ಕಲರ್ ಸ್ಟ್ರೀಟ್

ರಿಷಭ್‌ಶೆಟ್ಟಿ ಯಾಕೆ ಬೆಲ್ ಬಾಟಮ್ ತೊಟ್ಟರು?

ಸ್ಯಾಂಡಲ್‌ವುಡ್‌ನಲ್ಲೀಗ ಭರಪೂರ ಹೊಸ ಜಾನರ್ ಚಿತ್ರಗಳ ಯುಗ ಪ್ರಾರಂಭವಾಗಿದೆ. ಒಂದು ಕಡೆಯಲ್ಲಿ ಸ್ಟಾರ್‌ನಟರು ಸ್ಟಾರ್‌ಡಂ ಇಮೇಜಿನ ಫ್ಯಾನ್ಸ್ ಇಷ್ಟಪಡುವ ಮಸಾಲಾ ಚಿತ್ರಗಳಲ್ಲಿ ತೊಡಗಿಕೊಂಡು ಕನ್ನಡಚಿತ್ರಗಳ ಕಮರ್ಷಿಯಲ್ ಬ್ಯುಸಿನೆಸ್ ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದು ...
ಕಲರ್ ಸ್ಟ್ರೀಟ್

ಐವತ್ತು ದಿನ ದಾಟಿಕೊಂಡ ತಾರಕಾಸುರ!

ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿಕೊಂಡಿದೆ. ನರಸಿಂಹಲು ನಿರ್ಮಾಣದ, ವೈಭವ್ ನಾಯಕನಾಗಿ ನಟಿಸಿದ್ದ ತಾರಕಾಸುರ ಹೊಸಾ ಬಗೆಯ ಕಥೆಯ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಭರ್ಜರಿ ಪ್ರದರ್ಶನದೊಂದಿಗೇ ...
ಕಲರ್ ಸ್ಟ್ರೀಟ್

ಡೌರಾಣಿ @ ದುಬೈ! ನಟಿ ರಮ್ಯಾಳ ಮೂಳೆ ಕಾಯಿಲೆ ವಾಸಿಯಾಗಿದೆ!

ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಇಡೀ ಭಾರತೀಯ ಚಿತ್ರರಂಗದ ಗಣ್ಯರೆಲ್ಲ ಕಂಬನಿ ಮಿಡಿದಿದ್ದರು. ಅನೇಕರು ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ ಬಂದು ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಆದರೆ, ಸೂತಕದ ಮನೆಯತ್ತು ...
ಕಲರ್ ಸ್ಟ್ರೀಟ್

ಗೌರಿ ಲಂಕೇಶ್ ಪಾತ್ರ ಮಾಡ್ತಿದ್ದಾಳಾ ಟಗರು ಸರೋಜಾ? ಮಿ. ನಟವರ್‌ಲಾಲ್ ಚಿತ್ರದ ವಿರುದ್ಧ ಕವಿತಾ ಲಂಕೇಶ್ ದೂರು!

ಯಾವುದೇ ಘಟನಾವಳಿಗಳು ನಡೆದರೂ ಮುಗಿಬಿದ್ದು ರೀಲು ಸುತ್ತಲು ಸಿನಿಮಾ ಮಂದಿ ಸದಾ ತಯಾರಾಗಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇಂಥಾ ಪ್ರಕರಣಗಳು ದೃಷ್ಯಗಳಾದಾಗ ತಪ್ಪು ಸಂದೇಶ ರವಾನೆಯಾಗೋದೇ ಹೆಚ್ಚು. ಇಂಥಾದ್ದೊಂದು ಅವಘಡ ಪತ್ರಕರ್ತೆ ಗೌರಿ ...
ಕಲರ್ ಸ್ಟ್ರೀಟ್

ನುಮಪ್ಪ ಈಗ ಜೈ ಕೇಸರಿನಂದನ

ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ, ಹಲವಾರು ತಂಡಗಳಿಂದ ಇನ್ನೂ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಇನ್ನು ಪ್ರದರ್ಶನ ಕಾಣುತ್ತಲೇ ಇರುವ ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ನಾಟಕ ಈಗ ...
ಕಲರ್ ಸ್ಟ್ರೀಟ್

ಹರ್ಷ ಪೌರೋಹಿತ್ಯದ ಸೀತಾರಾಮ ಕಲ್ಯಾಣ!

ಎ. ಹರ್ಷ… ಯವ ಮನಸುಗಳಿಗೆ ಹತ್ತಿರಾಗುತ್ತಲೇ ಕುಟುಂಬ ಸಮೇತರಾಗಿ ನೋಡುವಂಥಾ ಹಿಟ್ ಚಿತ್ರಗಳನ್ನು ಕೊಟ್ಟಿರೋ ನಿರ್ದೇಶಕ. ಇದುವರೆಗೂ ಒಂದಷ್ಟು ಸ್ಟಾರ್ ನಟರ ಯಶಸ್ವೀ ಚಿತ್ರಗಳನ್ನ ನಿರ್ದೇಶನ ಮಾಡಿರೋ ಹರ್ಷ ಇದೀಗ ಸೀತಾರಾಮ ...
ಕಲರ್ ಸ್ಟ್ರೀಟ್

ಬೆಲ್‌ಬಾಟಮ್: ಬಿಡುಗಡೆಯಾಯ್ತು ರೆಟ್ರೋ ಹಬ್ಬದ ಟ್ರೈಲರ್!

ನಿರ್ದೇಶಕ ಜಯತೀರ್ಥ ಇದುವರೆಗೂ ವಿಶಿಷ್ಟವಾದ ಕಥೆಗಳಿಗೇ ದೃಷ್ಯ ಸ್ಪರ್ಶ ನೀಡುತ್ತಾ ಬಂದಿದ್ದಾರೆ. ಪ್ರತೀ ಸಿನಿಮಾವೂ ಒಂದಕ್ಕಿಂತ ಒಂದು ಭಿನ್ನವಾಗಿರ ಬೇಕೆಂಬ ಅಭಿಲಾಶೆ ಹೊಂದಿರೋ ಜಯತೀರ್ಥ ಪಾಲಿಗೆ ಬೆಲ್ ಬಾಟಮ್ ಎಂಬುದು ಹೊಸಾ ...
ಕಲರ್ ಸ್ಟ್ರೀಟ್

ಕಿಸ್: ಇದು ಬಾಳಿಕೆ ಬರೋ ಲವ್ ಸ್ಟೋರಿ!

ರಾಷ್ಟ್ರಕೂಟ ಫಿಲಂಸ್ ಬ್ಯಾನರಿನಡಿ ವಿ. ರವಿಕುಮಾರ್ ನಿರ್ಮಾಣ ಮಾಡಿರುವ ಸಿನಿಮಾ ಕಿಸ್. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಕಿಸ್ ತಂಡವೀಗ ಪತ್ರಿಕಾಗೋಷ್ಟಿಯ ಮೂಲಕ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಒಟ್ಟಾರೆ ಚಿತ್ರದ ಬಗ್ಗೆ ನಿರ್ದೆಶಕ ಎ.ಪಿ ...
ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು: ಆಶ್ಚರ್ಯದ ಹಾಡಿಗೆ ಸಿಕ್ಕಿತು ಅಚ್ಚರಿಯ ಗೆಲುವು!

ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರದ ಹಾಡುಗಳು ಮಾಧುರ್ಯದಿಂದ ಪ್ರೇಕ್ಷಕರ ಮನಸು ತಾಕುತ್ತಲೇ ಇವೆ. ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು ಬಿ.ಜೆ ಭರತ್ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿವೆ. ಇದೀಗ ...
ಕಲರ್ ಸ್ಟ್ರೀಟ್

ಭೈರತಿ ರಣಗಲ್‌ಗೆ ಜೊತೆಯಾಗಲಿದ್ದಾರೆ ಬಾಲಯ್ಯ!

ಕೆಲ ಸಿನಿಮಾಗಳ ಪಾತ್ರಗಳೇ ಹಾಗೆ. ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡುತ್ತಾ ಮನಸೊಳಗೇ ಕೂತು ಬಿಡುತ್ತವೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರವೂ ಅಂಥಾದ್ದೇ. ಒಂದು ಮಾಸಲು ಲುಂಗಿ, ಕಪ್ಪು ಬಣ್ಣದ ಮುದುರು ಮುದುರಾದ ...

Posts navigation