ಅಪ್ಡೇಟ್ಸ್
ಕನ್ನಡಿಗರ ಮುಕ್ತ ಸ್ವಗತದ ನಿರೀಕ್ಷೆಯಲ್ಲಿ ರತ್ನಮಂಜರಿ!
ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಟ್ರೆಂಡ್ ಹುಟ್ಟುಹಾಕಿರುವ ರತ್ನಮಂಜರಿ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಏರುತ್ತಲೇ ಇದೆ. ಅಲ್ಲದೇ ಸಿನಿಮಾ ರಿಲೀಸ್ ದಿನಾಂಕವೂ ಹತ್ತಿರವಾಗುತ್ತಿದ್ದಂತೆ ಕೌತುಕತೆಯೂ ಹೆಚ್ಚಾಗುತ್ತಲೇ ಸಾಗುತ್ತಿದೆ. ಕನ್ನಡದ ಮೇಲಿರುವ ...