ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ’ ಟ್ರೇಲರ್ ಬಿಡುಗಡೆ ಮಾಡಿದರು ಕಿಚ್ಚ!

ರೋಲಿಂಗ್ ಡ್ರೀಮ್ಸ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರವೀಣ್‌ರಾಜ್ ಹಾಗೂ ವಿ.ವಿ.ಎನ್.ವಿ ಸುರೇಶ್‌ಕುಮಾರ್ ಅವರು ನಿರ್ಮಿಸಿರುವ ‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ‘ ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ಅವರಿಂದ ಇತ್ತೀಚೆಗೆ ಬಿಡುಗಡೆಯಾಯಿತು. ಶ್ರೀನಾಗ್ ಕಥೆ, ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಒಂದು ಸಣ್ಣ ಬ್ರೇಕ್‌ನ ನಂತರ ಹಾಡುಗಳನ್ನು ಕೇಳಿ

ಕಲರ್‌ಫುಲ್ ಕ್ರಿಸ್ಟಲ್ ಕಂಬೈನ್ಸ ಲಾಂಛನದಲ್ಲಿ ನಿರ್ಮಾಣವಾಗಿರುವ ಕಾಮಿಡಿ ಹಾಗೂ ಸಸ್ಪೆನ್ಸ ಕಥಾಹಂದರ್ ಹೊಂದಿರುವ ಒಂದು ಸಣ್ಣ ಬ್ರೇಕ್‌ನ ನಂತರ ಚಿತ್ರದ ಹಾಡುಗಳ ಧ್ವನಿಸುರಳಿ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ಸೋಮವಾರ ...
ಪಿ.ಆರ್.ಓ. ನ್ಯೂಸ್

ಡಂಡುಪಾಳ್ಯ ಗ್ಯಾಂಗು ಸೇರಿದ ತಮಿಳ್ ಸಿಂಗರ್!

ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ! ವೆಂಕಟ್ ನಿರ್ಮಾಣದ ದಂಡುಪಾಳ್ಯಂ ...
ಪ್ರೆಸ್ ಮೀಟ್

ಉತ್ತರ ಕರ್ನಾಟಕದ ಸೊಗಡಿನಲ್ಲಿ ಖೊಟ್ಟಿ ಪೈಸೆ

ಖೊಟ್ಟಿ ಪೈಸೆ ಎಂದರೆ ಚಲಾವಣೆಯಲ್ಲಿರದ ನಾಣ್ಯ. ಉತ್ತರ ಕರ್ನಾಟಕದಲ್ಲಿ ಬಳಸುವ ಪದ ಇದು. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಇಟ್ಟುಕೊಂಡು ಈ ನಾಣ್ಯಕ್ಕೂ, ಮನುಷ್ಯನಿಗೂ ಇರುವಂತಹ ಸಂಬಂಧವನ್ನು ಹೇಳಲು ಹೊರಟಿದ್ದಾರೆ ಕಿರಣ್.ಕೆ.ಆರ್. ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಆಪಲ್ ಕೇಕ್ ಕತೆ ಕೇಳಿ

ರಂಜಿತ್ ಕುಮಾರ್ ಗೌಡ ಅವರ ನಿರ್ದೇಶನದ ಆಪಲ್ ಕೇಕ್ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥೀಯೇಟರಿನಲ್ಲಿ ನೆರವೇರಿತು. ವಿ.ನಾಗೇಂದ್ರ ಪ್ರಸಾದ್ ಅವರ ನೇತೃತ್ವದ ಮ್ಯೂಸಿಕ್ ಬಜಾರ್ ಈ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕಿಸ್ಸಿನ ಹೊರತಾಗಿ ಮತ್ತೇನೋ ಇದೆ!

ಟೈಟಲ್ಲಿನ ಮೂಲಕವೇ ಇಡೀ ಚಿತ್ರದ ಬಗ್ಗೆ ಜನ ತಲೆಕೆಡಿಸಿಕೊಳ್ಳುವಂತೆ ಮಾಡುವಲ್ಲಿ ಆದಿಪುರಾಣ ಚಿತ್ರ ಆರಂಭದಿಂದಲೂ ಮುಂಚೂಣಿಯಲ್ಲಿದೆ. ಅದನ್ನು ಚಿತ್ರ ತಂಡ ಕೂಡಾ ಅಚ್ಚುಕಟ್ಟಾಗಿಯೇ ಸಂಭಾಳಿಸಿಕೊಂಡು ಬರುತ್ತಿದೆ. ಇದೀಗ ಈ ಚಿತ್ರದ ಹಾಡಿನ ...
ಅಪ್‌ಡೇಟ್ಸ್

ಮಹಿರಾ ಫಸ್ಟ್ ಲುಕ್ಕಲ್ಲಿದೆ ಸಖತ್ ಕಿಕ್!

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಸಿಂಪಲ್ ಆದೊಂದು ಕಥೆ ಹೇಳಿದರೂ ಸ್ಟಾರ್ ಆಗಿ ಹೊರ ಹೊಮ್ಮಿರುವವರು ರಾಜ್ ಬಿ ಶೆಟ್ಟಿ. ನಟ, ನಿರ್ದೇಶಕ ಮತ್ತು ಸಂಭಾಷಣೆಕಾರರಾಗಿಯೂ ಗಮನ ಸೆಳೆದಿರೋ ರಾಜ್ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಖಳನಟ ಠಾಕೂರ್ ಈಗ ಹೀರೋ!

ಸುನೀಲ್ ಕುಮಾರ್ ದೇಸಾಯಿ ಒಂದಷ್ಟು ಕಾಲಾವಧಿಯ ನಂತರ ಮರಳಿ ಬಂದಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದಂಥಾ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದೇಸಾಯಿ ಉತ್ಕರ್ಷ, ನಿಶ್ಕರ್ಷ, ಬೆಳದಿಂಗಳ ಬಾಲೆ ಮುಂತಾದ ...
ಅಪ್‌ಡೇಟ್ಸ್

ಸಿಂಗಲ್ ಪೀಸಲ್ಲಿ ಉಪ್ಪಿಯ ಪ್ರೇಮಪಾಠ!

ತಾಜ್ ಮಹಲ್, ಚಾರ್ ಮಿನಾರ್‌ನಂಥಾ ಪ್ರೇಮಕಾವ್ಯಗಳನ್ನು ಪ್ರೇಕ್ಷಕರಿಗೆ ತೋರಿಸಿದ್ದ ಆರ್ ಚಂದ್ರು ನಿರ್ದೇಶನದ ಚಿತ್ರ ಐ ಲವ್ ಯೂ. ಉಪೇಂದ್ರ ನಾಯಕರಾಗಿರೋ ಈ ಚಿತ್ರದ ಫಸ್ಟ್ ಲುಕ್ ಚೆಂದದೊಂದು ಕಾರ್ಯಕ್ರಮದ ಮೂಲಕ ...
ಅಪ್‌ಡೇಟ್ಸ್

ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದ ಸೂಕ್ಷ್ಮ ಕುಸುರಿ!

ಯಾವುದೋ ಬಿಡುಗಡೆ ಬಯಸಿ ಥೇಟರಿಗೆ ಬರುವ ಪ್ರೇಕ್ಷಕರ ಮನಸಿಗಂಟಿಕೊಳ್ಳೋ ಪಾತ್ರಗಳು, ಅವುಗಳನ್ನೊಳಗೊಂಡ ಚಿತ್ರಗಳು ಸೋತ ಉದಾಹರಣೆ ಕಡಿಮೆ. ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಕೂಡಾ ಅಂಥಾದ್ದೊಂದು ಕಾಡುವ ಗುಣದಿಂದಲೇ ...

Posts navigation