ಅಪ್ಡೇಟ್ಸ್
ವಿಲನ್ಗೆ ಸ್ವಾಗತಕ್ಕೆ ನಡೆಯುತ್ತಿದೆ ಅದ್ದೂರಿ ತಯಾರಿ!
ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ...