್ತಿದೆ. ...
ಅಪ್‌ಡೇಟ್ಸ್

ಸೂಪರ್ ಸ್ಟಾರ್ ರಜನೀಕಾಂತ್ ಬಯಸಿದ್ದ ಪಾತ್ರ!

ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ‘ಬಿಚ್ಚುಗತ್ತಿ’ ಚಿತ್ರದ ಮೂಲಕ ವಿಶಿಷ್ಟವಾದ ಪಾತ್ರವೊಂದರೊಂದಿಗೆ ಪ್ರೇಕ್ಷಕರೆದುರು ಬಂದು ನಿಲ್ಲುತ್ತಿದ್ದಾರೆ. ಹೀರೋ ಆಗಲು ಬೇಕಾದ ಅಷ್ಟೂ ಕ್ವಾಲಿಟಿಗಳಿರುವ ರಾಜವರ್ಧನ್ ನಟಿಸಿದ ಮೊದಲ ...
ಅಪ್‌ಡೇಟ್ಸ್

ಸಾವಾಸ ಶುರುವಾಗುತ್ತಿದೆ ಈ ವಾರ

ಬಿ.ಎಂ. ಗಿರಿರಾಜ್ ನಿರ್ದೇಶನದ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮೂರಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ! ನವಿಲಾದವರು ಅನ್ನೋ ಕಿರುಚಿತ್ರದ ಮೂಲಕ ಚಾಲ್ತಿಗೆ ಬಂದ ಗಿರಿರಾಜ್ ಅದಕ್ಕೂ ಮುನ್ನ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ...
ಅಪ್‌ಡೇಟ್ಸ್

ರವಿತೇಜ ಗೆಲ್ಲಬೇಕು…

ರವಿತೇಜರಂಥಾ ಕ್ರಿಯಾಶೀಲ ಯುವಕರು ಚಿತ್ರರಂಗದಲ್ಲಿ ಉಳಿದು, ಬೆಳೆಯಬೇಕಾದರೆ ಅವರ ಪ್ರಯತ್ನಗಳು ಗೆಲುವು ಕಾಣಬೇಕು. ಸಾಗುತ ದೂರ ದೂರ ಸಿನಿಮಾ ಗೆದ್ದರೆ ರವಿತೇಜ ಇನ್ನೂ ಭಿನ್ನ ಬಗೆಯ ಕಲಾಕೃತಿಗಳನ್ನು ರೂಪಿಸಬಲ್ಲರು. ಈ ಕಾರಣಕ್ಕಾದರೂ ...
ಅಪ್‌ಡೇಟ್ಸ್

ಸಿಕ್ಸ್ ಮೈನಸ್ ಫೈವ್ ನಿರ್ದೇಶಕನ ದಿಯಾ ಬಂತು ನೋಡಿ!

ಕಾಡಿನ ಹಾದಿಯಲ್ಲಿ ಹೆಜ್ಜೆಯಿರಿಸುವ ಕಾಲುಗಳು, ಮರ, ಕೊಂಬೆ, ಅದರಲ್ಲಿ ಜೋತುಬಿದ್ದ ತಲೆಬುರುಡೆ, ಐದಾರು ಜನರ ನಡುವೆ ಢುಮ್ಮಂತಾ ಸ್ಪೋಟಗೊಳ್ಳುವ ಒಂದು ಟಿಫನ್ ಕ್ಯಾರಿಯರ್ರು…. ಇಷ್ಟನ್ನೇ ಟ್ರೇಲರಿನಲ್ಲಿಟ್ಟು ೬-೫=೨ ಅನ್ನೋ ಸಿನಿಮಾ ಸೃಷ್ಟಿಸಿದ್ದ ...
ಅಪ್‌ಡೇಟ್ಸ್

28ಕ್ಕೆ ಸಲಗ ಬರ್ತಿದೆ ಸೈಡು ಬಿಡಿ!

ಮೊದಲ ಬಾರಿಗೆ ದುನಿಯಾ ವಿಜಯ್ ನಿರ್ದೇಶಿಸಿ ಜೊತೆಗೆ ನಟಿಸಿರುವ ಸಿನಿಮಾ ಸಲಗ ಇದೇ ತಿಂಗಳ 28ಕ್ಕೆ ಬರೋದು ಪಕ್ಕಾ ಆಗಿದೆ! ಅದ್ಯಾವ ಘಳಿಗೆಯಲ್ಲಿ ಸಲಗ ಅನ್ನೋ ಶೀರ್ಷಿಕೆ ಅನೌನ್ಸಾಯಿತೋ ಆವತ್ತಿನಿಂದಲೇ ಈ ...
ಅಪ್‌ಡೇಟ್ಸ್

ಡಿಂಗನ ಜೊತೆಯಾದ ಅರ್ಜುನ್ ಜನ್ಯಾ!

ಶೀ ರ್ಷಿಕೆಯಲ್ಲೇ ವಿಶೇಷತೆ ಹೊಂದಿರುವ ಚಿತ್ರ ’ಡಿಂಗ’ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಸಲಹೆ, ಪ್ರೋತ್ಸಾಹ ನೀಡುತ್ತಿದ್ದಾರೆ ಅಂತಾ ಸ್ವತಃ ಚಿತ್ರತಂಡ ಹೇಳಿಕೊಂಡಿದೆ. ...

Posts navigation