ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಸದ್ದಿಲ್ಲದೆ ರೆಡಿಯಾಯ್ತು ಅರವಿಂದ್ ಕೌಶಿಕ್ ಶಾರ್ದೂಲ!

ನಮ್ ಏರಿಯಾಲ್ ಒಂದಿನ, ತುಘ್ಲಕ್ ಮತ್ತು ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದವರು ಅರವಿಂದ್ ಕೌಶಿಕ್. ಸದ್ಯ ಕಮಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ನಿರ್ದೇಶನವನ್ನೂ ಮಾಡುತ್ತಿರುವ ಅರವಿಂದ್ ಶಾರ್ದೂಲ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕರ್ಷಣಂ ಆಡಿಯೋ ಬಿಡುಗಡೆ ಮಾಡಲಿದ್ದಾರೆ ರಾಕ್‌ಲೈನ್!

ಧನಂಜಯ್ ಅತ್ರೆ ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ವಿಭಿನ್ನವಾದ ಶೀರ್ಷಿಕೆಯಿಂದಲೇ ಪ್ರೇಕ್ಷಕರ ಚಿತ್ರವನ್ನು ತನ್ನತ್ತ ಸೆಳೆದುಕೊಂಡಿರೋ ಈ ಚಿತ್ರದ ಹಾಡುಗಳ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ! ಇದೇ ತಿಂಗಳ ೨೭ರಂದು ...
ಅಪ್‌ಡೇಟ್ಸ್

ಟಕ್ಕರ್ ಸೆಟ್ಟಿಗೆ ದಿನಕರ್ ಸರ್‌ಪ್ರೈಸ್ ವಿಸಿಟ್!

ಮಾವಂದಿರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಅವರುಗಳ ಮಾರ್ಗದರ್ಶನದಂತೆಯೇ ಮುಂದಡಿಯಿಡುತ್ತಾ ಬಂದಿರುವ ಮನೋಜ್ ಈಗ ಟಕ್ಕರ್ ಚಿತ್ರದ ನಾಯಕ ನಟ. ಈ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ಬಿಡುವಿರದೆ ನಡೆಸಿ, ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಬಜ಼ಾರ್ ಆಡಿಯೋ ಬಿಡುಗಡೆ ಮಾಡಿದ ಯಜಮಾನ!

ಸಿಂಪಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಹಾಡುಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ, ಆನಂದ್ ಆಡಿಯೋ ಮೂಲಕ ಹೊರ ಬಂದಿರೋ ಈ ಹಾಡುಗಳನ್ನು ...
ಅಪ್‌ಡೇಟ್ಸ್

ಲಂಡನ್ ಲಂಬೋದರನಿಗೆ ಫಿದಾ ಆದಳು ಶೃತಿ ಪ್ರಕಾಶ್!

ಕನ್ನಡತಿಯಾದರೂ ಬಾಂಬೆಯಲ್ಲಿ ಬೇರಿಳಿಸಿಕೊಂಡಿದ್ದ ಶ್ರುತಿ ಪ್ರಕಾಶ್ ಕನ್ನಡಿಗರಿಗೆ ಪರಿಚಯವಾದದ್ದು ಬಿಗ್‌ಬಾಸ್ ಶೋ ಮೂಲಕ. ಒಂದಷ್ಟು ತಿಕ್ಕಲುಗಳನ್ನು ಸೃಷ್ಟಿಸಿದ ಬಿಗ್‌ಬಾಸು ಅಪರೂಪಕ್ಕೆ ಮನುಷ್ಯರನ್ನೂ ಪರಿಚಯಿಸೋದಿದೆ. ಈ ಐದೂ ಸೀಜನ್ನುಗಳಲ್ಲಿ ಆ ಕೆಟಗರಿಯಲ್ಲಿ ಸ್ಥಾನ ...
ಪ್ರೆಸ್ ಮೀಟ್

ಬಿಲ್ ಗೇಟ್ಸ್ ಹಾಡಿಗೆ ಖರ್ಚಾದದ್ದು ನಲವತ್ತು ಲಕ್ಷ!

ಚಿತ್ರೀಕರಣ ಶುರುವಾದ ಘಳಿಗೆಯಿಂದಲೇ ನಾನಾ ಕಾರಣದಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಿಲ್‌ಗೇಟ್ಸ್. ಈ ಚಿತ್ರ ತಂಡವೀಗ ಮತ್ತೆ ಗಾಂಧಿನಗರವೇ ತಿರುಗಿ ನೋಡುವಂತೆ ಸದ್ದು ಮಾಡಿದೆ. ಅದಕ್ಕೆ ಕಾರಣವಾಗಿರುವುದು ಭರ್ತಿ ನಲವತ್ತು ಲಕ್ಷ ...
ಅಪ್‌ಡೇಟ್ಸ್

ಕೆಲವು ದಿನಗಳ ನಂತರ ಐವತ್ತರ ಸಂಭ್ರಮ!

ಶ್ರೀನಿ ನಿರ್ದೇಶನದ ಕೆಲವು ದಿನಗಳ ನಂತರ ಚಿತ್ರ ಐವತ್ತು ದಿನಗಳ ಯಶಸ್ವೀ ಪ್ರದರ್ಶನ ನಡೆಸಿ ಭರಪೂರ ಗೆಲುವೊಂದರತ್ತ ಮುನ್ನುಗ್ಗುತ್ತಿದೆ. ಹೊಸಾ ಪ್ರಯೋಗ, ಹೊಸತನದ ಕಥನ ಶೈಲಿಗಳನ್ನು ಕನ್ನಡದ ಪ್ರೇಕ್ಷಕರು ಯಾವ ಕಾರಣಕ್ಕೂ ...
ಅಪ್‌ಡೇಟ್ಸ್

ಪದ್ಮಾವತಿಗೆ ಗಂಗಮ್ಮನ ಪದ

ಈ ಹಿಂದೆ ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ ಎಂದು ಹೇಳುತ್ತ ಸಿನಿ ರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವಿಕ್ರಂ ಆರ್ಯ ಈಗ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಪದ್ಮಾವತಿ ಎಂಬ ಹೊಸ ಚಿತ್ರವನ್ನು ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಮನಸಿನ ಮರೆಯಲಿ ಹಾಡು ಬಂತು

ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮನಸಿನ ಮರೆಯಲಿ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಭಾ.ಮ ಹರೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ರಣಚಂಡಿ ರಾಗಿಣಿ ಈಗ ಟೆರರಿಸ್ಟ್!

ಇತ್ತೀಚೆಗೆ ಆಕ್ಷನ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವವರು ರಾಗಿಣಿ. ಮಾಲಾಶ್ರೀಯವರಿಗೇ ಪೈಪೋಟಿ ಕೊಡುವಂತೆ ಅಬ್ಬರಿಸುತ್ತಾ ಅಂಥಾ ಪಾತ್ರಗಳಿಗೇ ಫಿಕ್ಸಾಗಿದ್ದ ರಾಗಿಣಿಯೀಗ ಏಕಾಏಕಿ ಟೆರರಿಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ! ಪಿ. ಸಿ ಶೇಖರ್ ನಿರ್ದೇಶನದ ಟೆರರಿಸ್ಟ್ ...

Posts navigation